ಜೂನಿಯರ್ ಇಂಡಿಯಾ ಮಹಿಳಾ ಹಾಕಿ, ಪಾಂಡಿಚೇರಿ ತಂಡಕ್ಕೆ ಆಲೇಮಾಡ ತ್ರಿಷಾ ಕಾವೇರಮ್ಮ ಆಯ್ಕೆ
ಮಡಿಕೇರಿ,ಜು.30; (nadubadenews): ಜೂನಿಯರ್ ಇಂಡಿಯಾ ಮಹಿಳಾ ಹಾಕಿ ಪಂದ್ಯಾಟಕೆ ಆಲೇಮಾಡ ತ್ರಿಷಾ ಕಾವೇರಮ್ಮ ಪಾಂಡಿಚೇರಿ ತಂಡದ ಪರವಾಗಿ ಆಡಲು ಆಯ್ಕೆಯಾಗಿದ್ದಾರೆ. 15ನೇ ಹಾಕಿ ಇಂಡಿಯಾ ಜೂನಿಯರ್ ಮಹಿಳಾ ವಿಭಾಗದ ರಾಷ್ಟ್ರೀಯ ಚಾಂಪಿಯನ್‌ಶಿಪ್ 2025 ಪಂದ್ಯಾಟವು, ಆಗಸ್ಟ್ 1 ರಿಂದ 12ರವರೆಗೆ ಆಂಧ್ರಪ್ರದೇಶದ ಕಾಕಿನಾಡದಲ್ಲಿ ನಡೆಯಲಿರುವ ಪಂದ್ಯಾಟದಲ್ಲಿ ತ್ರಿಷಾ ಕಾವೇರಮ್ಮ ಪಾಂಡಿಚೇರಿ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಇವರು 2021ರಿಂದ 2024ರ ವರೆಗೆ ಪೊನ್ನಂಪೇಟೆ DYSS ಕ್ರೀಡಾ ತರಬೇತಿ ಕೇಂದ್ರದಲ್ಲಿ ತರಬೇತುದಾರರಾದ ಕುಪ್ಪಂಡ ಸುಬ್ಬಯ್ಯ ಹಾಗೂ ಮುಕಳಾಮಾಡ ಗಣಪತಿಯವರಲ್ಲಿ ತರಬೇತಿ […]
Continue Reading