ಅಭದ್ರತೆಯ ಸುಳಿಯಲ್ಲಿ ಕರ್ನಾಟಕದ ಖಾಸಗೀ ಭದ್ರತಾ ಸಿಬ್ಬಂದಿಗಳು… ಸರ್ಕಾರದ ಬಾಗಿಲಿಗೆ ಸಮಸ್ಯೆ ಒಯ್ಯಲು ಚಿಂತನೆ…
ನಡುಬಾಡೆನ್ಯೂಸ್: ಸಂಪಾದಕೀಯ: ಸೆ. 28: ಕರ್ನಾಟಕದ ನಾನಾ ಭಾಗಗಳಲ್ಲಿ, ಖಾಸಗಿ ಕಂಪನಿಗಳು, ವ್ಯಕ್ತಿಗಳು, ಬ್ಯಾಂಕುಗಳು, ಸಾರ್ವಜನಿಕ ವಲಯಗಳಲ್ಲಿ ಸಾವಿರಾರು ಜನ, ಶಸ್ತ್ ಸಜ್ಜಿತ ಭದ್ರತಾ ಸಿಬ್ಬಂದಿಗಳಾಗಿ(ಗನ್ ಮ್ಯಾನ್) ದುಡಿಯುತ್ತಿದ್ದಾರೆ. ಇತರರ ಭದ್ರತೆಯ ದೃಷ್ಟಿಯಿಂದ ಹಗಲಿರುಳು, ತಮ್ಮ ಜೀವ ಮತ್ತು ಜೀವನದ ಹಂಗು ತೊರೆದು ದುಡಿಯುತ್ತಿರುವ ಈ ಸಿಬ್ಬಂದಿಗಳಿಗೇ ಇಂದು ಅಭದ್ರತೆಯ ಭೂತ ಕಾಡುತ್ತಿದೆ. ಇದರಿಂದ ನೊಂದಿರುವ ಸಿಬ್ಬಂದಿಗಳು, ತಮ್ಮ ಸೇವಾ ಭದ್ರತೆಯ ಭವಿಷ್ಯಕ್ಕಾಗಿ ಸರ್ಕಾರದ ಕದ ತಟ್ಟಿ ಮೊರೆ ಇಡಲು ನಿರ್ಧರಿಸಿದ್ದಾರೆ. […]
Continue Reading