ಬೀದಿ ದೀಪ ಅಳವಡಿಸಿ, ಮತ್ತೊಮ್ಮೆ ಮಾದರಿಯಾದ, ಮಡಿಕೇರಿ ನಗರ ಸಭಾ ಸದಸ್ಯರ ಪತಿ…
ಮಡಿಕೇರಿ, ಸೆ.26:(ವರದಿ: ರವಿಗೌಡ, ಮಡಿಕೇರಿ) ಸರ್ಕಾರ ಅನುದಾನ ಕೊಟ್ಟರೂ ಅದನ್ನ ಸರಿಯಾಗಿ ಬಲಸಿಕೊಳ್ಳದೆ ಉಡಾಫೆ ಮಾಡುತ್ತಾ ತನ್ನ ಅಧಿಕಾರವನ್ನು ಕೇವಲ ತೋರಿಕೆಗಾಗಿ ಅನುಭವಿಸುವ ಹಲವು ಸ್ಥಳೀಯ ಜನ ಪ್ರತಿನಿಧಿಗಳ ನಡುವೆ, ಕೊಡಗು ಜಿಲ್ಲೆ ಮಡಿಕೇರಿ ನಗರ ಸಭೆಯ ಸದಸ್ಯೆ ಉಷಾಕಾವೇರಪ್ಪ ಅವರು, ಸರ್ಕಾರದ ಗುತ್ತಿಗೆದಾರ ನಿರ್ಲಕ್ಷಿಸಿದರೂ ತನ್ನ ವಾರ್ಡಿನ ನಿವಾಸಿಗಳಿಗಾಗಿ, ಸ್ವಂತ ಹಣದಿಂದ ಬೀದಿ ದೀಪ ಅಳವಡಿಸಿ ಮತ್ತೊಮ್ಮೆ ಮಾದರಿಯಾಗಿದ್ದಾರೆ. ಮಡಿಕೇರಿ ನಗರದ ವಾರ್ಡ್ ನಂಬರ್ 14ರ ಹಲವು ಭಾಗದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬೀದಿ […]
Continue Reading