ನಟ ನಿರ್ದೇಶಕ ಆಪಾಡಂಡ ರಘು ನಿಧನ. ಕೊಡವ ಭಾಷಿಕ ಒಕ್ಕೂಟ ಸಂತಾಪ
ಮೂರ್ನಾಡ್, ಮಾ.21:- ಕನ್ನಡ ಮತ್ತು ಕೊಡ ಭಾಷೆಯ ಹೆಸರಾಂತ ಚಿತ್ರ ನಿರ್ಧೇಶಕ,ನಟ , ನಿರ್ಮಾಪಕ ಆಪಾಡಂಟ ಟಿ. ರಘು ಅವರ ನಿಧನಕ್ಕೆ ಕೊಡವ ಭಾಷಿಕ ಸಮಾಜ ಸಂತಾಪ ಸೂಚಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಕೊವಭಾಷಿಕ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಶ್ ನಾಣಯ್ಯ ಅವರು, ಎ.ಟಿ. ರಘು ಎಂದೇ ಖ್ಯಾತರಾಗಿದ್ದ, ಆಪಾಡಂಡ ರಘು ಅವರು, ಕನ್ನಡ ಮತ್ತು ಕೊಡವ ಸಾರಸ್ವತ ಲೀಕಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದು, ಅವರ ದುಡಿಮೆ, ವೃತ್ತಿಯಲ್ಲಿನ ಬದ್ದತೆ, ಕಾಳಜಿ […]
Continue Reading