1998 ಕೋಡೀರ ಕಪ್…ಓರ್ ನೆಪ್ಪು…
✍ ಚೆಪ್ಪುಡೀರ ಕಾರ್ಯಪ್ಪ 1997ರಲ್ಲಿ ಪಾಂಡಂಡ ಕುಟ್ಟಪ್ಪನವರು ಪ್ರಥಮ ಬಾರಿಗೆ ಆರಂಭಿಸಿದ ಕೌಟುಂಬಿಕ ಹಾಕಿ ಹಬ್ಬವು ಮುಗಿದ ನಂತರ, ಮುಂದಿನ ವರ್ಷ ಯಾರಾದರೂ ಇದನ್ನು ನಡೆಸಬೇಕು ಎಂಬ ಕೋರಿಕೆ ಇಟ್ಟಾಗ, ಕೋಡೀರ ಕುಟುಂಬದವರ ಮುಂದೆ ಬಂದು ಕಡಂಗದಲ್ಲಿ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ನಡೆಸಿದರು. ಯಾವುದೇ ಪ್ರಾಯೋಜಕತ್ವವಿಲ್ಲದೆ ಕುಟುಂಬದ ಸ್ವಂತ ಹಣದಲ್ಲಿ ಅಚ್ಚುಕಟ್ಟಾಗಿ ನಡೆಸಿದರು. ಮಹಿಳೆಯರ ಹಾಕಿ ಪಂದ್ಯಾವಳಿ… ಕೋಡೀರ ಕುಟುಂಬದವರು ಪುರುಷರ ಹಾಕಿ ಪಂದ್ಯಾವಳಿ ಜೊತೆಯಲ್ಲೇ ಮಹಿಳೆಯರಿಗೂ ಕೂಡ ಪ್ರಪ್ರಥಮವಾಗಿ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿದರು, […]
Continue Reading