ಬೆಂದೋಲೆ- ಪ್ರವಾಸ ಕಥನ
-ಮಾಳೇಟಿರ ಸೀತಮ್ಮ ವಿವೇಕ್, ಹಾಸನ Nadubade New̧̧s ಮೇ 20: ಪ್ರಪಂಚದ ಅತೀ ಎತ್ತರದ ತುಂಗನಾಥ ಶಿವ ದೇವಾಲಯವು ಪಂಚ ಕೇದಾರ ದೇವಾಲಯಗಳಲ್ಲಿ ಪರ್ವತ ಉತ್ತುಂಗದಲ್ಲಿರುವ ದೇವಾಲಯವಾಗಿದೆ. ಇದು ೩,೬೮೦ಮೀಟರ್ ಎತ್ತರ ಅಂದರೆ ಹನ್ನೆರಡು ಸಾವಿರದ ಎಪ್ಪತ್ತ ಮೂರು ಅಡಿ ಎತ್ತರದ್ದಾಗಿದ್ದು ಭಾರತದ ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ. ಜಗದ್ಗುರು ಶಂಕರಾಚಾರ್ಯರು ೫-೬ನೇ ಶತಮಾನದಲ್ಲಿ ಇಲ್ಲಿ ಅನೇಕ ಆರಾಧ್ಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ ಎನ್ನುತ್ತಾರೆ ಸ್ಥಳೀಯರು. ಐದನೇ ಶತಮಾನಕ್ಕಿಂತಲು ಮೊದಲೆ ಈ ಸ್ಥಳವು ಪವಿತ್ರ ಕ್ಷೇತ್ರವಾಗಿತ್ತು, ಅದಕ್ಕೆ ಪೂರಕ […]
Continue Reading