ಕೊಡವ ಭಾಷೆಯ ಆದ್ಯ ಕಾದಂಬರಿ ಕಾರ್ತಿ ಬರೆದ, ಕಾದಂಬರಿ, ಧಾರವಾಹಿಯಾಗಿ ನಿಮ್ಮ ಮುಂದೆ…
ನಲ್ಮೆಯ ಬಂಧುಗಳೆ…, ಮನುಷ್ಯನ ಭಾವನೆಗಳನ್ನ ಉಲ್ಲಾಸಗೊಳಿಸುವ, ಹೊಸ ಹುರುಪಿನೊಂದಿಗೆ ನವ ದಿಕ್ಕಿನತ್ತ ತಿರುಗಿಸಬಲ್ಲ ಶಕ್ತಿ ತಾಕತ್ತು ಕಥೆ ಕಾದಂಬರಿಗಳಿಗೆ ಇದೆ. ಅದರಲ್ಲೂ ಕಾದಂಬರಿಗಳಂತೂ ಒಂದಿಡೀ ಸಂಸಾರ, ಸಾಮಾಜಿಕ ಬದುಕನ್ನೇ ಕಣ್ಣೆದುರಿಗೆ ತಂದು ನಿಲ್ಲಿಸುವ ವಾಸ್ತವ ಚಿತ್ರಗಳಿರುತ್ತವೆ. ಅದರಲ್ಲೂ ಬರಹಗಾರರ ನಿರೂಪಣಾ ಶೈಲಿ, ಕಥಾವಸ್ತುವಿನ ಆಧಾರದಲ್ಲಿ ಓದುಗರನ್ನ ತನ್ನೊಳಗೆ ಹಿಡಿದಿಟ್ಟುಕೊಳ್ಳುವ ಜೊತೆಗೆ, ಓದುಗನ ಮಾನಸಿಕ ಮತ್ತು ಸಾಮಾಜಿಕ ದಿಕ್ಕನ್ನ ಬದಲಿಸಿಬಿಡುವ ತಾಕತ್ತು ಕಾದಂಬರಿಗಳಿಗೆ ಇದೆ. ಅಂತ ತಾಕತ್ತಿರುವ ಕಾದಂಬರಿಕಾರರಲ್ಲಿ ಉಳ್ಳಿಯಡ ಡಾಟಿಪೂವಯ್ಯ ಕೂಡ ಒಬ್ಬರು. […]
Continue Reading