ಭಕ್ತಿಯಿಂದ – ಬೋಸ್ಟನ್ ವರೆಗೂ ಹೆಜ್ಜೆ ಗುರುತು ದಾಖಲಿಸಿದ; ಕೂತಿರಬಿದ್ದಪ್ಪ
ಬೆಂಗಳೂರು, ಜು.08;(nadubade news): ಕೊಡಗು ಜಿಲ್ಲೆ ಸೂರ್ಲಬ್ಬಿ ಬಳಿಯ ಭಕ್ತಿ ಮೂಲದ, ಹವ್ಯಾಸಿ ಮ್ಯಾರಥಾನ್ ಓಟಗಾರ ಕೂತಿರ ಬಿದ್ದಪ್ಪ, ಅಮೇರಿಕಾದ ಬೋಸ್ಟನ್‌ನಲ್ಲಿ ಈ ವರ್ಷ ನಡೆದ ವಿಶ್ವದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಮ್ಯಾರಥಾನ್ನಲ್ಲಿ ಪಾಲ್ಗೊಳ್ಳುವ ಮೂಲಕ ಸಾಧನೆ ಮಾಡಿದ್ದಾರೆ. ಮುಂಜಾನೆಯ ಜಾಗಿಂಗ್‌ನಿಂದ ಪ್ರಾರಂಭವಾದ ಕೂತಿರ ಬಿದ್ದಪ್ಪ ಅವರ ಓಟವು ಜಾಗತಿಕ ಮಟ್ಟದವರೆಗೂ ಕರೆದೊಯ್ದಿದೆ. ಫೆಬ್ರವರಿ 2025 ರಲ್ಲಿ ನಡೆದ ಚಂಡೀಗಢ ಮ್ಯಾರಥಾನ್‌ನಲ್ಲಿ 2 ಗಂಟೆ 59 ನಿಮಿಷಗಳಲ್ಲಿ ಗುರಿ ತಲುಪುವ ಮೂಲಕ ಪ್ರತಿಷ್ಟಿತ ಬೋಸ್ಟನ್ […]
Continue Reading