Site icon nadubadenews.com

ಫಾರೆಸ್ಟ್ ಗಾರ್ಡ್ ಕನ್ನಿಗಂಡ ಶರತ್ ಅನುಮಾನಾಸ್ಪದ ಶವವಾಗಿ ಪತ್ತೆ

ಫಾರೆಸ್ಟ್ ಗಾರ್ಡ್ ಕನ್ನಿಗಂಡ ಶರತ್ ಅನುಮಾನಾಸ್ಪದ ಶವವಾಗಿ ಪತ್ತೆ
ಫಾರೆಸ್ಟ್ ಗಾರ್ಡ್ ಕನ್ನಿಗಂಡ ಶರತ್ ಅನುಮಾನಾಸ್ಪದ ಶವವಾಗಿ ಪತ್ತೆ

ಮಡಿಕೇರಿ; ಜು.04; (nadubadenews): ಕಳೆದೊಂದು ವಾರದಿಂದ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಕೊಡಗು ಜಿಲ್ಲೆ ಕಾಲೂರು ಮೂಲದ, ಫಾರೆಸ್ಟ್ ಗಾರ್ಡ್ ಕನ್ನಿಗಂಡ ಶರತ್ (33)ಶವವಾಗಿ ಪತ್ತೆಯಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಮೀಸಲು ಅರಣ್ಯದ ಬಳಿ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದ ಶರತ್ ಮೃತದೇಹ ಸಖರಾಯಪಟ್ಟಣದ ಸಮೀಪದ ಹಳೇಹಟ್ಟಿ ತಾಂಡ್ಯ ಬಳಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.ಮೃತದೇಹ ಕೊಳೆತ್ತಿರುವ ಹಿನ್ನಲೆಯಲ್ಲಿ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು,
ಸಖರಾಯಾಪಟ್ಟಣ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Exit mobile version