ಅಟಲ್ ಜೀ ಕನ್ನಡ ಭವನವನ್ನು ವಾಣಿಜ್ಯೀಕರಣದ ಯೋಜನೆ, ಕರ್ನಾಟಕ ರಕ್ಷಣಾವೇದಿಕೆ ಪ್ರತಿಭಟನೆ
ಸೋಮಾರಪೇಟೆ, ಡಿ.22: ಸೋಮವಾರಪೇಟೆ ಪಟ್ಟಣದ ಸಂಪಿಗೆ ಕಟ್ಟೆ ಮುಂಭಾಗದಲ್ಲಿರುವ ವಾಣಿಜ್ಯ ಮಳಿಗೆಯ ಮೇಲ್ಬಾಗದಲ್ಲಿ ಸಭೆ ಸಮಾರಂಭಗಳಿಗಾಗಿ ಮೀಸಲಾಗಿಟ್ಟ ಅಟಲ್ ಜೀ ಕನ್ನಡ ಭವನವನ್ನು ಇತರೆ ವಾಣಿಜ್ಯ ವಿಚಾರಗಳಿಗೆ ಈಗಾಗಲೇ ನೀಡುತ್ತಿರುವ ಪಟ್ಟಣ ಪಂಚಾಯತಿಯ ಕ್ರಮವನ್ನು ಖಂಡಿಸಿ ಕರನಾಟ ರಕ್ಷಣಾವೇದಿಕೆ(ನಾರಾಯಣಗೌಡ ಬಣ)ಯ ಜಿಲ್ಲಾಧ್ಯಕ್ಷ ದೀಪಕ್ ಅವರ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. 2019-20ನೇ ಸಾಲಿನಲ್ಲಿ ಶ್ರೀಮತಿ ನಳಿನಿಗಣೇಶ್‌ರವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜಾನಪದ ಪರಿಷತ್ ಸಂಘಟನೆಯ ಮನವಿಯ ಮೇರೆಗೆ, ಈ ಸಭಾಂಗಣಕ್ಕೆ ಕನ್ನಡ ಭವನ […]
Continue Reading