1971ರ ಬಾಂಗ್ಲಾ ಸಮರ ಹುತಾತ್ಮ ಸಿರಿಕಜೆ ಪಳಂಗಪ್ಪ ಅರಿಗೆ ಬಾಂಗ್ಲಾದೇಶದಿಂದ ಗೌರವ ಪದಕ
ಕೊಪ್ಪ, ಏ.20: (ಚಂದ್ರಮೋಹನ್) 1971ರಲ್ಲಿ ಬಾಂಗ್ಲಾ ದೇಶ ವಿಮೋಚನಾ ಸಮರದಲ್ಲಿ ಪಾಲ್ಗೊಂಡಿದ್ದ ಭಾರತೀಯ ಯೋಧರ ಕುಟುಂಬವನ್ನು ಗುರುತಿಸಿ ಪದಕ ಮತ್ತು ಪ್ರಮಾಣ ಪತ್ರವನ್ನು ಬಾಂಗ್ಲಾದೇಶ ಸರ್ಕಾರ ನೀಡುತಿದ್ದು, ಈ ನಿಟ್ಟಿನಲ್ಲಿ ಕೊಡಗಿನ ಯೋಧ ಸಿರಿಕಜೆ ಪಳಂಗಪ್ಪ ಅವರ ಕುಟುಂಬಸ್ಥರನ್ನು ಹುಡುಕಿಬಂದ ಸೇನಾಧಿಕಾರಿಗಳು ಪಿರಿಯಪಟ್ಟಣ ತಾಲೂಕು ಕೊಪ್ಪ ಬಳಿಯ ಮರಡಿಯೂರ್‌ನಲ್ಲಿ ನೆಲೆಸಿರು ಯೋಧರ ಕುಟುಂಬವನ್ನು ಭೇಟಿ ಮಾಡಿ ಗೌರವ ಅರ್ಪಿಸಿದರು. ಕೊಪ್ಪ ಗ್ರಾಮ ನಿವಾಸಿ ಸೇನೆಯಲ್ಲಿ ಗನ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದ ಪಳಂಗಪ್ಪ ಎಂಬವರು 1971 ರಲ್ಲಿ […]
Continue Reading