ಪಾಲಂಗಾಲ, ಫೆ.11: (ಕರಿನೆರವಂಡ ಡ್ಯಾನಿ ಕುಶಾಲಪ್ಪ) ನಂ 125 ಪಾಲಂಗಾಲ ವಿವಿಧೋದ್ದೇಶ ಸಹಕಾರ ಧವಸ ಭಂಡಾರದ ಮುಂದಿನ 5 ವರ್ಷಗಳ ಅವಧಿಗೆ, ದಿನಾಂಕ 10/2/25ರಂದು ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ, ಅಧ್ಯಕ್ಷರಾಗಿ ಕೋಡೀರ ಪ್ರವೀಣ್ ಚಂಗಪ್ಪ, ಉಪಾಧ್ಯಕ್ಷರಾಗಿ ಚಾತಂಡ ಗಿರೀಶ್ ಸೋಮಯ್ಯ ಹಾಗೂ ನಿರ್ದೇಶಕರುಗಳಾಗಿ, ಕರಿನೆರವಂಡ ಎನ್ ಅಯ್ಯಪ್ಪ(ಮಿಟ್ಟು), ನಡಿಕೇರಿಯಂಡ ಎಸ್. ಮಹೇಶ್, ಮೇಚೂರ ಮಂದಪ್ಪ(ರಾಜು), ನಡಿಕೇರಿಯಂಡ ಮಣಿ ಬೋಪಯ್ಯ, ಕರಿನೆರವಂಡ ಹರೀಶ್ ಮೇದಪ್ಪ, ಕರಿನೆರವಂಡ ಅಚ್ಚಮ್ಮ ಕಸ್ತೂರಿ, ಪಾಲೇಯಂಡ ಸರು ಉತ್ತಪ್ಪ ಹಾಗು ಪಾಲೇಯಂಡ ಲೀಲಾವತಿ ಇವರುಗಳು ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸಂದೀಪ್ ಕಾರ್ಯನಿರ್ವಹಿಸಿದರು