ಕಾಫಿ ಕ್ರಾಪ್ ಕೇರ್ ಮೊಬೈಲ್ ಅಪ್ಲಿಕೇಶನ್ ಹೊರ ತಂದ CIT ಪೊನ್ನಂಪೇಟೆ
ಪೊನ್ನಂಪೇಟೆ, ಡಿ.04: ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾಫಿ ಬೆಳೆಗಾರರ ಅನುಕೂಲಕ್ಕಾಗಿ, ಕಾಫಿ ಕ್ರಾಪ್ ಕೇರ್ (Coffe Crop Care) ಹೆಸರಿನ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದೆ. ಈ ಮೊಬೈಲ್ ಅಪ್ಲಿಕೇಶನ್ ಕಾಫಿ ಮತ್ತು ಇತರ ಸಃವರ್ತಿ ಬೆಳೆಗಳಿಗೆ ಸಂಬಂಧಿಸಿದ ಸಂಶಯ ಗೊಂದಲಗಳಿಗೆ ಪರಿಹಾರಗಳನ್ನು ಒದಗಿಸಲು, ವಿನ್ಯಾಸಗೊಳಿಸಲಾದ ಒಂದು ನವೀನ ಸಾಹಸವಾಗಿದೆ. ಈ ಅಪ್ಲಿಕೇಶನ್‌ನಲ್ಲಿ, ಯುರೋಪಿಯನ್ ತಯಾರಿ (EP), ಕರೆನ್ಸಿ ಪರಿವರ್ತಕ ಅರೇಬಿಕಾ ಮತ್ತು ರೋಬಸ್ಟಾ ಮಾರುಕಟ್ಟೆ ಸೂಚಕಗಳು, ಕಾಫಿ ಮತ್ತು ಮಿತ್ರ […]
Continue Reading