ಸಮ್ಮಿಲನ, ಸಂಭ್ರಮಕ್ಕಿಂತ ಬಡವರಿಗೆ ನೆರವಾಗೋಣ: ವಿಜಯ ಪ್ರೌಡಶಾಲೆಯ ಹಳೇ ವಿದ್ಯಾರ್ಥಿಗಳ ನಿರ್ಣಯ
ಕಾಕೋಟ್ಪರಂಬು, ಜ.10: (ಕುಂಞಿರ ಗಿರೀಶ್ಭೀಮಯ್ಯ) ವರ್ಷಕ್ಕೊಮ್ಮೆ ಒಟ್ಟು ಸೇರಿ, ಒಂದು ಪಾರ್ಟಿ ಮಾಡಿದರೆ ಸಾಲದು, ನಮಗೆ ವಯಸ್ಸಾದಂತೆ ನಮ್ಮ ಹಿಂದೆ ಬರುವ ಹೊಸಬರಿಗೆ ಏನಾದರೂ ಹೊಸತನ್ನು ಪರಿಚಯಿಸುವ ಪ್ರಯತ್ನದೊಂದಿಗೆ, ಬಡವರಿಗೆ ಮತ್ತು ಪರಿಸರಕ್ಕೆ ಪೂರಕ ಕಾರ್ಯಗಳನ್ನು ಮಾಡೋನ ಎಂದು, ಕಡಂಗಮರೂರು, ವಿಜಯ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಹತ್ತನೆ ತರಗತಿ ಉತ್ತೀರ್ಣರಾದ 1992-93ರ ಸಾಲಿನ ವಿದ್ಯಾರ್ಥಿಗಳ ವಾರ್ಷಿಕ ಸಮ್ಮಿಲನದಲ್ಲಿ ಒಕ್ಕೊರಲ ನಿರ್ಣಯ ಕೈಗೊಳ್ಳಲಾಯಿತು. ಜನವರಿ 7ರಂದು ಮೈಸೂರಿನ ಸಿಂಪ್ಲಿ ಕೊಡವಾಸ್ ಹೊಟೇಲ್’ನ ಸಭಾಂಗಣದಲ್ಲಿ ನಡೆದ, ಐದನೇ ವರ್ಷದ ಸ್ನೇಹ […]
Continue Reading


