ಸೋಮವಾರಪೇಟೆ ಪಟ್ಟಣ ಪಂಚಾಯತಿ, ಮಳಿಗೆ ಹರಾಜು ಅನುಷ್ಟಾನಕ್ಕೆ ಹೈಕೋರ್ಟ್ ತಡೆಯಾಜ್ಞೆ
ಸೋಮವಾರಪೇಟೆ, ಜ.08: ಇಲ್ಲಿನ ಪಟ್ಟಣ ಪಂಚಾಯತಿ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳಿಗೆ ನಡೆದಿದ್ದ ಹರಾಜು ಪ್ರಕ್ರಿಯೆಗೆ ರಾಜ್ಯ ಉಚ್ಚನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇತ್ತೀಜೆಗೆ ನಡೆದಿದ್ದ ಪಟ್ಟಣ ಹರಾಜು ಪ್ರಕೃಇಯೆಯಲ್ಲಿ ವ್ಯಾಪಕ ಅಕ್ರಮ ಎಸಗಲಾಗಿದೆ ಎಂಬ ಆರಫಗಳು ಕೇಳಿ ಬಂದಿತ್ತು. ಆ ನಂತರ ಪಟ್ಟಣ ಪಂಚಾಯತಿ ಸಾಮನ್ಯ ಸಭೆಯಲ್ಲೂ ವಿಚಾರ ಪ್ರಸ್ತಾಪವಾಗಿ, ಮರು ಈ ಟೆಂಡರ್ ಮಾಡಲು, ನಿರ್ಣಯ ಮಾಡಲಾಗಿತ್ತಾದರೂ, ಮತ್ತೇ ಅದೇ ಹರಾಜನ್ನು ಮುಂದುವರೆಸಲಾಗಿತ್ತು. ಇದರಿಂದ ಅಸಮಧಾಘೊಂಡ ವರ್ತಕ ಸೂರಜ್ ಗೋಂವಿಂದರಾಜ್ ಅವರು ತಮ್ಮ ವಕೀಲರ […]
Continue Reading


