ಭಾರತೀಯ ಹೆಮ್ಮೆಯ ಪುತ್ರರನ್ನು ಅವಹೇಳನ ಮಾಡಿರುವ ಆರೋಪಿಯ ಗಡಿಪಾರಿಒತ್ತಾಯಿಸಿ ಸಾಮೂಹಿಕ ಜನಾಂದೋಲನಕ್ಕೆ ಶೀಘ್ರವೇ ಕರೆ ನೀಡಲು, ದೇಶಭಕ್ತರಿಂದ ಚಿಂತನೆ.
ವಿರಾಜಪೇಟೆ, ನ.23: ತಾಯಿ ಭಾರತೀಯ ಹೆಮ್ಮೆಯ ಪುತ್ರರಾದ, ಫಿ.ಮಾ.ಕಾರ್ಯ ಪ್ಪ ಮತ್ತು ಜನರಲ್ ತಿಮ್ಮಯ್ಯ ಅವರನ್ನ ಅತ್ಯಂತ ತುಚ್ಚವಾಗಿ ಹಂಗಿಸಿರುವ, ಹೊರಜಿಲ್ಲೆ ಮೂಲದ, ಮಡಿಕೇರಿ ವಕೀಲ, ವಿದ್ಯಾಧರನ, ವಕೀಲಗಿರಿ ವಜಾಗೊಳಿಸುವುದರ ಜೊತೆಗೆ, ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಹಾಗೂ ಈತನ ಹಲವು ವರ್ಚಗಳಿಂದ ಜನಾಂಗ ಜನಾಂಗಗಳ ನಡುವೆ, ಧರ್ಮಗಳ ನಡುವೆ ಒಡಕು ಮೂಡಿಸಿ, ಅಶಾಂತಿ ಸೃಷ್ಟಿಸಲು ಯತ್ನಿಸುತಿದ್ದು, ಹಲವು ಸಮಾಜ ವಿದ್ವಾಂಶಕರ ಜೊತೆಗಿನ ನಂಟು ಇರುವ ಬಗೆಯೂ ಸಂಶಯಗಳಿವೆ ಈ ಎಲ್ಲಾ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು […]
Continue Reading


