1 thought on “ಕಟ್ಟೆಮಾಡ್ ‌ ಪ್ರಕರಣ ಮತ್ತೆ ಜಿಲ್ಲಾಧಿಕಾರಿ ಅಂಗಳಕ್ಕೆ…”

  1. ಕೊಡವರ ಮೇಲೆ ಎಷ್ಟು ದ್ವೇಷ ಇದೆ ಎಂಬುದು ಈ ಪ್ರಕರಣದಿಂದ ಹೊರಬೀಳುತ್ತಿದೆ. ನಮ್ಮ ಉಡುಪನ್ನು ನಾವು ಹಾಕಿಯೇ ಹಾಕುತ್ತೇವೆ. ಯಾರು ಬಂದರೂ ಅಷ್ಟೇ.
    ಉಡುಪು ನಮ್ಮ ಸಂಸ್ಕೃತಿಯ ಪ್ರತಿಬಿಂಬ., ದೇವಸ್ಥಾನಕ್ಕೆ ಹೋದರೆ ನಮ್ಮ ಉಡುಪು ದೇವರಿಗೆ ತೊಂದರೆ ಕೊಡುವಂತಹದ್ದಾ?!!!
    ಮನುಷ್ಯ ಕೊಳಕು ಮನಸ್ಸು ಇಟ್ಟುಕೊಂಡು ದೇವಸ್ಥಾನದಲ್ಲಿ ಏನು ಮಾಡಿದ್ದರು ಅಪ್ರಯೋಜಕ. ಉಡುಪು ಬದಲಾಯಿಸಿ ದೇವರ ಸಮ್ಮುಖದಲ್ಲಿ ದುಃಖದಿಂದ ನಾವು ಕೈಮುಗಿದರೆ ಏನು ಮನಶ್ಯಾಂತಿ ಸಿಕ್ಕಿತು? !!!

Leave a Reply

Facebook
Instagram
error: Content is protected !!