ಖಿನ್ನತೆಗೊಳಗಾದ ವ್ಯಕ್ತಿ ನೇಣು ಬಿಗಿದು ಆತ್ಮ ಹತ್ಯೆಗೆ ಶರಣು
Nadubadenews, ವಿರಾಜಪೇಟೆ:ಸ.25 : (ವರದಿ: ಕಿಶೋರ್ ಶೆಟ್ಟಿ) : ಮಾನಸಿಕ ಕಾಯಿಲೆ, ಕುಟುಂಬದಲ್ಲಿ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನು ನೇಣಿಗೆ ಶರಣಾದ ಘಟನೆ ವಿರಾಜಪೇಟೆ ಕೆ. ಬೋಯಿಕೇರಿ ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲ್ಲೂಕು ಕದನೂರು ಗ್ರಾಮ ಪಂಚಾಯತಿ ಕೆ. ಬೋಯಿಕೇರಿ,ಗ್ರಾಮದ ನಿವಾಸಿ ದಿವಂಗತ ಸಿದ್ಧಯ್ಯ ಅವರ ಪುತ್ರ ಸುಕ್ರು ದೇವಯ್ಯ ಪ್ರಾಯ ೫೫ ವರ್ಷ ನೇಣಿಗೆ ಶರಣಾದ ವ್ಯಕ್ತಿ. ಮೃತ ಸುಕ್ರು ದೇವಯ್ಯ ಅಡುಗೆ ಭಟ್ಟರಾಗಿದ್ದು ಸಾಂದರ್ಭಿಕವಾಗಿ ಕೂಲಿ ಕೆಲಸಕ್ಕೆ ತೆರಳುತಿದ್ದರು. ಪತ್ನಿ ಸುನೀತಾ ಕೂಲಿ ಕಾರ್ಮಿಕರಾಗಿದ್ದಾರೆ. ಓರ್ವ […]
Continue Reading


