ಉತ್ತರ ಕೊಡಗಿನತ್ತ ಗಮನಹರಿಸಲು, ಸಂಕೇತ್ ಪೂವಯ್ಯರಿಗೆ ರೈತರ ಮನವಿ..
ಸೋಮವಾರಪೇಟೆ:ನ. 02: ಕೊಡಗಿನ ಉತ್ತರ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ವನ್ಯಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರದ ವನ್ಯಜೀವಿ ಮಂಡಳಿ ಸದಸ್ಯರಾಗಿರುವ ಸಂಕೇತ್ ಪೂವಯ್ಯ ಅವರು ಕ್ರಮ ಕೈಗೊಳ್ಳಬೇಕೆಂದು ರೈತರು ಮನವಿ ಮಾಡಿದ್ದಾರೆ ಉತ್ತರ ಕೊಡಗು ಭಾಗದಲ್ಲಿ, ಅದರಲ್ಲೂ ಗಡಿ ಪ್ರದೇಶಗಳಾದ ಗರ್ವಾಲೆ, ಗಾಳಿಬೀಡು, ಐಗುರು, ಗೋಣಿಮರೂರು, ತೊರೆನೂರು, ಮಾಲಂಬಿ, ಶನಿವಾಸಂತೆ, ಕೊಡ್ಲಿಪೇಟೆ, ಕೆದಕಲ್, ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳು, ನಿರಂತರ ಕಾಡಾನೆ, ಕಾಡುಕೋಣ, ಕಾಡು ಹಂದಿ, ಕೋತಿಗಳು, ನವಿಲುಗಳು ಸೇರಿದಂತೆ, ಮತ್ತಿತರ […]
Continue Reading


