ಗೂಗಲಮ್ಮನ ಉದರ ಬಿರಿದು, ನಿಮ್ಮ ಮನೆ, ಮನದ ಕದವ ಬಡಿದು, ಮತ್ತೆ ಬಂದಿದ್ದೇವೆ ಹರಸಿ ಬೆಳೆಸಿ….
ಪ್ರೀತಿಯ ಬಂಧುಗಳೇ…, ತಮಗೆಲ್ಲರಿಗೂ ಸಕ್ಷೇಮ ನಮಸ್ಕಾರಗಳೊಂದಿಗೆ, ನಡೆಯುವವನು ಎಡವುವನಲ್ಲದೆ ಕುಳಿತವರು ಎಡವುವರೇ…, ಎಂಬುದುಂದು ನಾಡ್ನುಡಿ ಇದೆ. ಹುಟ್ಟಿದ ಮಗುವಿನಿಂದ ಹಿಡಿದು ಆರಂಭಿಸಿದ ಕೆಲಸ ಕಾರ್ಯಗಳವರೆಗೂ, ಆರಂಭದಲ್ಲಿ ಎಷ್ಟೇ ಮುನ್ನಚ್ಚರಿಕೆ, ಅಗತ್ಯ ಕ್ರಮಗನ್ನು ಕೈಗೊಂಡಿದ್ದರೂ ಕೂಡ, ಜಾರಿಯೋ, ಎಡವಿಯೋ ಕೊಂಚ ಅಡಚಣೆ ಆಗಿಬಿಡುತ್ತದೆ. ಹಾಗೇ ನಡುಬಾಡೆ ಕೂಡ, ಕೊಡವ ಟಿ.ವಿ. ಚಾನೆಲ್ ಆಗಿ ಕಾರ್ಯಾರಂಭ ಮಾಡಲು ಎಲ್ಲಾ ತಾಂತ್ರಿಕ ಕಾರ್ಯಗಳನ್ನ ಸಿದ್ದತೆಗಳನ್ನ ನಡೆಸುತ್ತಲೇ ಇದೆ. ಇದರ ಜೊತೆಗೆ ಓದುಗರಿಗೆ ಅನುಕೂಲ ಆಗಲೆಂದು, ಕೊಡವ ಮತ್ತು ಕನ್ನಡ ಭಾಷೆಯಲ್ಲಿ ವೆಬ್ […]
Continue Reading