https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

Category: News, Informatin , Enteetinement and Advertisement

News, Informatin , Enteetinement and Advertisement

ವಿರಾಜಪೇಟೆಯಲ್ಲಿ ತಿಮಿಂಗಿಲ ವಾಂತಿ  ವಶ. 10 ಮಂದಿ ಆರೋಪಿಗಳ ಬಂಧನ

ವಿರಾಜಪೇಟೆಯಲ್ಲಿ ತಿಮಿಂಗಿಲ ವಾಂತಿ  ವಶ. 10 ಮಂದಿ ಆರೋಪಿಗಳ ಬಂಧನ

10/04/202510/04/2025nadubadenews@gmail.comLeave a Comment on ವಿರಾಜಪೇಟೆಯಲ್ಲಿ ತಿಮಿಂಗಿಲ ವಾಂತಿ  ವಶ. 10 ಮಂದಿ ಆರೋಪಿಗಳ ಬಂಧನ

ವಿರಾಜಪೇಟೆ, ಏ.10:  ಕೇರಳದ ತಿರುವನಂತಪುರದಿಂದ ಕೊಡಗಿಗೆ ಅಕ್ರಮವಾಗಿ ಕೋಟ್ಯಾಂತರ ರೂ. ಮೌಲ್ಯದ ತಿಮಿಂಗಿಲ ವಾಂತಿಯನ್ನು (ಅಂಬರ್ ಗ್ರೀಸ್)  ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮಾಲು ಸಮೇತ 10 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.  ಈ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ  ಡಿವೈಎಸ್ಪಿ ಮಹೇಶ್ ಕುಮಾರ್ ಹಾಗೂ ವೃತ್ತ ನಿರೀಕ್ಷಕರಾದ ಅನುಪ್ ಮಾದಪ್ಪ ರವರ ನೇತೃತ್ವದ ತಂಡ ಹಾಗೂ ಅಪರಾಧ ಪತ್ತೆದಳ ತಂಡ ಏಪ್ರಿಲ್ 10 ರಂದು ಬೆಟೋಳಿ ಗ್ರಾಮದ ಹೆಗ್ಗಳ ಜಂಕ್ಷನ್ ಬಳಿ  ದಾಳಿ […]

Continue Reading
ವಿರಾಜಪೇಟೆ ತಾಲೂಕು ಮಹಿಳಾ ಬ್ಯಾಂಕ್ ಅಧ್ಯಕ್ಷರಾಗಿ ಮೀದೇರಿರ ಕವಿತರಾಮು, ಉಪಾಧ್ಯಕ್ಷರಾಗಿ ಕೋಳೆರ ಭಾರತಿ ಆಯ್ಕೆ.

ವಿರಾಜಪೇಟೆ ತಾಲೂಕು ಮಹಿಳಾ ಬ್ಯಾಂಕ್ ಅಧ್ಯಕ್ಷರಾಗಿ ಮೀದೇರಿರ ಕವಿತರಾಮು, ಉಪಾಧ್ಯಕ್ಷರಾಗಿ ಕೋಳೆರ ಭಾರತಿ ಆಯ್ಕೆ.

09/04/202509/04/2025nadubadenews@gmail.comLeave a Comment on ವಿರಾಜಪೇಟೆ ತಾಲೂಕು ಮಹಿಳಾ ಬ್ಯಾಂಕ್ ಅಧ್ಯಕ್ಷರಾಗಿ ಮೀದೇರಿರ ಕವಿತರಾಮು, ಉಪಾಧ್ಯಕ್ಷರಾಗಿ ಕೋಳೆರ ಭಾರತಿ ಆಯ್ಕೆ.

ವಿರಾಜಪೇಟೆ, ಏ.09: ವಿರಾಜಪೇಟೆ ತಾಲೂಕು ವಿವಿಧೋದ್ದೇಶ ಗ್ರಾಮೀಣ ಮಹಿಳಾ ಸಹಕಾರ ಸಂಘ ನಿಯಮಿತ ಗೋಣಿಕೊಪ್ಪಲು ಇದರ ನೂತನ ಅಧ್ಯಕ್ಷರಾಗಿ ಮೀದೇರಿರ ಕವಿತಾ ರಾಮು ಹಾಗು ಉಪಾಧ್ಯಕ್ಷರಾಗಿ ಕೋಳೆರ  ಭಾರತಿ ದಿನು ಅವಿರೋಧ ಆಯ್ಕೆಯಾಗಿದ್ದಾರೆ.     ಕಾನೂನು ಸಲಹೆಗಾರರಾಗಿ ಬೊಳ್ಳಚಂಡ ಶೃಂಗ ಸೋಮಣ್ಣ    ಸಲಹೆಗಾರರಾಗಿ   ಶಂಕರಿ ಪೊನ್ನಪ್ಪ,( ಸ್ಥಾಪಕ ಅಧ್ಯಕ್ಷರು), ಮನೆಯಪಂಡ ಶೀಲಾ ಬೋಪಣ್ಣ, ಮುಲ್ಲೆಂಗಡ ಮದೋಷ ಪೂವಯ್ಯ, ಕದ್ದಣಿಯಂಡ ಹರೀಶ್ ಬೋಪಣ್ಣ ಮುಲ್ಲೆಂಗಡ ರೇವತಿ ಪೂವಯ್ಯ ಅವರುಗಳು ಆಯ್ಕೆ ಆಗಿದ್ದಾರೆ.    ಸಭೆಯಲ್ಲಿ ನಿಕಟ ಪೂರ್ವ  ಅಧ್ಯಕ್ಷರಾದ […]

Continue Reading
ಸರ್ಕಾರದ ವಿರುದ್ದ ಮಡಿಕೇರಿಯಲ್ಲಿ ಬಿಜೆಪಿ ಜನಾಕ್ರೋಷ ಯಾತ್ರೆ

ಸರ್ಕಾರದ ವಿರುದ್ದ ಮಡಿಕೇರಿಯಲ್ಲಿ ಬಿಜೆಪಿ ಜನಾಕ್ರೋಷ ಯಾತ್ರೆ

09/04/202509/04/2025nadubadenews@gmail.comLeave a Comment on ಸರ್ಕಾರದ ವಿರುದ್ದ ಮಡಿಕೇರಿಯಲ್ಲಿ ಬಿಜೆಪಿ ಜನಾಕ್ರೋಷ ಯಾತ್ರೆ

ಮಡಿಕೇರಿ, ಏ.09: ರಾಜ್ಯ ಸರ್ಕಾರದ ನೀತಿಗಳ ವಿರುದ್ದ ಮಡಿಕೇರಿಯಲ್ಲಿ ಇಂದು ಬಿಜೆಪಿ ವತಿಯಿಂದ ಬೃಹತ್‌ ಜನಾಕ್ರೋಷ ಯಾತ್ರೆ ನಡೆಯಿತು.  ಯಾತ್ರೆಯ ನೇತೃತ್ವ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮಾತನಾಡಿ, ಸಕಾ೯ರದ ಧೋರಣೆ ವಿರುದ್ದ ವಿಜಯೇಂದ್ರ ಆಕ್ರೋಷ   ವ್ಯಕ್ತಪಡಿಸಿದರು. ಮಡಿಕೇರಿಯ ಖಾಸಗಿ ಬಸ್ ಸ್ಟಾಂಡ್ ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು,  ಹಿಂದೂಗಳನ್ನು ಶೋಷಿಸುವ ಹುನ್ನಾರ ಸಕಾ೯ರದ ಅನೇಕ ತೀಮಾ೯ನಗಳ ಹಿಂದಿದೆ, ಮುಸಲ್ಮಾನರ ಓಲೈಕೆಗೆ ಕಾಂಗ್ರೆಸ್ ಮುಂದಾಗಿದೆ ಎಂದರು. ಬಿಜೆಪಿ ಮುಸಲ್ಮಾನರ ವಿರೋಧಿಯಲ್ಲ ಕಾಶ್ಮೀರದಲ್ಲಿ ಮುಸಲ್ಮಾನರಿಗೆ ನ್ಯಾಯ […]

Continue Reading
ಮಕ್ಕಳ ಸಾಹಿತ್ಯ ಪರಿಷತ್‌  ವಿರಾಜಪೇಟೆ ತಾಲೂಕು ಘಟಕಕ್ಕೆ ನೇಮಕ

ಮಕ್ಕಳ ಸಾಹಿತ್ಯ ಪರಿಷತ್‌  ವಿರಾಜಪೇಟೆ ತಾಲೂಕು ಘಟಕಕ್ಕೆ ನೇಮಕ

09/04/202509/04/2025nadubadenews@gmail.comLeave a Comment on ಮಕ್ಕಳ ಸಾಹಿತ್ಯ ಪರಿಷತ್‌  ವಿರಾಜಪೇಟೆ ತಾಲೂಕು ಘಟಕಕ್ಕೆ ನೇಮಕ

ವಿರಾಜಪೇಟೆ, ಏ.09: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ವಿರಾಜಪೇಟೆ ತಾಲೂಕು ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.     ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಯಪ್ಪ ಹಾಗೂ ಜಿಲ್ಲಾ ಸಮಿತಿಯ  ನಿರ್ದೇಶನದಂತೆ, ವಿರಾಜಪೇಟೆ ತಾಲೂಕು ಘಟಕದ ಉಪಾಧ್ಯಕ್ಷರಾಗಿ ಮುಕ್ಕಾಟಿರ ಕಾವೇರಮ್ಮ ಕರಂಬಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಸವಿತ ಬಿ ಜೆ ಹಾಗೂ ಸದಸ್ಯರಾಗಿ ಪವಿತ್ರ ಕೆ ಎಚ್, ಪೂವಮ್ಮ ಪಿ ಕೆ,  ಕಡೇಮಡ ಸುವಿತ್ ಸೋಮಣ್ಣ,  ನಝೀರ್ ಚೊಕ್ಕಂಡ, ಇಸ್ಮಾಯೀಲ್ ಎಂ ಎಂ. ಕರಿನೆರವಂಡ […]

Continue Reading
ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಸೋ.ಪೇಟೆ ತಾಲೂಕು ಘಟಕಕ್ಕೆ ನೇಮಕ

ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಸೋ.ಪೇಟೆ ತಾಲೂಕು ಘಟಕಕ್ಕೆ ನೇಮಕ

08/04/202508/04/2025nadubadenews@gmail.comLeave a Comment on ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಸೋ.ಪೇಟೆ ತಾಲೂಕು ಘಟಕಕ್ಕೆ ನೇಮಕ

ಸೋಮವಾರಪೇಟೆ, ಏ.08: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌, ಕೊಡಗು ಜಿಲ್ಲಾಘಟಕದ ಅಧೀನಕ್ಕೊಳಪಡುವ, ಸೋಮವಾರಪೇಟೆ ತಾಲೂಕು ಘಟಕಕ್ಕೆ, ಜಿಲ್ಲಾಧ್ಯಕ್ಷ ಚಾಮೆರ ದಿನೇಶ್‌ ಬೆಳ್ಯಪ್ಪ, ಹಾಗೂ ಜಿಲ್ಲಾ ಸಮಿತಿಯ ನಿರ್ದೇಶನದಂತೆ,  ಸೋಮವಾರಪೇಟೆ ತಾಲೂಕು ಘಟಕದ  ಉಪಾಧ್ಯಕ್ಷರಾಗಿ, ಶ್ರೀಮತಿ ಸುಮತಿ ಬಿ. ಪಿ.      ಪ್ರಧಾನ ಕಾರ್ಯದರ್ಶಿಯಾಗಿ ಒಡೆಪ್ಪನ ಕಾವ್ಯ ಪವನ್ , ಶರಣು ಗೌಡ ಹರಗ ಜಿಲ್ಲಾ ಸಮಿತಿ ಸದಸ್ಯರು,  ಹಾಗೂ ಸದಸ್ಯರಾಗಿ  ಪ್ರದೀಪ್ ಪೆಂಗ್ವಿನ್,  ಬಸೀರಾ ರಶೀದ್,  ಉಮೇಶ್ ಅಂಥೋನಿ,  ಚಂದ್ರಕಲಾ ಬಿ ಬಿ,  ಸಜಿತ್ ಕೆ ಪಿ […]

Continue Reading
ಉಳುವಂಗಡ ಕಾವೇರಿ ಉದಯ ಅವರ,  ಸಿಪಾಯಿ ಮಾದಪ್ಪ ಬಿಡುಗಡೆ

ಉಳುವಂಗಡ ಕಾವೇರಿ ಉದಯ ಅವರ, ಸಿಪಾಯಿ ಮಾದಪ್ಪ ಬಿಡುಗಡೆ

08/04/202508/04/2025nadubadenews@gmail.comLeave a Comment on ಉಳುವಂಗಡ ಕಾವೇರಿ ಉದಯ ಅವರ, ಸಿಪಾಯಿ ಮಾದಪ್ಪ ಬಿಡುಗಡೆ

ಟಿ. ಶೆಟ್ಟಿಗೇರಿ, ಏ.08:    ಬಹುಭಾಷಾ ಸಾಹಿತಿ ಉಳುವಂಗಡ ಕಾವೇರಿ ಉದಯ ಅವರ 33ನೇ ಕೃತಿ ಸಿಪಾಯಿ ಮಾದಪ್ಪ ಕಾದಂಬರಿ ಬಿಡುಗಡೆಯಾಯಿತು. ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ  ಕಟ್ಟೆರ ವಿಶ್ವನಾಥ್   ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪುಸ್ತಕದಾನಿಗಳು, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಎಡಿಎಲ್‌ಆರ್ ಆದ, ಬಾನಂಗಡ ಅರುಣ್  ಞವರು ಕೃತಿ ಲೋಕಾರ್ಪಣೆ ಮಅಡಿದರು.  ಕೊಟ್ಟುಕತ್ತಿರ ಸೋಮಣ್ಣ ಸಾಹಿತಿ, ಅಧ್ಯಕ್ಷರು, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು ಜಿಲ್ಲೆ ಇವರು ಕೃತಿ ವಿಮರ್ಷಿಸಿದರೆ, ಕ್ಯಾ.ಬಿದ್ದಂಡ […]

Continue Reading
ಸೆಂಟ್‌ ಜೋಸೆಫ್‌, ಸಾಯಿಶಂಕರ್‌ ಸೇರಿ ಪ್ರತಿಷ್ಟಿತ ಶಾಳೆಗಳ ಉಚಿತ ಪ್ರವೇಶಕ್ಕೆ SE/ST ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಸೆಂಟ್‌ ಜೋಸೆಫ್‌, ಸಾಯಿಶಂಕರ್‌ ಸೇರಿ ಪ್ರತಿಷ್ಟಿತ ಶಾಳೆಗಳ ಉಚಿತ ಪ್ರವೇಶಕ್ಕೆ SE/ST ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

08/04/202508/04/2025nadubadenews@gmail.comLeave a Comment on ಸೆಂಟ್‌ ಜೋಸೆಫ್‌, ಸಾಯಿಶಂಕರ್‌ ಸೇರಿ ಪ್ರತಿಷ್ಟಿತ ಶಾಳೆಗಳ ಉಚಿತ ಪ್ರವೇಶಕ್ಕೆ SE/ST ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಮಡಿಕೇರಿ ಏ.08:- 2025-26ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಪರಿಶಿಷ್ಟ ಜಾತಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಾದ, ಪೊನ್ನಂಪೇಟೆಯ ಸಾಯಿ ಶಂಕರ್‌ ಮತ್ತು ಮಡಿಕೇರಿಯ ಸೆಂಟ್‌ ಜೋಸೆಫ್ಸ್‌ ಶಾಲೆಗಳಿಗೆ ದಾಖಲಿಸಲು ಅರ್ಜಿ ಆಹ್ವಾನಿಸಲಾಗಿದೆ.      ಅರ್ಜಿ ಸಲ್ಲಿಸಲು ಏಪ್ರಿಲ್, 15 ಪ್ರಾರಂಭದ ದಿನಾಂಕ, ಅರ್ಜಿಯನ್ನು ಆನ್‍ಲೈನ್‍ನಲ್ಲಿ ಸಲ್ಲಿಸಲು ಮೇ, 03 ಕೊನೆಯ ದಿನವಾಗಿದೆ. ಪ್ರವೇಶ ಪರೀಕ್ಷೆಯು ಮೇ, 09 ರಂದು ನಡೆಯಲಿದೆ. ಪ್ರವೇಶ ಪರೀಕ್ಷೆ ಫಲಿತಾಂಶ ಮೇ, 13 […]

Continue Reading
‌ಪಿಯುಸಿ ಫಲಿತಾಂಶ ಉಡುಪಿ ಪ್ರಥಮ, ಕೊಡಗು ನಾಲ್ಕನೇ ಸ್ಥಾನ

‌ಪಿಯುಸಿ ಫಲಿತಾಂಶ ಉಡುಪಿ ಪ್ರಥಮ, ಕೊಡಗು ನಾಲ್ಕನೇ ಸ್ಥಾನ

08/04/202508/04/2025nadubadenews@gmail.comLeave a Comment on ‌ಪಿಯುಸಿ ಫಲಿತಾಂಶ ಉಡುಪಿ ಪ್ರಥಮ, ಕೊಡಗು ನಾಲ್ಕನೇ ಸ್ಥಾನ

ಬೆಂಗಳೂರು, ಏ. 08: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ, 2025ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ್ದು ಸಂಪ್ರದಾಯದಮಂತೆ ಉಡುಪಿ ಪ್ರಥಮ ಹಾಗೂ ಕೊಡಗು  ಜಿಲ್ಲೆ ನಾಲ್ಕನೇ ಸ್ಥಾನ ಪಡೆದು ಕೊಂಡಿದ್ದರೆ, ಯಾದಗಿರಿ ಕೊನೇ ಸ್ಥಾನ ಪಡೆದು ಕೊಂಡಿದೆ.           ಇಲಾಖೆ ಪ್ರಕಟಿಸಿದ ಜಿಲ್ಲಾವಾರು ಶೇ. ಪಲಿತಾಂಶದಲ್ಲಿ,  ಉಡುಪಿ (ಶೇ. 93.30) ದ.ಕನ್ನಡ(ಶೇ.93.57)  ಬೆಂಗಳೂರು ದಕ್ಷಿಣ 3ನೇ ಸ್ಥಾನ(ಶೇ.85.36), ಕೊಡಗು 4ನೇ ಸ್ಥಾನ (ಶೇ.83.84), ಬೆಂಗಳೂರು ಉತ್ತರ 5ನೇ ಸ್ಥಾನ (ಶೇ.83.31), ಉತ್ತರ ಕನ್ನಡ (ಶೇ.82.93), […]

Continue Reading
ಎ.ಟಿ. ರಘು ಅವು ನಡ್ಂದ ಬಟ್ಟೆಕೋರ್‌, ಅಕ್ಷರ ಮಾಲೆ

ಎ.ಟಿ. ರಘು ಅವು ನಡ್ಂದ ಬಟ್ಟೆಕೋರ್‌, ಅಕ್ಷರ ಮಾಲೆ

30/03/202531/03/2025nadubadenews@gmail.comLeave a Comment on ಎ.ಟಿ. ರಘು ಅವು ನಡ್ಂದ ಬಟ್ಟೆಕೋರ್‌, ಅಕ್ಷರ ಮಾಲೆ

ಕೊಡವುಲ್‌  ಸಿನೇಮಾ, ನಟನೆರ ಕೋವುಲ್‌  ಏದೇ ಒತ್ತಾಸೆ ಇಲ್ಲತೇ ಇಂಜ ಸುಮಾರ್‌ 50ಕಾಲ ಬಯ್ಯ, ಆ ಕೋವುಲ್‌ ಕೊದಿಗೊಂಡಿತ್‌, ಎಡೆಬುಡತೆ ನೈಚಿತ್, ನಾಲ್‌ ಪಾಜೆರ ಸಿನೇಮಾ ಕೋವುಲ್‌ ಕಾರ್ಬಾರ್‌ ಮಾಡಿತ್.‌ ಕೊಡವಕ್ಕೂ ಕೊಡವುಕೂ ಕೇಳಿ ಕೋಂದ, ಆಪಾಡಂಡ ಟಿ. ರಘು ಅವು ಇದೇ ನಾಳಂಕೆ, 20/03/2025ನೇ ಬ್ಯಾಳಾಚೆ, ತಾಂಡ 75ನೇ ಬಯತ್‌ಲ್‌ ನಂಗಳೆಲ್ಲ ಬುಟ್ಟಿತ್‌ ಒಯಿಂಜಿಪೋಚಿ. ಅಯಿಂಗಡ ಮಾದ ಕಾರ್ಬಾರ್‌ ಇಂದ್‌ ನಡ್ಂದಂಡುಳ್ಳಲ್ಲಿ ಅಯಿಂಗಡ ಜೀಂವಕ್‌ ತಣು ಬಯಂದಂಡ್‌ ಅಯಿಂಗ ನಡ್ಂದ ಬಟ್ಟೆರ ಚೆರಿಯೋರ್‌ ಅರಿವು ನಿಂಗಡ […]

Continue Reading
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌

28/03/202528/03/2025nadubadenews@gmail.comLeave a Comment on ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌

ಏದ್ 5 ಸ್ಟಾರ್ ಹೊಟೇಲ್‌ಲ್ ಕ್‌‌ಟ್ಟೂಂದ್ ನೆನತಿಯಂಡತ್ ಚಿಮ್ಮ. ಅಂತೂ ಐನ್‌‌ಮನೆ ತೆಳಿ ತೆಳಿಪನೆಕೆ ಕಂಡತವಂಗ್. “ಹ್ಂ… ಆ ಪಟ್ಟೆದಾರ ಕಟ್ಟಂಡ್ ಪೋನ ಬಾರಿಪಟ್ಟಿನ ಒಮ್ಮ ಬಲ್‌‌ಚಂಡ್ ಬಂದಿತ್ ಮಾಮೂಲ್ ಜಾಗತ್ ಬಡ್‌‌ಚಿಟಕ ಐನ್‌ಮನೆ ಸೆರಿ ಆನನೆಕೆ” ಎಣ್ಣಿಯಂಡ್ ಗೊಣಂಗ್‌ನ ಚಿಮ್ಮಂಡ ಕಣ್ಣ್‌ಲ್ ಕುಸಿರ ಕಣ್ಣ್ ನೀರ್ ಒಕ್ಕ್‌ಚಿ. ಪೊಲಾಕ್ಂಜಿ ಒರ್ ಪೋಲೆ ಪಣಿ ಕೆಜ್ಜಂಡಿಂಜ ಚಿಮ್ಮಂಡ ಕೂಡೆ ತಕ್ಕ ಸುರು ಮಾಡುವಕ್ ಧೈರ್ಯ ಇಲ್ಲತೆ ನೇರ ಕಯಿಪಕ್ ಕಳ್ಳ ಪಣಿ ಕೆಜ್ಜಂಡಿಂಜತ್ ಕೀರಿಕ್‌ಣ್ಣ. ಇಕ್ಕ ಚಿಮ್ಮಂಡ […]

Continue Reading

Posts navigation

Older posts
Newer posts
nadubadenews | Theme: News Portal by Mystery Themes.
error: Content is protected !!
WhatsApp us
Go to mobile version