ವಿಕಲತೆ ಮೆಟ್ಟಿ ವಿಜಯದತ್ತ ಸಾಗುತ್ತಿರುವ ಪಂಜ ಕುಸ್ತಿ ಪೈಲ್ವಾನರಿಗೆ ಬೇಕಿದೆ ನೆರವಿನ ಹಸ್ತ.
ಬೇಕೆನ್ನುವ ಛಲವೊಂದಿದ್ದರೆ, ಬಡತನ, ಅಂಗವಿಕಲತೆ ಇನ್ಯಾವುದೇ ಕೊರತೆಗಳಿದ್ದರೂ, ಸಾಧಿಸಸಾಧಿಸಬಹುದು ಎಂಬುದನ್ನ, ಎಡಕಾಲಿನ ಸ್ವಾದೀನವನ್ನ ಪೋಲಿಯೋದಿಂದ ಕಳೆದು ಕೊಂಡರೂ, ತನ್ನ ಬುಜಬಲವನ್ನು ಬಳಸಿ, ಸಾಧಿಸಿ, ಮಾದರಿಯ ಹಾದಿಯಲ್ಲಿದ್ದಾರೆ, ಈ ಪಂಜಪೈಲ್ವಾನ್. ಅಂಗವಿಕತೆಯ ಜೊತೆಗೆ, ಇರುವ ಸಣ್ಣ ಕೆಲಸದಲ್ಲಿ ಸಂಸಾರ ನಿರ್ವಹಿಸುವುದಲ್ಲದೆ, ತನ್ನ ಕನಸಾದ, ಕ್ರೀಡಾ ಸಾಧನೆಗೆ, ತನ್ನ ದುಡಿಮೆಯ ಅಲ್ಪ ಹಣವನ್ನೇ ವ್ಯಯಿಸುತ್ತಾ ಸಾಧನೆಯ ಮೆಟ್ಟಿಲೇರುತ್ತಿರುವ, ಈ ಬಹುಮುಖ ಕ್ರೀಡಾಪಟುವಿಗೆ, ಜನ ಸಹಾಯದ ಜೊತೆಗೆ ಧನ ಸಹಾಯವೂ ದೊರೆತರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಗರಿಮೆ ಕೊಡಗಿನ ಹೆಸರಿಗೆ […]
Continue Reading


