ನಾಳೆ ಶಾಂತಳ್ಳಿ ಸುತ್ತಮುತ್ತ ಕರೆಂಟ್‌ ಇರಲ್ಲ…

Nadubadenews, ಶಾಂತಳ್ಳಿ, ಅ.22:-ಸೋಮವಾರಪೇಟೆ ಉಪವಿಭಾಗದ ಶಾಂತಳ್ಳಿ ಶಾಖಾ ವ್ಯಾಪ್ತಿಗೆ ಒಳಪಡುವ ಎಫ್2-ಶಾಂತಳ್ಳಿ ಫೀಡರ್‍ನಲ್ಲಿ ಮಾರ್ಗನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಅಕ್ಟೋಬರ್, 23 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.       ಆದ್ದರಿಂದ ಯಡೂರು, ತಲ್ತಾರೆ ಶೆಟ್ಟಳ್ಳಿ, ಕಿರಗಂದೂರು, ತಾಕೇರಿ, ಗಿಜಗನಮನೆ, ತೊಳೂರು ಶೆಟ್ಟಳ್ಳಿ, ಕೂಲೆಹೊಸಬೀಡು, ಕಲ್ಕಂದೂರು, ಬಸವನಕಟ್ಟೆ ನಗರಳ್ಳಿ, ಹೆಮ್ಮನೆಗದ್ದೆ, ಶಾಂತಳ್ಳಿ, ಬೆಟ್ಟದಳ್ಳಿ, ಬೀದಳ್ಳಿ, ಕುಂದಳ್ಳಿ, ಹೆಗ್ಗಡಮನೆ, ಹರಗ, ಮಂಕ್ಯ, ಕಿಕ್ಕರಳ್ಳಿ, ಕುಂಬಾರಗಡಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು […]

Continue Reading

ನಾಳೆ ಮಾದಾಪುರ ಸುತ್ತಮುತ್ತ ಕರೆಂಟ್‌ ಇರಲ್ಲ…

Nadubadenews ಮಾದಾಪುರ, ಅ.22:– 66/33/11ಕೆವಿ ವಿದ್ಯುತ್ ವಿತರಣ ಕೇಂದ್ರದಿಂದ ಹೊರಹೊಮ್ಮುವ ಎಫ್2 ಮಾದಾಪುರ ಫೀಡರ್‍ನ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅಕ್ಟೋಬರ್, 24 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.       ಆದ್ದರಿಂದ ಹರದೂರು, ಗರಗಂದೂರು, ಹಳಿಯೂರು, ನಂದಿಮೊಟ್ಟೆ, ಮಾದಾಪುರ, ಕುಂಬೂರು, ಬಿಳಿಗೇರಿ, ಜಂಬೂರುಬಾಣೆ, ಹಟ್ಟಿಹೊಳೆ, ಗರ್ವಾಲೆ, ಸೂರ್ಲಬ್ಬಿ, ಕಾಂಡನಕೊಲ್ಲಿ, ಪನ್ಯ,  ಬೆಟ್ಟಗೇರಿ, ಸಿಸಿಎಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿದ ಕಾರ್ಯ ಮತ್ತು ಪಾಲನೆ ವಿಭಾಗದ […]

Continue Reading

ರಾಜ್ಯದಲ್ಲಿ 13,87 ಲಕ್ಷ ‘BPL’ ಕಾರ್ಡ್ರದ್ದು, ನಿಮ್ಮರೇಷನ್ಕಾರ್ಡ್ರದ್ದಾಗಿದ್ಯಾಅಂತಈ ಕೆಳಗಿನಂತೆ ಚೆಕ್ಮಾಡಿಕೊಳ್ಳಿ…

Nadubadenews, ಬೆಂಗಳೂರು ಅ.22: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು, ಅಕ್ರಮ ಪಡಿತರ ಚೀಟಿಗಳನ್ನು ಗುರುತಿಸಿ ರದ್ದು ಮಾಡುವ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಂಡಿದ್ದು, ರಾಜ್ಯದಲ್ಲಿ 13,87,639 ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ವಿಕಾಸಸೌಧದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 13,87,639 ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಮಾಡಲಾಗಿದೆ. ಈ […]

Continue Reading

ಕೃತಕ ಪ್ರವಾಹ, ಅನಧಿಕೃತ ತಡೆ ತೆರವಿಗೆ, ವಿರಾಜಪೇಟೆ ಪುರಸಭೆ ಕಾರ್ಯಾಚರಣೆ

  Nadubadenews, ವಿರಾಜಪಟೆ, ಅ.21: ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಸಣ್ಣದಾದ ಮಳೆ ಬಂದರೂ ಪ್ರವಾಹದ ಪರಿಸಿಸಸ್ಥತಿ ನಿರ್ಮಾಣ ಆಗುತಿತ್ತು, ಇದರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ, ಪುರಸಭೆ, ಇಂದು  ನೂತನ ಅಧ್ಯಕ್ಷರಾದ ಮನೆಯ ಪಂಡ ದೇಚಮ್ಮ ಕಾಳಪ್ಪ ಹಾಗೂ ಸದಸ್ಯರು ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದರು. ಅನಧಿಕೃತ ತಡೆಗಳಿಂದಾಗಿ, ಕೆಲವು ಕಡೆಗಳಲ್ಲಿ ಕೃತಕ ಪ್ರವಾಹ ನಿರ್ಮಾಣವಾಗುತ್ತಿತ್ತು. ಹೀಗಾಗಿ  ಕೆಲ ವಾರ್ಡುಗಳ ವ್ಯಾಪ್ತಿಯಲ್ಲಿ ಬರುವ ರಾಜಕಲುವೆ ಹಾಗೂ ಚರಂಡಿಗಳ ಮೇಲೆ ಅನಧಿಕೃತವಾಗಿ ಸ್ಥಳೀಯ ನಿವಾಸಿಗಳು ನಿರ್ಮಿಸಿಕೊಂಡಿದ್ದ ಸ್ಲಾಬ್, ತಡೆಗೋಡೆಗಳನ್ನು ಒಡೆದು […]

Continue Reading

ವಿರಾಜಪೇಟೆ ಪುರ ಸಭಾ ಸದಸ್ಯ ಶಭರೀಶ್‌ ಶೆಟ್ಟಿಗೆ ಕರ್ನಾಟಕ ಸೇವಾ ರತ್ನ ಬಿರುದು.

ಎರಡು ದಶಕಗಳಿಂದ ಸಮಾಜಸೇವೆಯೊಂದಿಗೆ, ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ,  ವಿರಾಜಪೇಟೆ ಪುರಸಭೆಯ ನಾಮನಿರದೇಶಿತ ಸದಸ್ಯ, ಶಭರೀಶ್‌ ಶೆಟ್ಟಿ ಅವರಿಗೆ ಧಾರವಾಡದ ಚೇತನಾ ಫೌಂಡೇಶನ್‌ ಕರ್ನಾಟಕ ಸೇವಾ ರ್ತ ಬಿರುದು ನೀಡಿ ಗೌರವಿಸಿದೆ.  ಇತ್ತೀಚೆಗೆ ಧಾರವಾಡದ ಕನ್ನಡ ಸಾಹಿತ್ಯ  ಪರಿಷತ್ತು ಭವನದಲ್ಲಿ ನಡೆದ, ಅಖಿಲ ಕರ್ನಾಟಕ ಶಿಕ್ಷಕರ ಸಮ್ಮೇಳನದಲ್ಲಿ ಶಭರೀಶ್‌ ಶೆಟ್ಟಿ ಅವರು ಗಣ್ಯರಿಂದ ಪ್ರಶಸ್ತಿ ಸ್ವೀಕರಿಸಿದರು. ಇವರು, 1998 ರಿಂದ ವಿರಾಜಪೇಟೆ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದ ಶಿಕ್ಷಣ ಸಂಸ್ಥೆಗಳಲ್ಲಿ ದೈಹಿಕ ಶಿಕ್ಷಕನಾಗಿ ಸೇವೆ ಪ್ರಾರಂಭ ಏಳು […]

Continue Reading

ಕಿತ್ತೂರು ರಾಣಿ ಚೆನ್ನಮ್ಮ ಬಾಲಕೀಯರ ಸೈನಿಕ ಶಾಲೆ ಪ್ರವೇಶಕ್ಕೆ, ಅರ್ಜಿ ಆಹ್ವಾನ…

      nadubaḑe ವಿಷೇಶ, ಅ.21 : ಬಾಲಕಿಯರಿಗಾಗಿಯೇ ಇರುವ ಭಾರತದ ಏಕೈಕ ಶಾಲೆಯಾದ ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯು, 2025-26ನೇ ಸಾಲಿಗೆ 6ನೇ ತರಗತಿ ಪ್ರವೇಶ ಪರೀಕ್ಷೆಗಾಗಿ ಅರ್ಜಿಗಳನ್ನು ಕರೆದಿದೆ.           ಶೈನಿಕ ತರಬೇತಿ ನೀಡಿ ಸಧೃಡ ಭಾರತದ ನಿರ್ಮಾಣ ಹಾಗೂ ರಾಷ್ಟ್ರಪ್ರೇಮವನ್ನು ಹುಟ್ಟು ಹಾಕುವ ಗುರಿ ಹೊಂದಿರುವ, ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆಯು ಲಿಖಿತ, ದೇಹದಾರ್ಢನೆ, ವೈದ್ಯಕೀಯ ಹಾಗೂ ಮೌಖಿಕ ಸಂದರ್ಶನ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. 2025-26ನೇ ಸಾಲಿನ 6 ನೇ […]

Continue Reading

ನಾಡ್‌ಲ್‌ ನಾಳ್…..

ಕೈಂಜ ವಾರತಿಂಜ ಮಿಂಞಕ್…. ವಾರ 2: ಒರ್ ಸಮಯ ಬಟ್ಟೆ ತಪ್ಪಿ ಪೋಯಿತಿಕ್ಕುವಾ…? ಈ ಮಕ್ಕ ಅಚ್ಚಕ್ ದೂರ ಪೋಪಾಂದ್ ನಾಕೆನ್ನ್ ಗೊತ್ತ್. ಥೂ…? ಆ ಕುಂದ್ ಕಾಡ್‌ಲ್ ಕೆಣ್ಂಜಕ ಅತ್ತಕ್ ಕೂಡ ಬಟ್ಟೆ ಗೊತ್ತಾಪಕಿಲ್ಲೇಂದ್ ಗ್ಯಾನ ಮಾಡ್‌ನ ಚಿಮ್ಮಂಡ ಕಾಲ್ ಬೊರ್‌‌ಪಕ್ ಸುರು ಆಚಿ. ಅಕ್ಕಣೆಕ್ ದುಂಬ ದೂರತ್ಂಜಿ ಮಕ್ಕಡ ಕೂತ್ ಕೇಟಿತ್ – “ಮಾ… ಮಾ…. ಬೋಜಪ್ಪಾ… ಹ್ಂ!” ಚಿಮ್ಮ, ಕಾಂಗತಾನ ಮಕ್ಕಡ ಪೆದ ಪುಡ್‌ಚಿ ಜೋರ್ ಕಾಕುವದು ಅತ್ತಟಿಂಜ ಓರೂ ಸದ್ದ್ ಬಂದ್‌ಲೆ. […]

Continue Reading

ಕೊಡವ ಪಿಂಡ ಬೆಪ್ಪ ಪದ್ದತಿ….  ಇದ್‌ ಕಲ್ಯಾಟಜ್ಜಪ್ಪ ತಂದ ಒಕ್ಕಣೆ….

ಸಂಪಾದಕೀಯ, ಅ.15:  ಪಂಡಾಯಿರ ಕಾಲತೋಟ್ಟ್‌ ಕೊಡವ ತಂಗಡದೇ ಆನ ಪದ್ದತಿ ಪರಂಪರೆ, ಆಯಿಮೆ, ಕೊಯಿಮೆನೂ ನಡ್ತಿಯಂಡ್‌ ಬಂದವು. ನಂಗಡ ಏದೇ ನಮ್ಮೆ ನಾಳ್‌, ಪದ್ದತಿ, ಪರಂಪರೆಲ್‌, ಪೂಜೆ ಪುರಸ್ಕಾರನೂ ನಂಗಳೆ ನಡ್ತಿಯಂಡ್‌ ಬಂದವು.  ನಂಗ ನೆಲ್ಲಕ್ಕಿ ನಡುಬಾಡೆ,  ಮೊಂಬೊಳಕ್‌  ಮಿಂಞಲ್‌, ಅಂದಿ ಮುಂದಿಲ್‌ ನಿಂದ್‌ ಬೋಡುವದೂ, ಪೊಲಾಕ ಕಾಕೆ ಪಕ್ಷಿ ಏವಾಂಗ್‌ ಮುಪ್ಪಡೆ(ಬ್ರಾಹ್ಮಿ ಮೂರ್ತ), ಬೈಟಾಪಕ, ಕಾಕೆ ಪಕ್ಷಿ ಅಡ್ಂಗ್‌ನಪಿಂಞ(ಸಂದ್ಯಾ ವಂದನೆರ ಸಮಯ)ತ್‌  ನಂಗ ಕೊಡವ, ನೆಲ್ಲಕ್ಕಿ ನಡುಬಾಡೆಲ್‌ ಬೊಳ್ಳಕ್ಕಿ ಪುಡ್ಚಿತ್‌, ಕಟ್ಟುವ ಒಕ್ಕಣೆ ಆಯಿರ ಗಾಯತ್ರಿ […]

Continue Reading

ಪಲಪಾಜೆ ಸಾಹಿತಿ ಉಳುವಂಗಡ ಕಾವೇರಿ ಉದಯ ಅಯಿಂಗಡ 27ನೇ ಪುಸ್ತಕ ಲೋಕಾರ್ಪಣೆ…

Nadubadenews, ವಿರಾಜಪೇಟೆ, ಅ.15:ಇಕ್ಕಾಕಲೆ ಪಲಪಾಜೆಲ್‌ ಸಾಹಿತ್ಯ ರಚನೆ ಮಾಡಿತ್‌, ಕೇಳಿಪೋನ ಸಾಹಿತಿ, ಉಳುವಂಗ ಕಾವೇರಿ ಉದಯ ಅಯಿಂಗಡ 27ನೇ ಪುಸ್ತಕ, ಕನ್ನಡ ಪಾಜೆರ ಲೇಖನ ಸೌರಭ ಎಣ್ಣುವ ಪುಸ್ತಕ,  ಇಕ್ಕಾಪಕ ಗೋಣಿಕೊಪ್ಪತ್‌ ನಡ್ಂದ ದಸರಾ  ಪಲಪಾಜೆ ಕವಿವೊರ್ಮೆಲ್‌ ಬೊಳಿಕಂಡತ್.‌           ಉಳುವಂಗಡ ಕಾವೇರಿ ಉದಯ ಅವು ಇಕ್ಕಾಕಣೆಕ್‌, ಕೊಡವ, ಕನ್ನಡ, ಇಂಗ್ಲಿಷ್‌, ಹಿಂದಿ, ಮಲೆಯಾಳಂ ಪಾಜೆಲ್‌ ಪುಸ್ತಕ ರಚನೆ ಮಾಡಿತ್‌, ಪಲಪಾಜೆ ಸಾಹಿತೀಂದ್‌ ಕೇಳಿ ಪೋಯಿತ್.‌ ಲೇಖನ ಸೌರಭ ಇಯಂಗಡ 27ನೇ ಪುಸ್ತಕ. ಇವು 11 ತರತ್‌ರ […]

Continue Reading