45ದಿನಕ್ಕೆ 32,648 ವೀಕ್ಷಕರನ್ನು ತಲುಪಿದ್ದೇವೆ. ಹುರಿದುಂಬಿಸಿ ಹರಸಿದವರಿಗೂ, ನಿಂದಿಸಿ ಹಂಗಿಸಿದವರಿಗೂ ಸಮರ್ಪಣೆ…
ನಡುಬಾಡೆ ಹೆಸರಿನ ಮಾಧ್ಯಮ ಸಂಸ್ಥೆ ಹುಟ್ಟು ಹಾಕಬೇಕೆಂಬ ಸಂಕಲ್ಪ ಮಾಡಿ, ಮೂರು ವರ್ಷಗಳೇ ಕಳೆದವು. ಆ ನಡುವೆ ನಾನಾ ಏಳು ಬೀಳುಗಳು, ಎಡರು ತೊಡರುಗಳು. ಕೆಲವಾರು ಸ್ವಯಂಕೃತ ಪ್ರಮಾದಗಳು, ಹಲವಾರು ಕಾಲೆಳೆಯೋ ಕೈಗಳ ನಡುವೆ, ಕಳೆದ ಸೆಪ್ಟೆಂಬರ್ 05/2024ರಂದು ನಡುಬಾಡೆ ನ್ಯೂಸ್ ವೆಬ್ಸೈಟ್ ಲೋಕಾರ್ಪಣೆ ಮಾಡಿ, ಸುದ್ದಿ, ಮಾಹಿತಿ ಬಿತ್ತರಿಸಲು ಪ್ರಾರಂಭಿಸಿದೆವಾದರೂ, ನಡುವೆ ಕೆಲ ತಾಂತ್ರಿಕ ಕಾರಣಗಳಿಂದ ಮತ್ತೆ 10 ದಿನ ಪ್ರಸಾರ ನಿಂತು ಹೋಯಿತು. ಆದರೂ ಎಡೆಬಿಡದ ಪ್ರಯತ್ನದ ಫಲವಾಗಿ, ಮತ್ತೆ ಸೆಪ್ಟೆಂಬರ್ […]
Continue Reading


