ಯಶಸ್ವಿಯತ್ತ ಕೊಡಗು ಬಂದ್, ಸಂಜೆಯಾಗುತ್ತಲೇ ಬದಲಾದ ಟ್ರೆಂಡ್. ಆರೋಪಿಯ ಗಡಿಪಾರಿನೊಂದಿಗೆ, ವಕೀಲಗಿರಿ ರದ್ದು ಮಾಡಲು ಒತ್ತಡ…
ವಿರಾಜಪೇಟೆ, ಡಿ.11: ವಿವಿಧ ಸಂಘಟನೆಗಳು ಕರೆದಿರುವ ನಾಳೆಗೆ ಕರೆದಿರುವ ಕೊಡಗು ಬಂದ್, ಇಂದು ಮದ್ಯಾಹ್ನದವರೆಗೂ ನೀರಸ ಮತ್ತು ಮಿಶ್ರ ಪ್ರತಿಕ್ರಿಯೆ ಕಂಡು ಬಂದಿತಾದರೂ, ಸಂಜೆಯಾಗುತ್ತಲೆ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ಹಲವು ಸಂಘ ಸಂಸ್ಥೆಗಳು, ಜಾತಿ, ಧರ್ಮ, ಪಕ್ಷಾತೀತವಾಗಿ ಬೆಂಬಲ ಘೋಷಿಸುತಿದ್ದು, ನಾಳಿನ ಬಂದ್ ಬಹುಪಾಲು ಯಶಸ್ವಿಯತ್ತ ಸಾಗುತ್ತಿದೆ. ದೇಶದ ಮಹಾನ್ ನಾಯಕರ ಗೌರವದ ಪ್ರತೀಕವಾಗಿ ನಡೆಯುವ ಈ ಬಂದ್ ಮುಂದಿನ ದಿನಗಳಲ್ಲಿ ಸಮಾಜಘಾತುಕ ಶಕ್ತಿಗಳಿಗೆ ಪಾಠವಾಗಬೇಕು ಎಂಬ ಆಗ್ರಹಗಳು ಕೇಳಿಬರುತಿದ್ದು, ನ್ಯಾಯಾಂಗ ಸಮಾಜದ ಕಾಳಜಿ ಮತ್ತು […]
Continue Reading


