ಭಾಗವಧ್ವಜದ ಎದುರು ಕುಪ್ಯಚಾಲೆಗೆ ಅವಮಾನ : ವಿಶ್ವ ಹಿಂದೂ ಪರಿಷತ್ ಅಮ್ಮತ್ತಿ ಘಟಕಕ್ಕೆ ರಾಜೀನಾಮೆ ಸಲ್ಲಿಸಿದ ಬಿದ್ದಂಡ ಪ್ರಥಮ್ ಕರುಂಬಯ್ಯ
ಅಮ್ಮತ್ತಿ, ಡಿ.31: ದಿನಗಳ ಹಿಂದೆ ಕಟ್ಟೆಮಾಡಿನಲ್ಲಿ ನಡೆದ ಮಾಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವ ಸಂದರ್ಭದಲ್ಲಿ, ಕೆಲ ಕಿಡಿಗೇಡಿಗಳು ಭಾಗವದ್ವಜ ಹಿಡಿದು, ಕೇಸರಿ ಶಲ್ಯ ಧರಿಸಿ ನಿಂತು ಕುಪ್ಯಚಾಲೆಗೆ ಅವಮಾನ ಮಾಡಿದ ಘಟೆನೆಗೆ ಸಂಭಂದಿಸಿದಂತೆ, ಸಂಘ ಪರಿವಾರ ಈ ವರೆಗೂ ಮೌನವಹಿಸಿರುವ ಘಟನೆಯನ್ನು ಖಂಡಿಸಿ, ವಿಶ್ವ ಹಿಂದೂ ಪರಿಷತ್ ಅಮ್ಮತ್ತಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ವಕೀಲರೂ ಆಗಿರುವ ಬಿದ್ದಂಡ ಪ್ರಥಮ್ ಕರುಂಬಯ್ಯ ರಾಜೀನಾಮೆ ನೀಡಿದ್ದಾರೆ. ಘಟನೆ ನಡೆದು ಹಲವು ದಿಗಳೇ ಕಳೆದರೂ ಸಂಘಪರಿವಾ, ಈ ವರೆಗೂ […]
Continue Reading


