ಪುಸ್ತಕ ಬಿಡುಗಡೆ:-
ಗೋಣಿಕೊಪ್ಪದಲ್ಲಿ ಟಿಪ್ಪು ಸುಲ್ತಾನ್ ಪುಸ್ತಕ ಲೋಕಾರ್ಪಣೆ ಗೋಣಿಕೊಪ್ಪ, ಜ.21: ಟಿಪ್ಪು ಸುಲ್ತಾನ್ ಆಡಳಿತ ಮತ್ತು ಪರಿಣಾಮಗಳ ಕುರಿತು ಲೇಖಕ ಡಾ. ವಿಕ್ರಂ ಸಂಪತ್ ಬರೆದಿರುವ ಸಂಸೋಧನಾ ಕೃತಿ ಟಿಪ್ಪು ಸುಲ್ತಾನ್ ಪುಸ್ತಕವನ್ನು ಗೋಣಿಕೊಪ್ಪದಲ್ಲಿ ಕೊಡಗು ಮೈಸೂರು ಸಂಸದ ಯಧುವೀರ್ ಜಯಚಾಮರಾಜ ಒಡೆಯರ್ ಅವರು ಬಿಡುಗಡೆ ಮಾಡಿದರು. ಗೋಣಿಕೊಪ್ಪದ ಪರಿಮಳ ಮಂಗಳ ವಿಹಾರ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪುಸ್ತಕ ಬಿಡುಗಡೆ ಮಾಡಿದ ಸಂಸದರು ಮತ್ತು ಮೈಸೂರ್ ಸಂಸ್ಥಾನದ ಮಹಾರಾಜರೂ ಆಗಿರುವ, ಯಧುವೀರ್ ಒಡೆಯರ್ ಅವರು, ಟಿಪ್ಪು ಸುಲ್ತನ್ ಆಡಳೀದ […]
Continue Reading


