ಚೆಟ್ಟಳ್ಳಿಯಲ್ಲಿ ಗ್ರಾಮೀಣ ಸೊಗಡಿನ ಕಕ್ಕಡ-18 ಆಚರಣೆ
ಚೆಟ್ಟಳ್ಳಿ, ಜು.07(nadubadenews): ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು ತಂಡ ಕೊಡಗಿನ ಕಕ್ಕಡ ತಿಂಗಳ ವಿವಿಧ ಖಾದ್ಯಗಳನ್ನು ಪ್ರಾಯೋಗಿಕವಾಗಿ ಮಾಡುವ ಮೂಲಕ ಎಲ್ಲರ ಘಮನ ಸೆಳೆದದ್ದು ಚೆಟ್ಟಳ್ಳಿಯಲ್ಲಿ ಕಂಡುಬಂದವು. ಕೊಡಗಿನಲ್ಲಿ ಕಕ್ಕಡ ತಿಂಗಳಿಗೆ ವಿಶೇಷ ಪ್ರಾಧಾನ್ಯತೆ ಇದ್ದುಎಲ್ಲೆಡೆ ಕಕ್ಕಡ 18 ಆಚರಣೆ ನಡೆಯುತಿದೆ.ಅದೇರೀತಿ ಚೆಟ್ಟಳ್ಳಿಯ ಅವರ್ ಕ್ಲಬ್ಬ್ ನ ಮಹಿಳೆಯರು ಕಕ್ಕಡ ಪಾಯಸ, ಮದ್ದ್ ಪುಟ್ಟ್, ಹಂದಿ ಮಾಂಸದ ಸಾರು, ಪತ್ರೊಡೆ, ಏಡಿ ಸಾರು, ನಾಟಿಕೊಳಿಸಾರು, ಹಲಸಿನ ಬೀಜದ ಚಟ್ನಿ, ಅಕ್ಕಿರೊಟ್ಟಿ, ಕಣಿಲೆ ಸಾರು, ಹೀಗೆ […]
Continue Reading


