ವಿಭಜನೆಗೊಂಡ ಭವ್ಯ ಭಾರತವನ್ನು ಒಂದಾಗಿಸುವ ಸಂಕಲ್ಪ ಮಾಡುವ:ಕು. ಪ್ರಜ್ಞಾ ಕಶ್ಯಪ್…
ವಿರಾಜಪೇಟೆ.ಆ 14 (Nadubadenews): ಪರಕೀಯರ ದಾಳಿಗೆ, ಅಕ್ರಮಣಕ್ಕೆ ತುತ್ತಾಗಿ ಆಖಂಡ ಭವ್ಯ ಭಾರತವು ತುಂಡಾಗಿ ವಿಭಜನೆಗೊಂಡಿರುವುದನ್ನು ಇಂದಿಗೂ ನಾವುಗಳು ಅನುಭವಿಸುತಿದ್ದೇವೆ.. ಜಾಗೃತರಾಗಿ ತುಂಡಾಗಿರುವ ಭಾರತವನ್ನು ಒಂದಾಗಿಸುವಂತೆ ಹಿಂದು ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕಿ ಕುಮಾರಿ ಪ್ರಜ್ಞಾ ಕಶ್ಯಪ್ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಹೇಳಿದರು. ಹಿಂದೂ ಜಾಗರಣ ವೇದಿಕೆ ವಿರಾಜಪೇಟೆ ತಾಲೂಕು ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಣೆಯ ಪ್ರಯುಕ್ತ ನಗರದಲ್ಲಿ ಪಂಜಿನ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮ ನಗರದ ಮಹಿಳಾ […]
Continue Reading