https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಪ್ಲಾಸ್ಟಿಕ್ ಬ್ಯಾಗ್  ಬಳಸುತ್ತಿದ್ದ ಅಂಗಡಿ ಗಳ ಮೇಲೆ ಪುರಸಭೆ  ದಾಳಿ; ದಂಡ ಸಹಿತ ಪ್ಲಾಸ್ಟಿಕ್ ವಶಕ್ಕೆ

ಪ್ಲಾಸ್ಟಿಕ್ ಬ್ಯಾಗ್  ಬಳಸುತ್ತಿದ್ದ ಅಂಗಡಿ ಗಳ ಮೇಲೆ ಪುರಸಭೆ  ದಾಳಿ; ದಂಡ ಸಹಿತ ಪ್ಲಾಸ್ಟಿಕ್ ವಶಕ್ಕೆ

News, Informatin , Enteetinement and Advertisement
11/07/202511/07/2025nadubadenews@gmail.comLeave a Comment on ಪ್ಲಾಸ್ಟಿಕ್ ಬ್ಯಾಗ್  ಬಳಸುತ್ತಿದ್ದ ಅಂಗಡಿ ಗಳ ಮೇಲೆ ಪುರಸಭೆ  ದಾಳಿ; ದಂಡ ಸಹಿತ ಪ್ಲಾಸ್ಟಿಕ್ ವಶಕ್ಕೆ
Spread the love
ಪ್ಲಾಸ್ಟಿಕ್ ಬ್ಯಾಗ್  ಬಳಸುತ್ತಿದ್ದ ಅಂಗಡಿ ಗಳ ಮೇಲೆ ಪುರಸಭೆ  ದಾಳಿ; ದಂಡ ಸಹಿತ ಪ್ಲಾಸ್ಟಿಕ್ ವಶಕ್ಕೆ

ವಿರಾಜಪೇಟೆ,ಜು.11;(nadubadenews): ವಿರಾಜಪೇಟೆ, ಪುರಸಭೆ ವ್ಯಾಪ್ತಿಯಲ್ಲಿರುವ ಅಂಗಡಿ ಮಳಿಗೆಗಳಲ್ಲ, ನಿಷೇದಿತ, ಪರಿಸರ ಹಾನಿಕಾರಕ ಪ್ಲಾಸ್ಟಿಕ್ ಬ್ಯಾಗ್ಗಳ ಬಳಕೆ ಆಗುತ್ತಿರುವ ಹಿನ್ನೆಲೆ, ಗುರುವಾರ ಮಧ್ಯಾಹ್ನ ಪುರಸಭೆಯ ಪರಿಸರ ಅಭಿಯಂತರರಾದ ಶ್ರೀಮತಿ ರೀತು ಸಿಂಗ್ ಹಾಗೂ ಸಿಬ್ಬಂದಿಗಳು, ಮಾಂಸ ಮಾರುಕಟ್ಟೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದವರೆಗೆ  ಅಂಗಡಿ ಮಳಿಗೆಗಳಲ್ಲಿ ಪರಿಶೀಲಿಸಿ 20 ಕೆಜಿ ಪ್ಲಾಸ್ಟಿಕ್ ಬ್ಯಾಗ್ ಗಳನ್ನು ವಶಪಡಿಸಿಕೊಂಡು, ದಂಡ ವಿಧಿಸಿದ್ದಾರೆ.  ಮುಂದೆ ಪಟ್ಟಣದಲ್ಲಿ  ಪ್ಲಾಸ್ಟಿಕ್ ಬಳಕೆ ಮಾಡುವ ಅಂಗಡಿ ಮಳಿಗೆಗಳನ್ನು  ನಿರಂತರ ಪರಿಶೀಲನೆ ಮಾಡಿ ದಂಡ ವಿಧಿಸಿ, ಕಾನೂನುಕ್ರಮ  ತೆಗೆದುಕೊಳ್ಳಲಾಗುತ್ತದೆ. ಅದ್ದರಿಂದ ಪ್ಲಾಸ್ಟಿಕ್ ಬ್ಯಾಗ್  ಮಾರಾಟ ಹಾಗೂ ಅಂಗಡಿ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಮಾರುವವರು ಹಾಗೂ ಸಾರ್ವಜನಿಕರು ಕೂಡ  ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ, ಪುರಸಭೆಯೊಂದಿಗೆ ಕೈ ಜೋಡಿಸಬೇಕು ಎಂದು ಪರಿಸರ ಅಭಿಯಂತರರಾದ ರೀತು ಸಿಂಗ್ ಕೋರಿದ್ದಾರೆ.

Post navigation

ಬೈತೂರ್‌ ತಿರಿಕೆ ಅಭಿವೃದ್ದಿ ಕಾರ್ಯಕ್‌ ಪೂಪ್ರಶ್ನೆ
ರಾಷ್ಟ್ರ ಮಟ್ಟ ಕಬ್ಬಡ್ಡಿಕ್‌ ಹೊಟ್ಟೆಯಂಡ ಸಚಿನ್‌ ಪೂವಯ್ಯ

Related Posts

ಹಾಕಿ ಅಂಪೈರ್‌ ಆಗಿ ಬೊಳ್ಳಚಂಡ ಎಂ. ನಾಣಯ್ಯ

ಹಾಕಿ ಅಂಪೈರ್‌ ಆಗಿ ಬೊಳ್ಳಚಂಡ ಎಂ. ನಾಣಯ್ಯ

19/06/202519/06/2025nadubadenews@gmail.com
  ಚಿತ್ರಕುರಿಲೋರ್‌ ಕೊಡವಾಮೆರ ಬೈಸ್ಯಕಾರ(ಥೆರಪಿಸ್ಟ್)‌; ಮೂವೆರ ರಾಯ್‌ ಪೊನ್ನಣ್ಣ.

  ಚಿತ್ರಕುರಿಲೋರ್‌ ಕೊಡವಾಮೆರ ಬೈಸ್ಯಕಾರ(ಥೆರಪಿಸ್ಟ್)‌; ಮೂವೆರ ರಾಯ್‌ ಪೊನ್ನಣ್ಣ.

06/12/202506/12/2025nadubadenews@gmail.com

ಪೊನ್ನಂಪೇಟೆಯಲ್ಲಿ ಮೇ 17 ರಂದು ಬೃಹತ್ ರಕ್ತದಾನ ಶಿಬಿರ…

12/05/202512/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version