https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮರು ಆದೇಶ ಸ್ವೀಕರಿಸಿದ ನಾಪಂಡ ರವಿ ಕಾಳಪ್ಪ

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮರು ಆದೇಶ ಸ್ವೀಕರಿಸಿದ ನಾಪಂಡ ರವಿ ಕಾಳಪ್ಪ

News, Informatin , Enteetinement and Advertisement
18/06/202518/06/2025nadubadenews@gmail.comLeave a Comment on ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮರು ಆದೇಶ ಸ್ವೀಕರಿಸಿದ ನಾಪಂಡ ರವಿ ಕಾಳಪ್ಪ
Spread the love
ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮರು ಆದೇಶ ಸ್ವೀಕರಿಸಿದ ನಾಪಂಡ ರವಿ ಕಾಳಪ್ಪ

ಬೆಂಗಳೂರು, ಜೂ.18: (nadubadenews): ಕೊಡಗು ಬಿಜೆಪಿಯ ಅಧ್ಯಕ್ಷರಾಗಿ ಮರುನೇಮಕವಾಗಿರುವ ನಾಪಂಡ ರವಿ ಕಾಳಪ್ಪ ಅವರು ರಾಜ್ಯಾಧ್ಯಕರಾದ ಶ್ರೀ ಬಿ ವೈ ವಿಜಯೇಂದ್ರ ಅವರಿಂದ ಆದೇಶ ಪ್ರತಿ ಸ್ವೀಕರಿಸಿದರು.

ಇಂದು ಬಾಜಾಪ ರಾಜ್ಯ ಕಾರ್ಯಾಲಯ ಜಗನ್ನಾತಭವನದಲ್ಲಿ ನಡೆದ ನೂತನ ಜಿಲ್ಲಾಧ್ಯಕ್ಷರ ಅಭಿನಂದನೆ ಮತ್ತು ವಿಶೇಷ ಸಭೆಯಲ್ಲಿ ರಾಜ್ಯ ಚುನಾವಣಾ ಅಧಿಕಾರಿ ಕ್ಯಾ. ಗಣೇಶ ಕಾರ್ಣಿಕ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪಿ ರಾಜೀವ, ಶ್ರೀ ನಂದೀಶ್ ರೆಡ್ಡಿ, ಶ್ರೀ ಪ್ರೀತಮ್ ಗೌಡ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಶ್ರೀ ಛಲವಾದಿ ನಾರಾಯಣ ಸ್ವಾಮಿ. ವಿಧಾನ ಪರಿಷತ್ ಸದಸ್ಯರಾದ ಶ್ರೀ ಸಿ ಟಿ ರವಿ ಹಾಗೂ ರಾಜ್ಯದ ಪದಾಧಿಕಾರಿಗಳು ಉಪಸ್ಥಿತಿಯಲ್ಲಿ ರವಿಕಾಳಪ್ಪ ಅವರು ಜಿಲ್ಲಾಧ್ಯಕಷರಾಗಿ ಪುನರ್‌ ಜವಾಬ್ದಾರಿ ವಹಿಸಿಕೊಂಡರು.

Post navigation

ಕೊಡಗಿನ BSNL ಸಮಸ್ಯೆಯನ್ನು ದೆಹಲಿಗೆ ಹೊತ್ತೊಯ್ದ ಸಂಸದ ಯಧುವೀರ್‌ ಒಡೆಯರ್
ಹಾಕಿ ಅಂಪೈರ್‌ ಆಗಿ ಬೊಳ್ಳಚಂಡ ಎಂ. ನಾಣಯ್ಯ

Related Posts

ಮಾರ್ಚ್‌ 13ಕ್‌, ಇಗ್ಗುತಪ್ಪಂಡ ಕುಂಬ್ಯಾರ್‌  ಕಲಾಡ್ಚ…

ಮಾರ್ಚ್‌ 13ಕ್‌, ಇಗ್ಗುತಪ್ಪಂಡ ಕುಂಬ್ಯಾರ್‌  ಕಲಾಡ್ಚ…

28/02/202528/02/2025nadubadenews@gmail.com
SSLC & PUC ಪರಿಕ್ಷೆಗೆ KSRTC ಉಚಿತ ಪಾಸ್…

SSLC & PUC ಪರಿಕ್ಷೆಗೆ KSRTC ಉಚಿತ ಪಾಸ್…

19/02/202519/02/2025nadubadenews@gmail.com
ಕೊಡಗಿನಲ್ಲಿ ರಿವರ್ ರ್ಯಾಪ್ಟಿಂಗ್, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ(ಜೇತ್ನ)ಯಿಂದ ಪ್ರಮಾಣ ಪತ್ರ ಕಡ್ಡಾಯ…

ಕೊಡಗಿನಲ್ಲಿ ರಿವರ್ ರ್ಯಾಪ್ಟಿಂಗ್, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ(ಜೇತ್ನ)ಯಿಂದ ಪ್ರಮಾಣ ಪತ್ರ ಕಡ್ಡಾಯ…

13/06/202513/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version