https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ನಟ ನಿರ್ದೇಶಕ ಆಪಾಡಂಡ ರಘು ನಿಧನ. ಕೊಡವ ಭಾಷಿಕ ಒಕ್ಕೂಟ ಸಂತಾಪ

ನಟ ನಿರ್ದೇಶಕ ಆಪಾಡಂಡ ರಘು ನಿಧನ. ಕೊಡವ ಭಾಷಿಕ ಒಕ್ಕೂಟ ಸಂತಾಪ

News, Informatin , Enteetinement and Advertisement
21/03/202521/03/2025nadubadenews@gmail.comLeave a Comment on ನಟ ನಿರ್ದೇಶಕ ಆಪಾಡಂಡ ರಘು ನಿಧನ. ಕೊಡವ ಭಾಷಿಕ ಒಕ್ಕೂಟ ಸಂತಾಪ
Spread the love
ನಟ ನಿರ್ದೇಶಕ ಆಪಾಡಂಡ ರಘು ನಿಧನ. ಕೊಡವ ಭಾಷಿಕ ಒಕ್ಕೂಟ ಸಂತಾಪ

ಮೂರ್ನಾಡ್‌, ಮಾ.21:- ಕನ್ನಡ ಮತ್ತು ಕೊಡ ಭಾಷೆಯ ಹೆಸರಾಂತ ಚಿತ್ರ ನಿರ್ಧೇಶಕ,ನಟ , ನಿರ್ಮಾಪಕ ಆಪಾಡಂಟ ಟಿ. ರಘು ಅವರ ನಿಧನಕ್ಕೆ ಕೊಡವ ಭಾಷಿಕ ಸಮಾಜ ಸಂತಾಪ ಸೂಚಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಕೊವಭಾಷಿಕ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಶ್‌ ನಾಣಯ್ಯ ಅವರು, ಎ.ಟಿ. ರಘು ಎಂದೇ ಖ್ಯಾತರಾಗಿದ್ದ, ಆಪಾಡಂಡ ರಘು ಅವರು, ಕನ್ನಡ ಮತ್ತು ಕೊಡವ ಸಾರಸ್ವತ ಲೀಕಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದು, ಅವರ ದುಡಿಮೆ, ವೃತ್ತಿಯಲ್ಲಿನ ಬದ್ದತೆ, ಕಾಳಜಿ ಮತ್ತು ಸ್ನೇಹಪರ ನಡತೆಗಳನ್ನು ಎಂದಿಗೂ ಮರೆಯಲು ಸಾದ್ಯವಿಲ್ಲ ಎಂದಿದ್ದಾರೆ. ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ತಾನು, ಅವರು ಕೊಡಗಿನಲ್ಲಿ ಕೊಡವ ದಾರವಾಹಿಗಳ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಹಲವು ಭಾರಿ ಭೇಟಿಯಾಗಿ ಮಾತನಾಡುತ್ತಿದ್ದೆ, ಅವರು ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿಯೂ, ಇತ್ತೀಚಿಗಿನ ವರೆಗೂ ದೂರವಾಣಿ ಸಂಪರ್ಕದಲ್ಲಿದ್ದು ಮಾತನಾಡುತಿದ್ದೆ, ಅವರ ಜೀವನ ಪ್ರತಿಯೊಬ್ಬ ಕಲಾಭಿಮಾನಿಗಳಿಗೂ ಪ್ರೇರಣೆಯಾಗಬೇಕು, ಅಗಲಿದ ದಿವ್ಯಾತ್ಮಕ್ಕೆ ಮೋಕ್ಷ ದೊರಕಲಿ ಎಂದು, ಸಮಸ್ಥ ಕೊವ ಭಾಷಿಕ ಸಮುದಾಯಗಳ ಪರ ಸಂತಾಪ ಸೂಚಿಸಿದ್ದಾರೆ.

Post navigation

ನೆಸ್ ಕೆಫೆ ಕೊಡಗು ಕಪ್ 2025 : ಚೆಪ್ಪುಡಿರ ಕಾರ್ಯಪ್ಪ ಅವರ ವಿಶ್ಲೇಷಣಾ ಲೇಖನ
ದಕ್ಷಿಣ ಕರ್ನಾಟಕದ ಜಲಾಶ್ರಯದಾತ ಕೊಡಗು ಹಸನಾಗಿರಲಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

Related Posts

ಮುದ್ದಂಡ ಕಪ್‌ ಮಹಿಳಾಹಾಕಿ, ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಕಂಬೀರಂಡ ಒಕ್ಕ…

ಮುದ್ದಂಡ ಕಪ್‌ ಮಹಿಳಾಹಾಕಿ, ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಕಂಬೀರಂಡ ಒಕ್ಕ…

26/04/202526/04/2025nadubadenews@gmail.com
ಮೇ, 14 ರಂದು ತಲಕಾವೇರಿ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ…

ಮೇ, 14 ರಂದು ತಲಕಾವೇರಿ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ…

13/05/202513/05/2025nadubadenews@gmail.com

ಕೊಡಗು ವಿವಿ ಉಳಿಸಲು, ಶಾಸಕ ಮಂಥರ್‌ ಗೌಡ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿಗಳ ಭೇಟಿ: ಸರ್ಕಾರದ ಸಕರಾತ್ಮಕ ಸ್ಪಂದನೆ.

10/03/202510/03/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version