https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕಮಸಾಪ, ಪೊನ್ನಂಪೇಟೆ ತಾಲೂಕು ಘಟಕಕ್ಕೆ ಆಯ್ಕೆ.

ಕಮಸಾಪ, ಪೊನ್ನಂಪೇಟೆ ತಾಲೂಕು ಘಟಕಕ್ಕೆ ಆಯ್ಕೆ.

News, Informatin , Enteetinement and Advertisement
08/03/202508/03/2025nadubadenews@gmail.comLeave a Comment on ಕಮಸಾಪ, ಪೊನ್ನಂಪೇಟೆ ತಾಲೂಕು ಘಟಕಕ್ಕೆ ಆಯ್ಕೆ.
Spread the love
ಕಮಸಾಪ, ಪೊನ್ನಂಪೇಟೆ ತಾಲೂಕು ಘಟಕಕ್ಕೆ ಆಯ್ಕೆ.

ಪೊನ್ನಂಪೇಟೆ, ಮಾ.08:  ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌, ಕೊಡಗುಜಿಲ್ಲಾ ಘಟಕದ ಅಡಿಯಲ್ಲಿ ಬರುವ ಪೊನ್ನಂಪೇಟೆ ತಾಲೂಕು ಘಟಕಕ್ಕೆ ಪಧಾದಿಕಾರಿಗಳನ್ನು, ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್‌ ಬೆಳ್ಯಪ್ಪ ಅವರ ನಿರ್ದೇಶನದ ಮೇರಗೆ ಆಯ್ಕೆ ಮಾಡಲಾಗಿದೆ ಎಂದು, ತಾಲೂಕು ಅದ್ಯಕ್ಷೆ ಬೊಟ್ಟಂಗಡ ಸುಮನ್‌ ಸೀತಮ್ಮ ತಿಳಿಸಿದ್ದಾರೆ.

ಅದರಂತೆ ಉಪಾಧ್ಯಕ್ಷರಾಗಿ, ಚಂಗುಲಂಡ ಅಜಿತ್ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ನಳಿನಿ ಹೆಚ್.ಆರ್. ಜಿಲಾ ಸಮಿತಿ ಸದಸ್ಯರಾಗಿ  ಮಲ್ಲಂಡ ಶೃತಿಯ ಮುದ್ದಪ್ಪ, ಸದಸ್ಯರುಗಳಾಗಿ, ಕೋಟ್ರಂಗಡ ಸಜಿನಿ ಸೋಮಯ್ಯ, ಅಲಿಮಾ.ಪಿ.ಹೆಚ್., ಕೊಟ್ಟಂಗಡ ವಿದ್ಯಾ ಕಾರ್ಯಪ್ಪ, ನೂರೇರ ಜೀವನ್ ಅಯ್ಯಪ್ಪ ಹಾಗೂ ತಿತೀರ ಸ್ವರಾಜ್ ಕುಟ್ಟಪ್ಪ ಅವರನ್ನು ಜಿಲ್ಲಾ ಸಮಿತಿಯ ಅನುಮೋದನೆಯೊಂದಿಗೆ ನೇಮಿಸಲಾಗಿದೆ ಎಂದು ಸುಮನ್ ಸೀತಮ್ಮ ಪ್ರಕಟಿಸಿದ್ದಾರೆ.

Post navigation

ನಾಳೆ ಮಡಿಕೇರಿಯಲ್ಲಿ ಪೊಲೀಸರ ಓಟ…
ಸಮಾಜ ಸೇವಾ ರಾಜ್ಯ ಪ್ರಶಸ್ತಿಗೆ ಚೆಟ್ರಂಡ ಲೀಲಾ ಮೇದಪ್ಪ

Related Posts

ಆನೆ ಇದ್ದರೆ ಸಾಕೇ… ಮಾನವರೂ ಬಾಳಬೇಕೆ ಎನ್ನುವುದನ್ನು ಇಲಾಖೆ ಸ್ಪಷ್ಟಪಡಿಸಲಿ:

ಆನೆ ಇದ್ದರೆ ಸಾಕೇ… ಮಾನವರೂ ಬಾಳಬೇಕೆ ಎನ್ನುವುದನ್ನು ಇಲಾಖೆ ಸ್ಪಷ್ಟಪಡಿಸಲಿ:

30/06/202530/06/2025nadubadenews@gmail.com
ವಿರಾಜಪೇಟೆ ಕೊಡವ  ಸಮಾಜ 103ನೇ ಕಾಲತ ಮೋಪು

ವಿರಾಜಪೇಟೆ ಕೊಡವ ಸಮಾಜ 103ನೇ ಕಾಲತ ಮೋಪು

17/07/202517/07/2025nadubadenews@gmail.com
ಉಲಗ ದಾಖಲೆಕ್‌ ಮುದ್ದಂಡ ಹಾಕಿ ನಮ್ಮೆ: 376ಒಕ್ಕ ದಾಖಲ್‌, ನಾಳೆ ಆಖೀರಿ ನಾಳ್‌

ಉಲಗ ದಾಖಲೆಕ್‌ ಮುದ್ದಂಡ ಹಾಕಿ ನಮ್ಮೆ: 376ಒಕ್ಕ ದಾಖಲ್‌, ನಾಳೆ ಆಖೀರಿ ನಾಳ್‌

17/03/202517/03/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version