https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಸೋಮವಾರಪೇಟೆಗೆ 36ಕೋಟಿ ಕಾಮಗಾರಿಯ ಶಂಕುಸ್ಥಾಪನೆ ಮಾಡಲಿರುವ ಸಚಿವ ಜಾರಕಿಹೋಳಿ

ಸೋಮವಾರಪೇಟೆಗೆ 36ಕೋಟಿ ಕಾಮಗಾರಿಯ ಶಂಕುಸ್ಥಾಪನೆ ಮಾಡಲಿರುವ ಸಚಿವ ಜಾರಕಿಹೋಳಿ

Uncategorized
11/01/202511/01/2025nadubadenews@gmail.comLeave a Comment on ಸೋಮವಾರಪೇಟೆಗೆ 36ಕೋಟಿ ಕಾಮಗಾರಿಯ ಶಂಕುಸ್ಥಾಪನೆ ಮಾಡಲಿರುವ ಸಚಿವ ಜಾರಕಿಹೋಳಿ
Spread the love
ಸೋಮವಾರಪೇಟೆಗೆ 36ಕೋಟಿ ಕಾಮಗಾರಿಯ ಶಂಕುಸ್ಥಾಪನೆ ಮಾಡಲಿರುವ ಸಚಿವ ಜಾರಕಿಹೋಳಿ

            ಸೋಮವಾರಪೇಟೆ, ಜ.11: ಲೋಕೋಪಯೋಗಿ ಇಲಾಕೆಯಿಂದ ಕೊಡಗು ಜಿಲ್ಲೆಗೆ ಬಂಪರ್‌ ಕೊಡುಗೆ ಲಭ್ಯವಾಗಿದ್ದು, ನಿನ್ನೆಯಷ್ಟೇ 32ಕೋಟಿಗಳ ಕಾಮಗಾರಿಗೆ ಚಾಲನೆ ನೀಡಿದ್ದ, ಲೋಕೋಪಯೋಗಿ ಸಚಿವ, ಸತೀಶ್‌ ಜಾರಕೀ ಹೋಳಿ ಅವರು, ಇಂದು ಮಡಿಕೇರಿ ಕ್ಷೇತ್ರದ ಸೋಮವಾರಪೇಟೆ ವ್ಯಾಪ್ತಿಯಲ್ಲಿ 36 ಕೋಟಿ ರೂಗಳ ಕಾಮಗಾರಿಗೆ ಶಂಕುಸ್ಥಾಪನೆ ಕೈಗೊಳ್ಳಲಿದ್ದಾರೆ.

            ಮಡಿಕೇರಿ ಶಾಸಕ ಡಾ. ಮಂಥರ್‌ ಗೌಡರ ಪ್ರಯತ್ನದಿಂದ ಮಂಜೂರಾಗಿರುವ, ಸೋಮವಾರಪೇಟೆ ಮಡಿಕೇರಿ ರಸ್ತೆಯ ಐಗೂರು ಹೊಳೆಗೆ ಸೇತುವೆ ನಿರ್ಮಾಣಕ್ಕೆ 10ಕೋಟಿ, ಸೋಮವಾರಪೇಟೆ ತೋಳೂರುಶೆಟ್ಟಳ್ಳಿ ರಸ್ತೆಗೆ  20ಕೋಟಿ, ಶನಿವಾರಸಂತೆ ಚಂಗಡ ಹಳ್ಳಿ ರಸ್ತೆಗೆ 06 ಕೋಟಿ ರೂಗಳ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ.

            ಸರ್ಕಾರ ಕೊಡಗು ಜಿಲ್ಲೆಗೆ ಈಗಾಗಲೇ ಬಂಪರ್‌ ಕೊಡುಗೆ ನೀಡಿದೆ, ಮುಂದೆ ಮತ್ತಷ್ಟು ಯೋಜನೆಗಳಿಗೆ ವಿವಿಧ ಇಲಾಖೆಗಳಿಂದ ಅನುದಾನ ಬರುವುದಿದ್ದು, ಸಮರೋಪಾದಿಯಲ್ಲಿ ಅಭಿವೃದ್ದಿ ಕಾರ್ಯ ನಡೆಯಲಿದೆ ಎಂದು, ಶಾಸಕ ಡಾ.ಮಂಥರ್‌ ಗೌಡ ನಡುಬಾಡೆಯೊಂದಿಗೆ ಹರ್ಷ ವ್ಯಕ್ತಪಡಿಸಿದ್ದಾರೆ.

Post navigation

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್‌ – 13
ನಾಳೆ ಅಖಿಲ ಕೊಡವ ಸಮಾಜ ವೆಬ್‌ಸೈಟ್‌ ಬೊಳಿಕ್

Related Posts

ಕೊಡಗಿನಲ್ಲಿ ರೆಡ್ ಅಲರ್ಟ್‌, ಪರಿಸ್ಥಿತಿ ಅವಲೋಕಿಸಿ ಶಾಲೆಗಳ ರಜೆ ತೀರ್ಮಾನ ಎಂದ ಇಲಾಖೆ, ಶಾಲೆಗಳಿಗೆ ಗೊಂದಲ, ಪೋಷಕರಿಗೆ ಆತಂಕ.

ಕೊಡಗಿನಲ್ಲಿ ರೆಡ್ ಅಲರ್ಟ್‌, ಪರಿಸ್ಥಿತಿ ಅವಲೋಕಿಸಿ ಶಾಲೆಗಳ ರಜೆ ತೀರ್ಮಾನ ಎಂದ ಇಲಾಖೆ, ಶಾಲೆಗಳಿಗೆ ಗೊಂದಲ, ಪೋಷಕರಿಗೆ ಆತಂಕ.

02/12/202402/12/2024nadubadenews@gmail.com
ನಡುಬಾಡೆರ ಅರಿವು ನೋಟಿತ್‌, ಮೂಲ ಪದ್ದತಿಕೊತ್ತನ್ನಕೆ ಸಂಗಮತ್‌ ಎಡೆ(ಪಿಂಡ) ಬೆಚ್ಚ, ತಿಂಗಕೋರ್‌ ಮೊಟ್ಟ್‌ರ ಮೂಪ ಮಲ್ಲಪನೆರ ವಿನುಚಿಣ್ಣಪ್ಪ.

ನಡುಬಾಡೆರ ಅರಿವು ನೋಟಿತ್‌, ಮೂಲ ಪದ್ದತಿಕೊತ್ತನ್ನಕೆ ಸಂಗಮತ್‌ ಎಡೆ(ಪಿಂಡ) ಬೆಚ್ಚ, ತಿಂಗಕೋರ್‌ ಮೊಟ್ಟ್‌ರ ಮೂಪ ಮಲ್ಲಪನೆರ ವಿನುಚಿಣ್ಣಪ್ಪ.

27/10/202427/10/2024nadubadenews@gmail.com
ನಡುಬಾಡೆ ವೆಬ್‌ಕ್‌ ನಲ್ಲಾಮೆರ ಕೂಡೆ, ಬಾಕಿ ಬಯಂದದೂ ಬೆರಿಯ ನೇರಾಡ್….

ನಡುಬಾಡೆ ವೆಬ್‌ಕ್‌ ನಲ್ಲಾಮೆರ ಕೂಡೆ, ಬಾಕಿ ಬಯಂದದೂ ಬೆರಿಯ ನೇರಾಡ್….

30/09/202430/09/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us