https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಸುರಕ್ಷಿತವಾಗಿದ್ದೇನೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಸ್ಪಷ್ಟನೆ

ಸುರಕ್ಷಿತವಾಗಿದ್ದೇನೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಸ್ಪಷ್ಟನೆ

News, Informatin , Enteetinement and Advertisement
30/07/202530/07/2025nadubadenews@gmail.comLeave a Comment on ಸುರಕ್ಷಿತವಾಗಿದ್ದೇನೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಸ್ಪಷ್ಟನೆ
Spread the love
ಸುರಕ್ಷಿತವಾಗಿದ್ದೇನೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಸ್ಪಷ್ಟನೆ

ನಾಪೋಕ್,ಜು.30; (nadubadenews):   ಕೊಡಗು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರು ಪ್ರಯಾಣಿಸುತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಯಾವುದೇ  ಅಪಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

          ನಡುಬಾಡೆಯೊಂದಿಗೆ  ದೂರವಾಣಿಯಲ್ಲಿ ಮಾತನಾಡಿದ ದರ್ಮಜ ಉತ್ತಪ್ಪ ಅವರು, ತಾವು ಪ್ರಯಾಣಿಸುತಿದ್ದ ಕಾರಿಗೂ  ಎದುರಿನಿಂದ ಬಂದ ಮಾರುತಿ 800 ಕಾರಿಗೂ, ವಿರಾಜಪೇಟೆ ಕಾವೇರಿ ಕಾಲೇಜು ಬಳಿ ಅಪಘಾತ ನಡೆದಿದ್ದು, ಯಾವುದೇ ಅಪಾಯವಾಗಿಲ್ಲ, ಆದರೆ ಎರಡೂ ಕಾರುಗಳು ಜಕಂಗೊಡಿವೆ ಎಂದು ಹೇಳಿದ್ದಾರೆ.

Post navigation

 ನಾಪೋಕ್‌ ಕೊಡವ ಸಮಾಜ ಪೊಮ್ಮಕ್ಕಡ ಕೂಟತ ತೀನಿ ನಮ್ಮೆ ಕಕ್ಕಡ 18ಕ್‌
ಅಲುಗಾಡುತ್ತಿದೆ ಕೊಡಗು ಜಿಲ್ಲಾಧಿಕಾರಿ ಕಛೇರಿ ಬುಡ; ಶಾಶ್ವತ ಪರಿಹಾರ ಎಂದೆನ್ನುವುದೇ ನಿಘೂಡ

Related Posts

ಪ್ರೌಢಶಾಲಾ ಸಹ ಶಿಕ್ಷಕರ  ತಾತ್ಕಾಲಿಕ ಜೇಷ್ಠತಾಪಟ್ಟಿ ಪ್ರಕಟ,  ಆಕ್ಷೇಪಣೆ ಸಲ್ಲಿಸಲು ಮೇ08ರೊಳಗೆ ಅವಕಾಶ…

05/05/202505/05/2025nadubadenews@gmail.com
ಎಮ್ಮೆಮಾಡು ಪಂಚಾಯತಿಗೆ ಭೇಟಿ ನೀಡಿದ ಅಸ್ಸಾಂ  ನಿಯೋಗ

ಎಮ್ಮೆಮಾಡು ಪಂಚಾಯತಿಗೆ ಭೇಟಿ ನೀಡಿದ ಅಸ್ಸಾಂ ನಿಯೋಗ

30/06/202530/06/2025nadubadenews@gmail.com
ವಿರಾಜಪೇಟೆಯ ಅಭಿವೃದ್ದಿ ಹೆಸರಲ್ಲಿ ಸರ್ಕಾರದ ಹಣ ಪೋಲು: ನಾಗರೀಕ ಸಮಿತಿ ಆರೋಪ

ವಿರಾಜಪೇಟೆಯ ಅಭಿವೃದ್ದಿ ಹೆಸರಲ್ಲಿ ಸರ್ಕಾರದ ಹಣ ಪೋಲು: ನಾಗರೀಕ ಸಮಿತಿ ಆರೋಪ

28/04/202528/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version