https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಸಭೆಗೆ ಬಂದ ಹಿರಿಯ ಅಧಿಕಾರಿ, ಕುಸಿದು ಬಿದ್ದು ನಿಧನ

ಸಭೆಗೆ ಬಂದ ಹಿರಿಯ ಅಧಿಕಾರಿ, ಕುಸಿದು ಬಿದ್ದು ನಿಧನ

News, Informatin , Enteetinement and Advertisement
11/02/202511/02/2025nadubadenews@gmail.comLeave a Comment on ಸಭೆಗೆ ಬಂದ ಹಿರಿಯ ಅಧಿಕಾರಿ, ಕುಸಿದು ಬಿದ್ದು ನಿಧನ
Spread the love
ಸಭೆಗೆ ಬಂದ ಹಿರಿಯ ಅಧಿಕಾರಿ, ಕುಸಿದು ಬಿದ್ದು ನಿಧನ

ಮಡಿಕೇರಿ, ಫೆ.11: ಕಛೇರಿಯಲ್ಲಿ ನಡೆಯಲಿದ್ದ ಸಭೆಗೆ ಆಗಮಿಸಿ ಆಸೀನರಾಗುವಾಗ,  ಕೊಡಗು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶ್ರೀಧರಮೂರ್ತಿ (59) ಅವರು ಇಂದು ಬೆಳಿಗ್ಗೆ 11.30 ರ ಸಮಯದಲ್ಲಿ ಇಲಾಖೆಯ ಮಡಿಕೇರಿಯಲ್ಲಿರುವ ಕಛೇರಿಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಇಂದು ಬೆಳಿಗ್ಗೆ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಸಭೆಗೆ ಆಗಮಿಸಿದ ಶ್ರೀಧರಮೂರ್ತಿ ಅವರು ಚೇರ್ ನಲ್ಲಿ ಕುಳಿತುಕೊಳ್ಳಲು ಮುಂದಾಗಿದ್ದಾರೆ. ಆದರೆ ಹಠಾತ್ತಾನೆ ಕುಸಿದುಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿರುವ ಶ್ರೀಧರಮೂರ್ತಿ ಅವರು ಕೊಡಗು ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾಗಿ ನೇಮಕಗೊಂಡು ಇಂದಿಗೆ 28 ದಿವಸ ಗಳಷ್ಟೇ ಆಗಿದ್ದು,  ಮುಂದಿನ  ಕೆಲವೇ ತಿಂಗಳಲ್ಲಿ ನಿವೃತ್ತರಾಗಲಿದ್ದರು

Post navigation

ಪಾಲಂಗಾಲ ಧವಸ ಭಂಡಾರದ ನೂತನ ಅಧ್ಯಕ್ಷರಾಗಿ, ಕೋಡೀರ  ಪ್ರವೀಣ್ ಚಂಗಪ್ಪ
ಕಟ್ಟೆಮಾಡ್ ‌ ಪ್ರಕರಣ ಮತ್ತೆ ಜಿಲ್ಲಾಧಿಕಾರಿ ಅಂಗಳಕ್ಕೆ…

Related Posts

ವಸತಿ ಶಾಲೆ ಪ್ರವೇಶಕ್ಕೆ  ಅರ್ಜಿ ಆಹ್ವಾನ

ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ

12/03/202512/03/2025nadubadenews@gmail.com
ಶಾಸಕರಾದ ಡಾ.ಮಂತರ್ ಗೌಡ ಅವರಿಂದ 178 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ಪತ್ರ ವಿತರಣೆ

ಶಾಸಕರಾದ ಡಾ.ಮಂತರ್ ಗೌಡ ಅವರಿಂದ 178 ಮನೆಗಳ ನಿರ್ಮಾಣಕ್ಕೆ ಕಾರ್ಯಾದೇಶ ಪತ್ರ ವಿತರಣೆ

04/07/202504/07/2025nadubadenews@gmail.com
ವಿರಾಜಪೇಟೆಗೇ ಎಲ್ಲಾ, ಮಡಿಕೇರಿಗೆ ಏನೂ ಇಲ್ಲ: ಮಹೇಶ್‌ ತಿಮ್ಮಯ್ಯ

ವಿರಾಜಪೇಟೆಗೇ ಎಲ್ಲಾ, ಮಡಿಕೇರಿಗೆ ಏನೂ ಇಲ್ಲ: ಮಹೇಶ್‌ ತಿಮ್ಮಯ್ಯ

06/03/202606/03/2026nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us