https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಸಬ್‌ ಜೂನಿಯರ್‌ ಹಾಕಿಗೆ  ಮಂಡೆಪಂಡ ಕಾಳಪ್ಪ ಆಯ್ಕೆ

ಸಬ್‌ ಜೂನಿಯರ್‌ ಹಾಕಿಗೆ  ಮಂಡೆಪಂಡ ಕಾಳಪ್ಪ ಆಯ್ಕೆ

News, Informatin , Enteetinement and Advertisement
31/07/202531/07/2025nadubadenews@gmail.comLeave a Comment on ಸಬ್‌ ಜೂನಿಯರ್‌ ಹಾಕಿಗೆ  ಮಂಡೆಪಂಡ ಕಾಳಪ್ಪ ಆಯ್ಕೆ
Spread the love
ಸಬ್‌ ಜೂನಿಯರ್‌ ಹಾಕಿಗೆ  ಮಂಡೆಪಂಡ ಕಾಳಪ್ಪ ಆಯ್ಕೆ

ಅಮ್ಮತ್ತಿ, ಜು.31;(nadubadenews):ತಮಿಳುನಾಡಿನ ಚೆನ್ನೈನಲ್ಲಿ, ಜುಲೈ ಇಪ್ಪತೆಂಟರಿಂದ, ಅಗಷ್ಟ್‌ ಎಂಟರವರೆಗೆ  ನಡೆಯುವ 15ನೇ ಸಬ್‌ ಜೂನಿಯರ್‌ ರಾಷ್ಟ್ರೀಯ ಹಾಕಿ ಪಂದ್ಯಾವಳಿಗೆ  ಕರ್ನಾಟಕ ತಂಡದ ಪರ ಆಡಲು ಮಂಡೆಪಂಡ ಕಾಳಪ್ಪ ಆಯ್ಕೆ ಆಗಿದ್ದಾರೆ.   

          ಕರ್ನಾಟಕ ತಂಡಕ್ಕೆ ಕೊಡಗಿನಿಂದ ಆಯ್ಕೆಯಾದ ಏಕೈಕ ಆಟಗಾರನಾಗಿರುವ ಮಂಡೆಪಂಡ ಕಾಳಪ್ಪ, ಅಮ್ಮತ್ತಿ ಕಾವಡಿ ಗ್ರಾಮದ ಮಂಡೆಪಂಡ ಲವಚಂಗಪ್ಪ, ಸಬಿತ(ತಾಮನೆ; ಮಾಣಿಪಂಡ) ದಂಪತಿಗಳ ಪುತ್ರ.

Post navigation

ಮಡಿಕೇರಿ ಕೊಡವ ಸಮಾಜತ್‌ ಕಕ್ಕಡ ಒತ್ತೋರ್ಮೆ ಕೂಟ; ಮತ್ಯಾಂದ್‌ ನಾರಾಚೆ
ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್‌ ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾಗಿ ವಿನೋದ್‌ ಮೂಡಗದ್ದೆ

Related Posts

ಹೋಂ ಸ್ಟೇ ನೋಂದಣಿ ಮಾಡದಿದ್ದರೆ, ಕಾನೂನು ಕ್ರಮ

ಹೋಂ ಸ್ಟೇ ನೋಂದಣಿ ಮಾಡದಿದ್ದರೆ, ಕಾನೂನು ಕ್ರಮ

25/03/202525/03/2025nadubadenews@gmail.com
ಮೇ, 14 ರಂದು ತಲಕಾವೇರಿ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ…

ಮೇ, 14 ರಂದು ತಲಕಾವೇರಿ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ…

13/05/202513/05/2025nadubadenews@gmail.com
ಬೂಕರ್‌ ಪ್ರಶಸ್ತಿ ಪಡೆದ ನಮ್ಮೂರ ಸೊಸೆಗೆ ಅಭಿನಂದನೆ

ಬೂಕರ್‌ ಪ್ರಶಸ್ತಿ ಪಡೆದ ನಮ್ಮೂರ ಸೊಸೆಗೆ ಅಭಿನಂದನೆ

25/05/202525/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us