https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣರ ಕೋರಿಕೆಯಂತೆ, ವಿರಾಜಪೇಟೆ ವಿಧಾಸಭಾ ಕ್ಷೇತ್ರಕ್ಕೆ ಮೂರು ವಸತಿ ಶಾಲೆಗಳ ಮಂಜೂರು…

ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣರ ಕೋರಿಕೆಯಂತೆ, ವಿರಾಜಪೇಟೆ ವಿಧಾಸಭಾ ಕ್ಷೇತ್ರಕ್ಕೆ ಮೂರು ವಸತಿ ಶಾಲೆಗಳ ಮಂಜೂರು…

Uncategorized
04/10/202404/10/2024nadubadenews@gmail.comLeave a Comment on ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣರ ಕೋರಿಕೆಯಂತೆ, ವಿರಾಜಪೇಟೆ ವಿಧಾಸಭಾ ಕ್ಷೇತ್ರಕ್ಕೆ ಮೂರು ವಸತಿ ಶಾಲೆಗಳ ಮಂಜೂರು…
Spread the love
ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣರ ಕೋರಿಕೆಯಂತೆ, ವಿರಾಜಪೇಟೆ ವಿಧಾಸಭಾ ಕ್ಷೇತ್ರಕ್ಕೆ ಮೂರು ವಸತಿ ಶಾಲೆಗಳ ಮಂಜೂರು…

  ಬೆಂಗಳೂರು, ಅ.04: ಬಡ ಮಕ್ಕಳ ವಿಧ್ಯಾಬ್ಯಾಸದ ಅನುಕೂಲತೆಗಾಗಿ, ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ, ಸಂಪಾಜೆ, ಅಮ್ಮತ್ತಿ, ಹುದಿಕೇರಿ ಹೋಬಳಿಗಳಲ್ಲಿ ವಸತಿ ಶಾಲೆ ಆರಂಭಕ್ಕೆ ಆದೇಶ ಹೊರಡಿಸಲಾಗಿದೆ. ಶಾಸಕರು ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರ ಕೋರಿಕೆ ಮೇರೆಗೆ ಫಲವಾಗಿ ಈ ಮಂಜೂರಾತಿ ಆಗಿದೆ.

   ಕರ್ನಾಟಕ ಸರ್ಕಾರದ ಬಡ್ಜೆಟ್‌ನಲ್ಲಿ ಘೋಷಿಸಿದ್ದತಂತೆ ವಸತಿ ಶಾಲೆ ಇಲ್ಲದ ಹೋಬಳಿಗಳ ಪೈಕಿ ರಾಜ್ಯವ್ಯಾಪಿ ಒಟ್ಟು 20 ಹೋಬಳಿಗಳಿಗೆ ಸರ್ಕಾರಿ ವಸತಿ ಶಾಲೆಗಳನ್ನು ಮಂಜೂರು ಮಾಡಿದ್ದು ಇದರಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ, ಸಂಪಾಜೆ, ಅಮ್ಮತ್ತಿ, ಹುದಿಕೇರಿ ಹೋಬಳಿಗಳಲ್ಲಿ ನಿಯಮಾನುಸಾರ ವಸತಿ ಶಾಲೆಗಳನ್ನು ಆರಂಭಿಸಲು ಆದೇಶ ಹೊರಡಿಸಲಾಗಿದೆ.

Post navigation

ನಂಗಡ ಪರಿಸರ, ಅದ್ದ ಶುದ್ದತ್ ಮನಾರ್ತೆ ಉಂಡೇಂಗಿ ಮಾತ್ರ, ನಂಗಡ ಮನಸ್ಸ್‌, ತಡಿಯೂ ಅಂದೋಡೆ ಇಪ್ಪ – ಶಾಸಕ,  ಅಜ್ಜಿಕುಟ್ಟಿರ ಪೊನ್ನಣ್ಣ ಕೆಮಿ ತಕ್ಕ್.
ಅಪ್ಪನ ಕನಸಿನ ಹಿಂದೆ ಹೋದ ಮಗಳ, ಬಹುಮುಖ ಸಾಧನೆಯ ಹಾದಿ… ಈಕೆ ಅಳಿವಿನಂಚಿನಲ್ಲಿರುವ ಜನಾಂಗವೊಂದರ ಆದ್ಯ ಸಾಧಕಿ…

Related Posts

ನಾಳೆಯಿಂದ 70 ವರ್ಷ ಮೇಲ್ಪಟ್ಟವರಿಗೂ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, ಕೇಂದ್ರ ಸರ್ಕಾರದಿಂದ ಆಯುಷ್ಮಾನ್‌ ಕೊಡುಗೆ…

ನಾಳೆಯಿಂದ 70 ವರ್ಷ ಮೇಲ್ಪಟ್ಟವರಿಗೂ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ, ಕೇಂದ್ರ ಸರ್ಕಾರದಿಂದ ಆಯುಷ್ಮಾನ್‌ ಕೊಡುಗೆ…

29/10/202429/10/2024nadubadenews@gmail.com
ಕೊಡಗಿನ  ಪ್ರಪ್ರಥಮ  ಕೆ.ಎ.12 ನೋಂದಾಯಿತ,  ಕೆ ಎಸ್‍ ಆರ್ ಟಿ ಸಿ  ಬಸ್‍ಗಳಿಗೆ, ಶಾಸಕ ಡಾ. ಮಂಥರ್‌ಗೌಡ ಚಾಲನೆ

ಕೊಡಗಿನ ಪ್ರಪ್ರಥಮ  ಕೆ.ಎ.12 ನೋಂದಾಯಿತ,  ಕೆ ಎಸ್‍ ಆರ್ ಟಿ ಸಿ  ಬಸ್‍ಗಳಿಗೆ, ಶಾಸಕ ಡಾ. ಮಂಥರ್‌ಗೌಡ ಚಾಲನೆ

11/10/202411/10/2024nadubadenews@gmail.com
ಕೇಂದ್ರ ಸರ್ಕಾರ 01/10/24ರಿಂದ ಈ ಎಲ್ಲಾ ನಿಯಮಗಳಲ್ಲಿ  ಬದಲಾವಣೆ ತಂದಿದೆ.

ಕೇಂದ್ರ ಸರ್ಕಾರ 01/10/24ರಿಂದ ಈ ಎಲ್ಲಾ ನಿಯಮಗಳಲ್ಲಿ  ಬದಲಾವಣೆ ತಂದಿದೆ.

01/10/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us