https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ವಿರಾಜಪೇಟೆಯಲ್ಲಿ ತಿಮಿಂಗಿಲ ವಾಂತಿ  ವಶ. 10 ಮಂದಿ ಆರೋಪಿಗಳ ಬಂಧನ

ವಿರಾಜಪೇಟೆಯಲ್ಲಿ ತಿಮಿಂಗಿಲ ವಾಂತಿ  ವಶ. 10 ಮಂದಿ ಆರೋಪಿಗಳ ಬಂಧನ

News, Informatin , Enteetinement and Advertisement
10/04/202510/04/2025nadubadenews@gmail.comLeave a Comment on ವಿರಾಜಪೇಟೆಯಲ್ಲಿ ತಿಮಿಂಗಿಲ ವಾಂತಿ  ವಶ. 10 ಮಂದಿ ಆರೋಪಿಗಳ ಬಂಧನ
Spread the love
ವಿರಾಜಪೇಟೆಯಲ್ಲಿ ತಿಮಿಂಗಿಲ ವಾಂತಿ  ವಶ. 10 ಮಂದಿ ಆರೋಪಿಗಳ ಬಂಧನ

ವಿರಾಜಪೇಟೆ, ಏ.10:  ಕೇರಳದ ತಿರುವನಂತಪುರದಿಂದ ಕೊಡಗಿಗೆ ಅಕ್ರಮವಾಗಿ ಕೋಟ್ಯಾಂತರ ರೂ. ಮೌಲ್ಯದ ತಿಮಿಂಗಿಲ ವಾಂತಿಯನ್ನು (ಅಂಬರ್ ಗ್ರೀಸ್)  ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮಾಲು ಸಮೇತ 10 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.  ಈ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ  ಡಿವೈಎಸ್ಪಿ ಮಹೇಶ್ ಕುಮಾರ್ ಹಾಗೂ ವೃತ್ತ ನಿರೀಕ್ಷಕರಾದ ಅನುಪ್ ಮಾದಪ್ಪ ರವರ ನೇತೃತ್ವದ ತಂಡ ಹಾಗೂ ಅಪರಾಧ ಪತ್ತೆದಳ ತಂಡ ಏಪ್ರಿಲ್ 10 ರಂದು ಬೆಟೋಳಿ ಗ್ರಾಮದ ಹೆಗ್ಗಳ ಜಂಕ್ಷನ್ ಬಳಿ  ದಾಳಿ ನಡೆಸಿ  ಅಂಬರ್ ಗ್ರೀಸ್ ಸಾಗಿಸುತ್ತಿದ್ದ ಕೇರಳ ಮೂಲದ ಹತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.  ಕೃತ್ಯಕ್ಕೆ ಬಳಸಿದ  ಇನೋವಾ ಕ್ರಿಸ್ಟ, ಮಾರುತಿ ಶಿಫ್ಟ್, ಎರಡು ನೋಟು ಎಣಿಸುವ ಯಂತ್ರಗಳು, ಹಾಗೂ 10 ಕೆ.ಜಿ 390 ಗ್ರಾಂ ಅಂಬರ್ ಗ್ರೀಸ್  (ತಿಮಿಂಗಲ ವಾಂತಿ ) ಅನ್ನು ವಶಪಡಿಸಿಕೊಳ್ಳಲಾಗಿದೆ.

Post navigation

ವಿರಾಜಪೇಟೆ ತಾಲೂಕು ಮಹಿಳಾ ಬ್ಯಾಂಕ್ ಅಧ್ಯಕ್ಷರಾಗಿ ಮೀದೇರಿರ ಕವಿತರಾಮು, ಉಪಾಧ್ಯಕ್ಷರಾಗಿ ಕೋಳೆರ ಭಾರತಿ ಆಯ್ಕೆ.
ಕಾವೇರಿ ತೇರ್ಥೋ ದ್ಬವ ಆಗೋದಿಲ್ಲ ಅಂದೇ ಇಲ್ಲ ಎ.ಕೆ. ಸುಬ್ಬಯ್ಯ..!? : ಹಿರಿಯ ಬಿಜೆಪಿ ಮುಖಂಡರೇ ಹೇಳಿದ ಸತ್ಯ

Related Posts

ಮಡಿಕೇರಿಯಲ್ಲಿ 18 ರಂದು ಉದ್ಯೋಗ ಮೇಳ…

ಮಡಿಕೇರಿಯಲ್ಲಿ 18 ರಂದು ಉದ್ಯೋಗ ಮೇಳ…

14/08/202514/08/2025nadubadenews@gmail.com
ಬೆಂಗಳೂರ್‌ ಸಮಾಜ ಪೈಪೋಟಿ ಕಳಕ್‌ ಮೂಂದನೇ ಕೂಟ್‌

ಬೆಂಗಳೂರ್‌ ಸಮಾಜ ಪೈಪೋಟಿ ಕಳಕ್‌ ಮೂಂದನೇ ಕೂಟ್‌

07/07/202507/07/2025nadubadenews@gmail.com

ನಡುಬಾಡೆ ನ್ಯೂಸ್‌- 28.8.25

28/08/202528/08/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us