2 thoughts on “ವಾಸ್ತವಗಳನ್ನು ಅರಿಗಿಸಿಕೊಳ್ಳಲಾಗುವುದಿಲ್ಲ, ಆದರೂ ನೀವಿದನ್ನ ಓದಲೇ ಬೇಕೂ… – ಕೊ. ಮಾಳೇಟಿರ ಸೀತಮ್ಮ ವಿವೇಕ್‌, ಹಾಸನ.

  1. ನಮಸ್ತೆ ..
    ನಿಮ್ಮ ಹೇಳಿಕೆ ಪ್ರಕಾರ ಎಲ್ಲವೂ ಬ್ರಾಹ್ಮಣ್ಯದ್ದೆ ಆದರೆ ಕೊಡಗಿನ ಮೂಲ ನಿವಾಸಿಗಳಲ್ಲಿ ಒಂದಾದ ಕೊಡವರು ಮತ್ತು ಇತರ ಮೂಲನಿವಾಸಿಗಳ ಬಗ್ಗೆ ನಿಮ್ಮ ವಿವರಣೆ ಏನಿರಬಹುದು?

    ಮಾನ್ಯರೇ,
    ಈ ಕೆಳಗಿನಂತೆ ಕೆಲವು ಸಂಶಯಗಳಿಗೆ ಮತ್ತು ಪ್ರಶ್ನೆಗಳಿಗೆ ತಮ್ಮಿಂದ ನಾವುಗಳು ಉತ್ತರ ನಿರೀಕ್ಷೆ ಮಾಡಬಹುದೇ
    ಎರವ , ಹೊಲೆಯ ಇತರ ಸಮುದಾಯಗಳ ಬಗ್ಗೆ ನೀವು ಹೇಗೆ ವಿಶ್ಲೇಷಣೆ ನಡೆಸುವಿರಿ?
    ಕೊಡವ ಪದದ ಅರ್ಥವೇನು?
    ಕೊಡವರು ಯಾವ ಕೆಲಸ ಮಾಡುವವರು?
    ಕೊಡವರಿಗೆ ಕುಲದೇವತೆ ಯಾರು & ಹೇಗೆ?
    ಕೊಡವರು ತಮ್ಮನ್ನು ತಾವು ಕ್ಷತ್ರಿಯ/ಯೋಧ ಜನಾಂಗ (Marshal Race) ಎಂದು ಹೇಳಿಕೊಳ್ಳುತ್ತಾರೆ ಅಂದಮೇಲೆ ಬುಡಕಟ್ಟು ಸ್ಥಾನಮಾನ ಯಾಕೆ ಬೇಕು?

    ಹಿಂದೂ ಧರ್ಮದ ಪ್ರಕಾರ ಶೂದ್ರರು ಹಾಗೂ ಕ್ಷತ್ರಿಯರು ಬುಡಕಟ್ಟು ಸ್ಥಾನಮಾನ ಹೊಂದಲು ಸಾಧ್ಯವಿಲ್ಲ. ಬುಡಕಟ್ಟು ಸ್ಥಾನಮಾನ ಬೇಕು ಎಂದ ಮೇಲೆ ಕ್ಷತ್ರಿಯರೆಂದು ಪಡೆದ ಸರಕಾರದ ಸವಲತ್ತುಗಳನ್ನು ವಾಪಾಸ್ ಕೊಡುವರೇ? ಒಂದು ವೇಳೆ ಬುಡಕಟ್ಟು ಸ್ಥಾನಮಾನ ದೊರೆತರೆ ಈಗ ಇರುವಂತೆ ಕ್ಷತ್ರಿಯರ ಆಯುಧಗಳಲ್ಲಿ ಒಂದಾದ ಕೋವಿಹಕ್ಕು ಮುಂದುವರಿಯಲು ಸಾಧ್ಯವಿಲ್ಲ, ಏಕೆಂದರೆ ಕೋವಿಹಕ್ಕು ನೀಡಿದ್ದು ಕ್ಷತ್ರಿಯ ಪರಂಪರೆಯ ಅಡಿಯಲ್ಲಿ ಆಗಿದೆ. ಹಾಗೆಯೇ ಈ ಕೋವಿ ಅಥವಾ ಬಂದೂಕು ಅನ್ನುವ ಆಯುದ್ಧದ ಕಾರಣ ಕರ್ತರು ಯಾರು? ಎಂದಿನಿಂದ ಈ ಆಯುಧ ವನ್ನು ಸಂಸ್ಕೃತಿಯಾಗಿ ಪ್ರೋತ್ಸಾಹಿಸಲಾಯಿತು, ಅದಕ್ಕಿಂತ ಮುಂಚೆ ಸಂಸ್ಕೃತಿಯಲ್ಲಿ ಒಳಗೊಂಡ ಆಯುಧ ಯಾವುದಾಗಿತ್ತು?

    ದಯಮಾಡಿ ಸಾರ್ವಜನಿಕ ಹಿತಾಶಕ್ತಿಗಾಗಿ ತಮ್ಮ ಉತ್ತರಗಳನ್ನು ಸೂಕ್ತ ಸಾಕ್ಸಿ ಆಧಾರ ಸಹಿತ ಉತ್ತರಿಸಬೇಕಾಗಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ .

    ಧನ್ಯವಾದಗಳು

  2. ಕ್ಷಮೆ ಇರಲಿ ಒಂದೆರಡು ಅಕ್ಷರ ದೋಷಗಳು ಟೈಪಿಸುವ ಸಂಧರ್ಭದಲ್ಲಿ ಕಂಡುಬಂದಿದ್ದು ಅದಕ್ಕಾಗಿ ವಿಷಾದಿಸುತ್ತೇನೆ..

Leave a Reply

error: Content is protected !!