https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ, ಶ್ರೀಮಂಗಲ ಪಿಯು ಕಾಲೇಜು ಆಯ್ಕೆ

ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ, ಶ್ರೀಮಂಗಲ ಪಿಯು ಕಾಲೇಜು ಆಯ್ಕೆ

Uncategorized
14/11/202414/11/2024nadubadenews@gmail.comLeave a Comment on ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ, ಶ್ರೀಮಂಗಲ ಪಿಯು ಕಾಲೇಜು ಆಯ್ಕೆ
Spread the love
ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ, ಶ್ರೀಮಂಗಲ ಪಿಯು ಕಾಲೇಜು ಆಯ್ಕೆ

ಶ್ರೀಮಂಗಲ, ನ.14(ವರದಿ: ಚೆಟ್ಟಂಗಡ ರವಿಸುಬ್ಬಯ್ಯ): ಶ್ರೀಮಂಗಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಕ್ರೀಡೆಗಳಲ್ಲಿ  ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಲಾಂಗ್ ಜಂಪ್ ಮತ್ತು ಫುಟ್ ಬಾಲ್ ನಲ್ಲಿ ಕಾವ್ಯ ವೈ. ಎಂ., ಫುಟ್ ಬಾಲ್ ನಲ್ಲಿ ರೂಪ ಪಿ. ಎ. ತೇಜಾ ಜೆ. ಆರ್. ಖೋ ಖೋ ದಲ್ಲಿ ನವಿತ.ಎಂ, ಶಿವು ಜೆ. ಎಂ, ನವೀನ್ ಪಿ. ಸಿ, ಕಾರ್ತಿಕ್ ಜೆ. ವಿ, ರಘು ಜೆ. ಬಿ, ಸಂತೋಷ್ ಪಿ. ಎಂ,  ಸತೀಶ್ ಪಿ. ಸಿ, ವಿಜು ಪಿ. ಎ. ಅವರು ಆಯ್ಕೆಯಾಗಿದ್ದಾರೆ. ಇವರುಗಳು ರಾಜ್ಯ ಮಟ್ಟದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Post navigation

ಈ ಕುರಿ ಪುತ್ತರಿ ಬಿರ್ಚಾರ್‌-29 (ಡಿಸೆಂಬರ್‌ 14ನೇ) ನಾಳಂಕೆಲೇ ನಡ್ಕೂ, ಸಂಶಯ ಬೋಂಡ…
ಮಿನಿ ಒಲಂಪಿಕ್‌, ಹಾಕಿ ಕೂರ್ಗ್‌ ಶುಭಾರಂಭ…

Related Posts

ಬಾವಲಿಪಟ್ಟಿಲ್‌ ಕೈಲ್‌ಪೊಳ್ದ್‌ ಕಳಿಕೂಟ…

ಬಾವಲಿಪಟ್ಟಿಲ್‌ ಕೈಲ್‌ಪೊಳ್ದ್‌ ಕಳಿಕೂಟ…

13/10/202413/10/2024nadubadenews@gmail.com
ಬೃಹತ್‌ ಪಾದಯಾತ್ರೆ:-

ಬೃಹತ್‌ ಪಾದಯಾತ್ರೆ:-

21/01/202521/01/2025nadubadenews@gmail.com
ಶಾಸಕರ  ಮಾರ್ಗದರ್ಶನದಲ್ಲಿ ನಿಷೇದಿತ ತಿನಿಸುಗಳ ವಿರುದ್ದ,  ಸಾಮೂಹಿಕ ಸಮರ ಸಾರಿದ ಅಧಿಕಾರಿಗಳು.  ತಯಾರಕ ಕಂಪನಿಗಳನ್ನು ಪತ್ತೆ ಮಾಡುವುದೇ ಸವಾಲು. ಕೊಡಗಿನ ಮಾರಾಟಗಾರರ ಮೇಲೆ, ಕಾನೂನು ಅಸ್ತ್ರ…

ಶಾಸಕರ  ಮಾರ್ಗದರ್ಶನದಲ್ಲಿ ನಿಷೇದಿತ ತಿನಿಸುಗಳ ವಿರುದ್ದ,  ಸಾಮೂಹಿಕ ಸಮರ ಸಾರಿದ ಅಧಿಕಾರಿಗಳು.  ತಯಾರಕ ಕಂಪನಿಗಳನ್ನು ಪತ್ತೆ ಮಾಡುವುದೇ ಸವಾಲು. ಕೊಡಗಿನ ಮಾರಾಟಗಾರರ ಮೇಲೆ, ಕಾನೂನು ಅಸ್ತ್ರ…

09/11/202409/11/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us