https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ರಾಜ್ಯವಾಗಿದ್ದ ಕೊಡಗಿಗೆ, ವಿವಿಯನ್ನಾದರು ಕೊಡದಿದ್ದರೆ ಹೇಗೆ…??!! : ದಿನೇಶ್‌ ಗುಂಡುರಾವ್.‌

ರಾಜ್ಯವಾಗಿದ್ದ ಕೊಡಗಿಗೆ, ವಿವಿಯನ್ನಾದರು ಕೊಡದಿದ್ದರೆ ಹೇಗೆ…??!! : ದಿನೇಶ್‌ ಗುಂಡುರಾವ್.‌

News, Informatin , Enteetinement and Advertisement
11/03/202511/03/2025nadubadenews@gmail.com1 Comment on ರಾಜ್ಯವಾಗಿದ್ದ ಕೊಡಗಿಗೆ, ವಿವಿಯನ್ನಾದರು ಕೊಡದಿದ್ದರೆ ಹೇಗೆ…??!! : ದಿನೇಶ್‌ ಗುಂಡುರಾವ್.‌
Spread the love
ರಾಜ್ಯವಾಗಿದ್ದ ಕೊಡಗಿಗೆ, ವಿವಿಯನ್ನಾದರು ಕೊಡದಿದ್ದರೆ ಹೇಗೆ…??!! : ದಿನೇಶ್‌ ಗುಂಡುರಾವ್.‌

ಬೆಂಗಳೂರು, ಮಾ.11: ಸ್ವತಂತ್ರ ಸಿ. ರಾಜ್ಯವಾಗಿದ್ದ ಕೊಡಗು, ಪ್ರಸ್ತುತ ಒಂದು ಜಿಲ್ಲೆ ಮಾತ್ರ. ಅಂತ ಜಿಲ್ಲೆಗೆ ಈಗ ನಾವು ಕೊಟ್ಟಿರುವ ವಿಶ್ವ ವಿದ್ಯಾನಿಲಯವನ್ನು ಉಳಿಸಿ  ಕೊಡದಿದ್ದರೆ ಹೇಗೇ ಎಂದು ರಾಜ್ಯ ಆರೋಗ್ಯ ಸಚಿವರೂ, ಮೂಲತಃ ಕೊಡಗಿನವರೇ ಆದ ದಿನೇಶ್‌ ಗುಂಡು ರಾವ್‌ ಅವರು ನಿನ್ನೆ ಉನ್ನತ ಶೀಕ್ಷಣ ಸಚಿವರನ್ನು ಪ್ರಶ್ನಿಸಿರುವ ಘಟನೆ ವರದಿಯಾಗಿದೆ.  

 ಸ್ವಾತಂತ್ರ ಪೂರ್ವದಿಂದಲೂ ಪ್ರತ್ಯೇಕ ಪ್ರಾಂತ್ಯಾವಾಗಿದ್ದ ಕೊಡಗು, ಸ್ವತಂತ್ರ ನಂತರವೂ ಪ್ರತ್ಯೇಕ ಸಿ. ರಾಜ್ಯವಾಗಿತ್ತು. ಆ ನಂತರದ  ಬೆಳವಣಿಗೆಯಲ್ಲಿ ಕೊಡಗನ್ನು ಮೈಸೂರು ಪ್ರಾಂತ್ಯದೊಂದಿಗೆ ವಿಲೀನ ಮಾಡಲಾಗಿದೆ. ಆದರೆ ಕೊಡಗು ಜಿಲ್ಲೆಗೆ ಯಾವುದೇ ಪ್ರಮುಖ ಯೋಜನೆಗಳನ್ನು ನೀಡದೆ ಎಲ್ಲಾ ಸರ್ಕಾರಗಳು ಅನ್ಯಾಯ ಮಾಡಿವೆ. ಈ ಕಾರಣಕ್ಕೆ ಕೊಡಗಿನಲ್ಲಿ ಪ್ರತ್ಯೇಕ ರಾಜ್ಯದ ಕೂಗು  ಎದ್ದಿತ್ತು.   ಈಗ ಅದೆಲ್ಲವನ್ನು ಬಿಟ್ಟು, ಕಾರ್ಯಾರಂಭ ಮಾಡಿರುವ, ಕೊಡಗು ವಿವಿಯನ್ನು ಉಳಿಸಿಕೊಡಿ ಎಂದು ಕೇಳಲು ವಿಧಾನ ಸೌಧದವರೆಗೂ ಬರಬೇಕಾದ ಪರಿಸ್ಥತಿ ಬಂದಿದೆ ಎಂದು ವಿಷಾಧಿಸಿದ, ಸಚಿವ ದಿನೇಶ್‌ ಗುಂಡುರಾವ್‌ ಅವರು, ಮುಂದಿನ ಕ್ಯಾಬಿನೆಟ್‌ ಸಭೆಯಲ್ಲಿ ಕೊಡಗು ವಿವಿ ವಿಚಾರ ಚರ್ಚೆಗೆ ಬಂದರೆ ನಾನು ಕೊಡಗಿನ ಪರವಾಗಿ ದ್ವನಿಯಾಗುತ್ತೇನೆ ಎಂದು ಭರವಸೆ ನೀಡಿದ್ದಾರೆ.  ಈ ಸಂದರ್ಭದಲ್ಲಿ ಜಿಲ್ಲಾ ಉಸ್ತವಾರಿ ಸಚಿವ ಎನ್.ಎಸ್.‌ ಬೋಸ್‌ರಾಜ್‌, ಮಡಿಕೇರಿ ಶಾಸಕ ಡಾ. ಮಂಥರ್‌ ಗೌಡ, ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್‌ ಸೇರಿದಂತೆ, ಕೊಡಗು ವಿವಿ ಹಿರಕ್ಷಣಾ ಸಮಿತಿಯ ನೂರಾರು ಸದಸ್ಯರು, ಮುಖಂಡರು  ಉಪಸ್ಥಿತರಿದ್ದರು.

Post navigation

ಪುರುಷ ಪ್ರಧಾನ ಸಮಾಜದಲ್ಲಿ, ಧೀಮಂತಿಕೆಯಿಂದ ಸಮನಾಗಿ ಬದುಕುವ ಶಕ್ತಿ ಸ್ತ್ರೀಗಿದೆ : ಕೆ.ಪಿ.ಜಯಕುಮಾರ್
ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು, ಕುಶಾಲನಗರ  ತಾಲೂಕು ಘಟಕ ಪದಾಧಿಕಾರಿಗಳ ಆಯ್ಕೆ

Related Posts

ಪುರುಷ ಪ್ರಧಾನ ಸಮಾಜದಲ್ಲಿ, ಧೀಮಂತಿಕೆಯಿಂದ ಸಮನಾಗಿ ಬದುಕುವ ಶಕ್ತಿ ಸ್ತ್ರೀಗಿದೆ : ಕೆ.ಪಿ.ಜಯಕುಮಾರ್

10/03/202510/03/2025nadubadenews@gmail.com
ಮುದ್ದಂಡ ಕಪ್ ಹಾಕಿ ನಮ್ಮೆ: ಇದೇ ಪ್ರಥಮ ಬಾರಿಗೆ ವಿಡಿಯೋ ರೆಫರಲ್ ಪರಿಚಯ,  ಏ.27ರ ಸಮಾರೋಪಕ್ಕೆ ಸಚಿವರ ಶಾಸಕರ ದಂಡು…

ಮುದ್ದಂಡ ಕಪ್ ಹಾಕಿ ನಮ್ಮೆ: ಇದೇ ಪ್ರಥಮ ಬಾರಿಗೆ ವಿಡಿಯೋ ರೆಫರಲ್ ಪರಿಚಯ,  ಏ.27ರ ಸಮಾರೋಪಕ್ಕೆ ಸಚಿವರ ಶಾಸಕರ ದಂಡು…

21/04/202521/04/2025nadubadenews@gmail.com
ಮುದ್ದಂಡ ಕಪ್ ಹಾಕಿ ನಮ್ಮೆ,1975 ವಿಶ್ವಕಪ್ ವಿಜೇತ ಪೈಕೇರ ಕಾಳಯ್ಯನವರಿಗೆ ಗೌರವ…

ಮುದ್ದಂಡ ಕಪ್ ಹಾಕಿ ನಮ್ಮೆ,1975 ವಿಶ್ವಕಪ್ ವಿಜೇತ ಪೈಕೇರ ಕಾಳಯ್ಯನವರಿಗೆ ಗೌರವ…

24/04/202524/04/2025nadubadenews@gmail.com

1 thought on “ರಾಜ್ಯವಾಗಿದ್ದ ಕೊಡಗಿಗೆ, ವಿವಿಯನ್ನಾದರು ಕೊಡದಿದ್ದರೆ ಹೇಗೆ…??!! : ದಿನೇಶ್‌ ಗುಂಡುರಾವ್.‌”

  1. Alice says:
    12/03/2025 at 10:35 am

    QpkTmzX zja iQLBkg WoTbWRh UKtKKyuI

    Reply

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version