https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ರಾಜ್ಯದೆಲ್ಲೆಡೆ ದಿನವೊಂದಕ್ಕೆ ತಲಾ 300 ಚಾರಣಿಗರಿಗೆ ಮಾತ್ರ ಚಾರಣ ಪಾಸ್…

ರಾಜ್ಯದೆಲ್ಲೆಡೆ ದಿನವೊಂದಕ್ಕೆ ತಲಾ 300 ಚಾರಣಿಗರಿಗೆ ಮಾತ್ರ ಚಾರಣ ಪಾಸ್…

Uncategorized
04/10/202404/10/2024nadubadenews@gmail.comLeave a Comment on ರಾಜ್ಯದೆಲ್ಲೆಡೆ ದಿನವೊಂದಕ್ಕೆ ತಲಾ 300 ಚಾರಣಿಗರಿಗೆ ಮಾತ್ರ ಚಾರಣ ಪಾಸ್…
Spread the love
ರಾಜ್ಯದೆಲ್ಲೆಡೆ ದಿನವೊಂದಕ್ಕೆ ತಲಾ 300 ಚಾರಣಿಗರಿಗೆ ಮಾತ್ರ ಚಾರಣ ಪಾಸ್…

ಬೆಂಗಳೂರು, ಅ.04: ರಾಜ್ಯದ ಎಲ್ಲ ಚಾರಣ ಪಥಗಳಲ್ಲಿ ಪ್ರತಿದಿನ ತಲಾ 300 ಚಾರಣಿಗರಿಗೆ ಮಾತ್ರ ಅವಕಾಶ ನೀಡಲಾಗುವುದು. ಆನ್‌ಲೈನ್‌ ಮೂಲಕ ಚಾರಣ ಪಥಗಳ ಟಿಕೆಟ್‌ ಕಾಯ್ದಿರಿಸಲು ಅರಣ್ಯ ವಿಹಾರ ವೆಬ್‌ಸೈಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಒಂದು ಚಾರಣ ಪಥಕ್ಕೆ ನಿರ್ದಿಷ್ಟ ದಿನ ಟಿಕೆಟ್‌ ಸಿಗದವರು ಬೇರೆ ಚಾರಣ ಪಥವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತಿಳಿಸಿದ್ದಾರೆ.

https://aranyavihaara.karnataka.gov.in/ ವೆಬ್‌ಸೈಟ್‌ ಮೂಲಕ ಈಗ 5 ತಾಣಗಳಿಗೆ ಟಿಕೆಟ್‌ ಕಾಯ್ದಿರಿಸಬಹುದಾಗಿದ್ದು, ಈ ತಿಂಗಳ ಕೊನೆಯೊಳಗೆ 40 ಚಾರಣಪಥಗಳನ್ನು ಸೇರಿಸಲಾಗುವುದು. ವನ್ಯಜೀವಿ ಸಫಾರಿ ಮತ್ತು ಬೋಟ್‌ ಸಫಾರಿಗೂ ಇದರಲ್ಲೇ ಟಿಕೆಟ್‌ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

Post navigation

ದಸರ ದಶಮಂಟಪಗಳಿಗೆ, ಡಿಜೆ ಬಳಸದಂತೆ ವಕೀಲರಿಂದ ನೋಟೀಸ್
ನಂಗಡ ಪರಿಸರ, ಅದ್ದ ಶುದ್ದತ್ ಮನಾರ್ತೆ ಉಂಡೇಂಗಿ ಮಾತ್ರ, ನಂಗಡ ಮನಸ್ಸ್‌, ತಡಿಯೂ ಅಂದೋಡೆ ಇಪ್ಪ – ಶಾಸಕ,  ಅಜ್ಜಿಕುಟ್ಟಿರ ಪೊನ್ನಣ್ಣ ಕೆಮಿ ತಕ್ಕ್.

Related Posts

ಆದ್ಯ ದಂಡ್‌ ಪಾಜೆರ ವೆಬ್‌ ನ್ಯೂಸ್‌ ನಡುಬಾಡೆಕ್‌ ನಲ್ಲಾಮೆ…

ಆದ್ಯ ದಂಡ್‌ ಪಾಜೆರ ವೆಬ್‌ ನ್ಯೂಸ್‌ ನಡುಬಾಡೆಕ್‌ ನಲ್ಲಾಮೆ…

02/10/202402/10/2024nadubadenews@gmail.com
ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅವಾರ್ಡ್‌ 2024ಕ್ಕೆ,  ಹರ್ಡಲ್ಸ್‌ ಪಟು ತೀತರಮಾಡ ಸಿಂಚಲ್ ಕಾವೇರಮ್ಮ ಆಯ್ಕೆ…    

ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಅವಾರ್ಡ್‌ 2024ಕ್ಕೆ,  ಹರ್ಡಲ್ಸ್‌ ಪಟು ತೀತರಮಾಡ ಸಿಂಚಲ್ ಕಾವೇರಮ್ಮ ಆಯ್ಕೆ…  

19/11/202419/11/2024nadubadenews@gmail.com
ಮಿನಿ ಒಲಂಪಿಕ್‌, ಹಾಕಿ ಕೂರ್ಗ್‌ ಶುಭಾರಂಭ…

ಮಿನಿ ಒಲಂಪಿಕ್‌, ಹಾಕಿ ಕೂರ್ಗ್‌ ಶುಭಾರಂಭ…

14/11/202414/11/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version