https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮುದ್ದಂಡ ಹಾಕಿ ನಮ್ಮೆ, ನಾಳೆಯಿಂದ ಮಹಿಳಾ ಕಾಳಗ…

ಮುದ್ದಂಡ ಹಾಕಿ ನಮ್ಮೆ, ನಾಳೆಯಿಂದ ಮಹಿಳಾ ಕಾಳಗ…

News, Informatin , Enteetinement and Advertisement
20/04/202520/04/2025nadubadenews@gmail.comLeave a Comment on ಮುದ್ದಂಡ ಹಾಕಿ ನಮ್ಮೆ, ನಾಳೆಯಿಂದ ಮಹಿಳಾ ಕಾಳಗ…
Spread the love
ಮುದ್ದಂಡ ಹಾಕಿ ನಮ್ಮೆ, ನಾಳೆಯಿಂದ ಮಹಿಳಾ ಕಾಳಗ…

 ಮಡಿಕೇರಿ, ಏ.20: ಮುದ್ದಂಡ ಕಪ್‌ ಹಾಕಿ ನಮ್ಮೆಯಲ್ಲಿ ನಾಳೆಯಿಂದ ಮೈದಾನ 2 ರಲ್ಲಿ ಮಹಿಳೆಯರ 5 ಎ ಸೈಡ್‌ ಹಾಕಿ ನಡೆಯಲ್ಲಿದ್ದು, ನಾಳೆ ಬೆಳಿಗ್ಗೆ 9:30 ಗಂಟೆಗೆ – ತಾತಂಡ ಮತ್ತು ಪಾಂಡಿರ (ಹೆಬ್ಬೆಟ್ಟಗೇರಿ)

 10 ಗಂಟೆಗೆ – ಕಾಂಡಂಡ ಮತ್ತು ಬೋವೇರಿಯಂಡ

10:30 ಚೆಪ್ಪುಡಿರ ಮತ್ತು ಪಳೆಯಂಡ

11 ಗಂಟೆಗೆ ಮಾಳೇಟಿರ (ಕೆದಮುಳ್ಳೂರು) ಮತ್ತು ಅಮ್ಮಾಟಂಡ

11:30 – ಮುಕ್ಕಾಟಿರ (ಹರಿಹರ) ಮತ್ತು ಕೇಚೇಟಿರ

ಮಧ್ಯಾಹ್ನ 12 ಗಂಟೆಗೆ – ಬಿದ್ದಾಟಂಡ ಮತ್ತು ಚೋಯಮಾಡಂಡ

12:30 – ಕೊಟ್ಟಂಗಡ ಮತ್ತು ನಾಪಂಡ

1:30 – ಚಂದಂಗಡ ಮತ್ತು ಕುಪ್ಪಂಡ (ಕೈಕೆರ)

2 ಗಂಟೆಗೆ – ಮಾಚಿಮಂಡ ಮತ್ತು ಚೇಂದಿರ

2:30 – ಚೌರಿರ (ಹೊದವಾಡ) ಮತ್ತು ಮನೆಯಪಂಡ

3 ಗಂಟೆಗೆ – ಮೇವಡ ಮತ್ತು ಕಾಯಪಂಡ

3:30 – ಮುರುವಂಡ ಮತ್ತು ಅಚ್ಚಪಂಡ

4 ಗಂಟೆಗೆ – ತೆಕ್ಕಡ ಮತ್ತು ಕುಟ್ಟಂಡ (ಕಾರ್ಮಾಡ್)

4:30 – ಬಲ್ಲಂಡ ಮತ್ತು ಚೇನಂಡ

5 ಗಂಟೆಗೆ ಕುಟ್ಟಂಡ (ಮಾದಾಪುರ) ಮತ್ತು ಬೈರಾಜಂಡ

5:30 – ಪರದಂಡ ಮತ್ತು ಪಾಲಂದಿರ ತಂಡಗಳು  ಸೆಣಸಲಿವೆ.

Post navigation

ಮುದ್ದಂಡ ಕಪ್ ಹಾಕಿ ನಮ್ಮೆ : ಇಂದಿನ ವಿಜಯಯಾತ್ರೆ…
1971ರ ಬಾಂಗ್ಲಾ ಸಮರ ಹುತಾತ್ಮ ಸಿರಿಕಜೆ ಪಳಂಗಪ್ಪ ಅರಿಗೆ ಬಾಂಗ್ಲಾದೇಶದಿಂದ ಗೌರವ ಪದಕ

Related Posts

 ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪ್ರಶಸ್ತಿಗೆ ಬೊಪ್ಪಂಡ  ದಿಯಾ ಭೀಮಯ್ಯ …

 ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪ್ರಶಸ್ತಿಗೆ ಬೊಪ್ಪಂಡ  ದಿಯಾ ಭೀಮಯ್ಯ …

05/08/202505/08/2025nadubadenews@gmail.com
ಫೆ.24 ರಂದು ಮಡಿಕೇರಿಯಲ್ಲಿ ಉದ್ಯೋಗ ಮೇಳ

ಫೆ.24 ರಂದು ಮಡಿಕೇರಿಯಲ್ಲಿ ಉದ್ಯೋಗ ಮೇಳ

22/02/202522/02/2025nadubadenews@gmail.com
ಕೊಡಗಿನಲ್ಲಿ ರಿವರ್ ರ್ಯಾಪ್ಟಿಂಗ್, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ(ಜೇತ್ನ)ಯಿಂದ ಪ್ರಮಾಣ ಪತ್ರ ಕಡ್ಡಾಯ…

ಕೊಡಗಿನಲ್ಲಿ ರಿವರ್ ರ್ಯಾಪ್ಟಿಂಗ್, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ(ಜೇತ್ನ)ಯಿಂದ ಪ್ರಮಾಣ ಪತ್ರ ಕಡ್ಡಾಯ…

13/06/202513/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us