https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮಲ್ಲಳ್ಳಿ ಪಾಲ್ಸ್‌ ರೋಪ್‌ ವೇ, ಸರ್ಕಾರದ ನಡೆ ಖಂಡನೀಯ: ಬಗ್ಗನ ಅನಿಲ್‌

ಮಲ್ಲಳ್ಳಿ ಪಾಲ್ಸ್‌ ರೋಪ್‌ ವೇ, ಸರ್ಕಾರದ ನಡೆ ಖಂಡನೀಯ: ಬಗ್ಗನ ಅನಿಲ್‌

Uncategorized
08/01/202508/01/2025nadubadenews@gmail.comLeave a Comment on ಮಲ್ಲಳ್ಳಿ ಪಾಲ್ಸ್‌ ರೋಪ್‌ ವೇ, ಸರ್ಕಾರದ ನಡೆ ಖಂಡನೀಯ: ಬಗ್ಗನ ಅನಿಲ್‌
Spread the love
ಮಲ್ಲಳ್ಳಿ ಪಾಲ್ಸ್‌ ರೋಪ್‌ ವೇ, ಸರ್ಕಾರದ ನಡೆ ಖಂಡನೀಯ: ಬಗ್ಗನ ಅನಿಲ್‌

ಸೋಮವಾರಪೇಟೆ, ಜ.08:        ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ಘೋಷಿಸಿರುವ, ಮಲ್ಲಳ್ಳಿ  ಫಾಲ್ಸ್‌ ಬಹುಕೋಟಿ ರೋಪ್‌ ವೇ ಯೋಜನೆಯನ್ನು ರೈತರು ವಿರೋಧಿಸಬೇಕೆಂದು, ಸಾಮಾಜಿಕ ಕಾರ್ಯಕರ್ತ ಬಗ್ಗನ ಅನಿಲ್‌ ಕರೆ ನೀಡಿದ್ದಾರೆ.

            ಪುಷ್ಪಗಿರಿ ವ್ಯಾಪ್ತಿಯಲ್ಲಿ ಬರುವ ಮಲ್ಲಳ್ಳಿ ಜಲಪಾತತ ಸುತ್ತಲ ಗ್ರಾಮಸ್ಥರು, ಸಿ & ಡಿ ಹಕ್ಕುಪತ್ರಕ್ಕಾಗಿ ದಶಕಗಳಿಂದ ಹೋರಾಡುತ್ತಿದ್ದಾರೆ. ರೈತರಿಗೆ ಹಕ್ಕುಪತ್ರ ನೀಡದೆ ಅರಣ್ಯ ಇಲಾಖೆಯಿಂದ ನಿರಂತರ ಕಿರುಕುಳ ನೀಡಲಾಗುತ್ತಿದೆ. ಆದರೆ ಇದೇ ಸಿ & ಡಿ ವ್ಯಾಪ್ತಿಗೆ ಬರುವ ಮಲ್ಲಳ್ಳಿಯಲ್ಲಿ ರೋಪ್‌ವೇ ಮೂಲಕ ಪ್ರವಾಸೋದ್ಯಮದಿಂದ ಹಣಗಳಿಸಲು, ಸರ್ಕಾರ ನೂರಾರು ಕೋಟಿ ಘೋಷಣೆ ಮಾಡಿದೆ. ರೈತರು ಕೃಷಿ ಮಾಡಲು ಅಡ್ಡಿಪಡಿಸುವ ಅರಣ್ಯ ಇಲಾಖೆ ಪ್ರವಾಸೋದ್ಯಮಕ್ಕೆ ಸದರಿ ಜಾಗ ಬಳಕೆಗೆ  ಹೇಗೆ ಅವಕಾಶ ನೀಡಲಿದೆ ಎಂದು ಪ್ರಶ್ನಿಸಿರುವ ಅನಿಲ್‌ ಅವರು, ಮೊದಲು ರೈತರಿಗೆ ಹಕ್ಕು ಪತ್ರ ನೀಡಿ ಆಮೆಲೆ ಯೋಜನೆಗೆ ಕೈ ಹಾಕಿ ಎಂದು ಆಗ್ರಹಿಸಿದ್ದಾರೆ.

Post navigation

ಜನವರಿ 11ಲ್‌ ಬೊಳಿಕಾಂಬ ಮುದ್ದಂಡ ಹಾಕಿನಮ್ಮೆರ ಪೆರ್ಂಗುರ್‌ತ್‌
ಪ್ರಗತಿ ಸ್ಕೂಲ್‌ ವಿರಾಜಪೇಟೆ, 2025-26ನೇ ಸಾಲಿಗೆ ಪ್ರವೇಶಾತಿ ಆರಂಭ.

Related Posts

ಕೆನರಾ ಬ್ಯಾಂಕ್‌ನ ಒನ್‌ ಟೈಂ ಸೆಟಲ್‌ಮೆಂಟ್‌ ಯೋಜನೆ ಬಳಸಿಕೊಳ್ಳಿ: ಬಿಜೆಪಿ ರೈತ ಮೋರ್ಚಾ ಮನವಿ..

26/12/202426/12/2024nadubadenews@gmail.com
ವಿರಾಜಪೇಟೆ ಕ್ಷೇತ್ರದಲ್ಲಿ ಇಂದು 31ಕೋಟಿ ಶಂಕು ಸ್ಥಾಪನೆಯೊಂದಿಗೆ, ಸರ್ಪೃೈಸ್‌ ಅನುದಾನ ಘೋಷಿಸಲಿರುವ, ಲೋಕೋಪಯೋಗಿ ಸಚಿವರು.

ವಿರಾಜಪೇಟೆ ಕ್ಷೇತ್ರದಲ್ಲಿ ಇಂದು 31ಕೋಟಿ ಶಂಕು ಸ್ಥಾಪನೆಯೊಂದಿಗೆ, ಸರ್ಪೃೈಸ್‌ ಅನುದಾನ ಘೋಷಿಸಲಿರುವ, ಲೋಕೋಪಯೋಗಿ ಸಚಿವರು.

10/01/202510/01/2025nadubadenews@gmail.com
ಕಟ್ಟೆಮಾಡ್ ಊರ್‌ ಮಂದಿನಲ್ಲಿ ಊರೊರ್ಮೆ, ಕೊಡವ ಅಕಾಡೆಮಿ, ಸಂಘಟನೆಗಳ ಪ್ರಮುಖರು ಭಾಗಿ…

ಕಟ್ಟೆಮಾಡ್ ಊರ್‌ ಮಂದಿನಲ್ಲಿ ಊರೊರ್ಮೆ, ಕೊಡವ ಅಕಾಡೆಮಿ, ಸಂಘಟನೆಗಳ ಪ್ರಮುಖರು ಭಾಗಿ…

20/01/202520/01/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us