https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಮನೆಗಾಗಿ ಡಿಸಿ ಕಾಲಿಗೆ ಬಿದ್ದ ವಿಧವೆ; ನಿರ್ಗತಿಕರ ಶಾಪ ಒಳ್ಳೆದಲ್ಲಾ…

ಮನೆಗಾಗಿ ಡಿಸಿ ಕಾಲಿಗೆ ಬಿದ್ದ ವಿಧವೆ; ನಿರ್ಗತಿಕರ ಶಾಪ ಒಳ್ಳೆದಲ್ಲಾ…

News, Informatin , Enteetinement and Advertisement
31/07/202531/07/2025nadubadenews@gmail.comLeave a Comment on ಮನೆಗಾಗಿ ಡಿಸಿ ಕಾಲಿಗೆ ಬಿದ್ದ ವಿಧವೆ; ನಿರ್ಗತಿಕರ ಶಾಪ ಒಳ್ಳೆದಲ್ಲಾ…
Spread the love
ಮನೆಗಾಗಿ ಡಿಸಿ ಕಾಲಿಗೆ ಬಿದ್ದ ವಿಧವೆ; ನಿರ್ಗತಿಕರ ಶಾಪ ಒಳ್ಳೆದಲ್ಲಾ…

ಮಡಿಕೇರಿ, ಜು.31;(nadubadenews):  ಮಡಿಕೇರಿ ನಗರದ ನಿವಾಸಿ ರತ್ಮಮ್ಮ ಎನ್ನುವ ವಿದವೆಯೊಬ್ಬರು ಇರಲೊಂದು ಮನೆಕೊಡಿ ಎಂದು ಅಂಗಾಲಚುತ್ತಾ ಜಿಲ್ಲಾಧಿಕಾರಿಗಳ ಕಾಲಿಗೆ ಬಿದ್ದು ಅಂಗಲಾಚಿದ ಕರಣಾಜನಕ ಸನ್ನಿವೇಶ ವ್ವಸ್ಥೆಯನ್ನೇ ಅಣಕಿಸುವಂತಿತ್ತು.

          ಕೊಡಗು ಜಿಲ್ಲಾಧಿಕಾರಿಗಳ ಕಛೇರಿ ಎದುರಿನ ತಡೆಗೋಡೆ ಕುಸಿಯುವ ಹಂತದಲ್ಲಿದ್ದು, ಇದರ ವೀಕ್ಷಣೆಗಾಗಿ ಜಿಲ್ಲಾಧಿಕಾರಿಗಳು ತೆರಳಿದ್ದಾಗ, ನಗರದ ನಿವಾಸಿಯಾಗಿರುವ ರತ್ಮಮ್ಮ ಎನ್ನುವ ವಿದವೆ ಮಹಿಳೆಯೋರ್ವರು, ಬಿಕ್ಕಳಿಸಿ ಅಳುತ್ತಾ ನನಗೊಂದು ಮನೆಕೊಡಿ ಸರ್‌, ಗಂಡನೂ ಇಲ್ಲ ಮಕ್ಕಳನ್ನು ಕಟ್ಟಿಕೊಂಡು ಬಾಳುತ್ತಿದ್ದೇನೆ, ಇರುವ ಮನೆಗೆ ಮಣ್ಣು ಬೀಳುತ್ತಿದೆ, ಯಾವಾಗ ಕುಸಿಯುತ್ತೋ ಗೊತ್ತಿಲ್ಲ ಎಂದು ಜಿಲ್ಲಾಧಿಕಾರಿಗಳ ಕಾಲಿಗೇರಗಿ ಬೇಡಿಕೊಂಡರು. ಮಡಿಕೇರಿ ನಗರ ಸಭೆಗೆ ಕಳೆದ ಐದು ವರ್ಷಗಳಿಂದ ಅರ್ಜಿ ಹಿಡಿದು ಅಲೆಯುತಿದ್ದೇನೆ ಆದರೆ ಮನೆ ಮಂಜೂರು ಮಾಡಲಿಲ್ಲ ಎಂದು ಅವಲತ್ತುಕೊಂಡರು. ಪ್ರತಿಕ್ರಿಯಿಸಿದ  ಜಿಲ್ಲಾಧಿಕಾರಿಗಳು, ಮನೆ ನಿರ್ಮಿಸಿ ಕೊಡುವ ಭರವಸೆಯನ್ನೇನೋ ನೀಡಿದರು.

ಐದು ವರ್ಷಗಳ ಹಿಂದೆ ನೆರೆಯ ನೆಪದಲ್ಲಿ ನಿರ್ಮಾಣಗೊಂಡ ನೂರಾರು ಮನೆಗಳನ್ನು ಹಲವು ಅನುಕೂಲಸ್ಥರು ಪಡೆದುಕೊಂಡು ಬೀಗುತ್ತಿರುವಾಗ, ನಿರ್ಗತಿಕರು ಬೀದಿಯಲ್ಲಿ ನಿಂತು ಹೀಗೆ ಬೇಡುವ ಪರಿಸ್ಥಿತಿಗೆ ತಂದ  ನಮ್ಮ ವ್ಯವಸ್ಥೆಗೆ ಮತ್ತು ಇದ್ದೂ ಇಲ್ಲದವರಂತೆ ಬಡವರ ಸವಲತ್ತುಗಳನ್ನು ಕಿತ್ತುಕೊಳ್ಳುವವರಿಗೆ, ನೊಂದವರ ಶಾಪ ತಟ್ಟದೆ ಇರುವುದೇ….

Post navigation

ಅಲುಗಾಡುತ್ತಿದೆ ಕೊಡಗು ಜಿಲ್ಲಾಧಿಕಾರಿ ಕಛೇರಿ ಬುಡ; ಶಾಶ್ವತ ಪರಿಹಾರ ಎಂದೆನ್ನುವುದೇ ನಿಘೂಡ
ಮಡಿಕೇರಿ ಕೊಡವ ಸಮಾಜತ್‌ ಕಕ್ಕಡ ಒತ್ತೋರ್ಮೆ ಕೂಟ; ಮತ್ಯಾಂದ್‌ ನಾರಾಚೆ

Related Posts

ನಾಳೆ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ…

ನಾಳೆ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ…

07/05/202507/05/2025nadubadenews@gmail.com
ಬಾಂಗ್ಲಾ ನುಸುಳುಕೋರರು ಸೇರಿದಂತೆ, ಕೊಡಗಿನ ಹಲವು ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಗೃಹಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಯದುವೀರ್  ಒಡೆಯರ್

ಬಾಂಗ್ಲಾ ನುಸುಳುಕೋರರು ಸೇರಿದಂತೆ, ಕೊಡಗಿನ ಹಲವು ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಗೃಹಸಚಿವರಿಗೆ ಮನವಿ ಸಲ್ಲಿಸಿದ ಸಂಸದ ಯದುವೀರ್  ಒಡೆಯರ್

15/07/202515/07/2025nadubadenews@gmail.com
SSLC & PUC ಪರಿಕ್ಷೆಗೆ KSRTC ಉಚಿತ ಪಾಸ್…

SSLC & PUC ಪರಿಕ್ಷೆಗೆ KSRTC ಉಚಿತ ಪಾಸ್…

19/02/202519/02/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version