https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಪಾಲಂಗಾಲ ಧವಸ ಭಂಡಾರದ ನೂತನ ಅಧ್ಯಕ್ಷರಾಗಿ, ಕೋಡೀರ  ಪ್ರವೀಣ್ ಚಂಗಪ್ಪ

ಪಾಲಂಗಾಲ ಧವಸ ಭಂಡಾರದ ನೂತನ ಅಧ್ಯಕ್ಷರಾಗಿ, ಕೋಡೀರ  ಪ್ರವೀಣ್ ಚಂಗಪ್ಪ

News, Informatin , Enteetinement and Advertisement
11/02/202511/02/2025nadubadenews@gmail.comLeave a Comment on ಪಾಲಂಗಾಲ ಧವಸ ಭಂಡಾರದ ನೂತನ ಅಧ್ಯಕ್ಷರಾಗಿ, ಕೋಡೀರ  ಪ್ರವೀಣ್ ಚಂಗಪ್ಪ
Spread the love
ಪಾಲಂಗಾಲ ಧವಸ ಭಂಡಾರದ ನೂತನ ಅಧ್ಯಕ್ಷರಾಗಿ, ಕೋಡೀರ  ಪ್ರವೀಣ್ ಚಂಗಪ್ಪ

  ಪಾಲಂಗಾಲ, ಫೆ.11: (ಕರಿನೆರವಂಡ ಡ್ಯಾನಿ ಕುಶಾಲಪ್ಪ)  ನಂ 125  ಪಾಲಂಗಾಲ ವಿವಿಧೋದ್ದೇಶ ಸಹಕಾರ ಧವಸ ಭಂಡಾರದ ಮುಂದಿನ 5 ವರ್ಷಗಳ  ಅವಧಿಗೆ, ದಿನಾಂಕ 10/2/25ರಂದು ನಡೆದ ಆಡಳಿತ ಮಂಡಳಿ  ಚುನಾವಣೆಯಲ್ಲಿ, ಅಧ್ಯಕ್ಷರಾಗಿ ಕೋಡೀರ ಪ್ರವೀಣ್ ಚಂಗಪ್ಪ, ಉಪಾಧ್ಯಕ್ಷರಾಗಿ ಚಾತಂಡ ಗಿರೀಶ್ ಸೋಮಯ್ಯ  ಹಾಗೂ ನಿರ್ದೇಶಕರುಗಳಾಗಿ,  ಕರಿನೆರವಂಡ ಎನ್ ಅಯ್ಯಪ್ಪ(ಮಿಟ್ಟು), ನಡಿಕೇರಿಯಂಡ ಎಸ್. ಮಹೇಶ್, ಮೇಚೂರ ಮಂದಪ್ಪ(ರಾಜು), ನಡಿಕೇರಿಯಂಡ ಮಣಿ ಬೋಪಯ್ಯ, ಕರಿನೆರವಂಡ ಹರೀಶ್ ಮೇದಪ್ಪ, ಕರಿನೆರವಂಡ ಅಚ್ಚಮ್ಮ ಕಸ್ತೂರಿ, ಪಾಲೇಯಂಡ ಸರು ಉತ್ತಪ್ಪ ಹಾಗು ಪಾಲೇಯಂಡ ಲೀಲಾವತಿ ಇವರುಗಳು ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸಂದೀಪ್ ಕಾರ್ಯನಿರ್ವಹಿಸಿದರು

Post navigation

ಸೂರ್ಲಬ್ಬಿ ಶ್ರೀ ಸುಬ್ರಯ್ಯ, ವನಮೂರ್ತಿರ ಕಾಲತ ನಮ್ಮೆ
ಸಭೆಗೆ ಬಂದ ಹಿರಿಯ ಅಧಿಕಾರಿ, ಕುಸಿದು ಬಿದ್ದು ನಿಧನ

Related Posts

ನಾಳೆ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ…

07/05/202507/05/2025nadubadenews@gmail.com
ಮುದ್ದಂಡ ಕಪ್ ಹಾಕಿ ಉತ್ಸವ : ಏ.23 ರಂದು ನಡೆದ ಪುರುಷರ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯಾವಳಿಯ ವಿಜೇತರ ವಿವರ

ಮುದ್ದಂಡ ಕಪ್ ಹಾಕಿ ಉತ್ಸವ : ಏ.23 ರಂದು ನಡೆದ ಪುರುಷರ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯಾವಳಿಯ ವಿಜೇತರ ವಿವರ

23/04/202523/04/2025nadubadenews@gmail.com
   ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ… 

   ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ… 

22/06/202522/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version