https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
  ನಾಳೆ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ಯೋಗದಿನಾಚರಣೆ  

  ನಾಳೆ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ಯೋಗದಿನಾಚರಣೆ  

News, Informatin , Enteetinement and Advertisement
20/06/202520/06/2025nadubadenews@gmail.comLeave a Comment on   ನಾಳೆ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ಯೋಗದಿನಾಚರಣೆ  
Spread the love
  ನಾಳೆ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ಯೋಗದಿನಾಚರಣೆ  

      ಪೊನ್ನಂಪೇಟೆ, ಜೂ.20.(nadubadenews): ನಾಳೆ ಪೊನ್ನಂಪೇಟೆ  ರಾಮಕೃಷ್ಣ ಆಶ್ರಮದಲ್ಲಿ 11ನೇ ವಿಶ್ವ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 10. 30 ರಿಂದ 11 ಗಂಟೆ ತನಕ ಸಭಾ ಕಾರ್ಯಕ್ರಮ ಜರುಗಲಿದ್ದು, ನಂತರ 11 ಗಂಟೆಯಿಂದ 12:30 ರವರೆಗೆ  ಯೋಗಬ್ಯಾಸ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ  ಎ. ಎಸ್. ಪೊನ್ನಣ್ಣ, ಕೊಡಗು ಜಿಲ್ಲಾಧಿಕಾರಿಗಳಾದ ವೆಂಕಟರಾಜು, ಪೊನ್ನಂಪೇಟೆ ತಹಶೀಲ್ದಾರ್ ಮೋಹನ್ ಕುಮಾರ್, ಕೊಡಗು ಜಿಲ್ಲಾ ಆಯುಷ್ ಸಂಸ್ಥೆಯ ನಿರ್ದೇಶಕರಾದ ಡಾಕ್ಟರ್ ಜಿ. ಶೈಲಜ, ಮಡಿಕೇರಿಯ ಆಯುಷ್ ಸಂಸ್ಥೆಯ ಮುಖ್ಯ ವೈದ್ಯಧಿಕಾರಿಗಳಾದ ಡಾಕ್ಟರ್ ಅರುಣ್ ಪಿ.ಜಿ ಪಾಲ್ಗೊಳ್ಳಲಿದ್ದಾರೆ ಎಂದು ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಪರಹಿತಾನಂದ  ಸ್ವಾಮೀಜಿ ತಿಳಿಸಿದ್ದಾರೆ.

Post navigation

ತಲೆಕಾವೇರಿಯಿಂದ ಪ್ರರಂಭಗೊಂಡ ಕಾವೇರಿ ಆರತಿಗೆ ಗಿನ್ನಿಸ್‌ ರೆಕಾರ್ಡ್
   ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ… 

Related Posts

ನಾಟಿಕೋಳಿ ಮರಿ ವಿತರಿಸಿದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ…

ನಾಟಿಕೋಳಿ ಮರಿ ವಿತರಿಸಿದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ…

24/02/202524/02/2025nadubadenews@gmail.com

ನಡುಬಾಡೆ ಇ-ನ್ಯೂಸ್‌ ; 18.8.25

17/08/202517/08/2025nadubadenews@gmail.com
ಮತ್ಯಾಂದ್‌ ನಾರಾಚೆ, ಸರ್ಕಾರಕ್‌, ಬೆಂಗಳೂರ್‌ ಸಮಾಜತ್‌ ತೊಮ್ಮಾನ…

ಮತ್ಯಾಂದ್‌ ನಾರಾಚೆ, ಸರ್ಕಾರಕ್‌, ಬೆಂಗಳೂರ್‌ ಸಮಾಜತ್‌ ತೊಮ್ಮಾನ…

13/06/202513/06/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version