https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ನಾಳೆಯಿಂದ ರಸ್ತೆಯಲ್ಲಿ ದನಗಳ ಕಂಡರೆ ಸೆರೆ : ಪೊಲೀಸ್‌ ಇಲಾಖೆ ಕಡೇ ಎಚ್ಚರಿಕೆ

ನಾಳೆಯಿಂದ ರಸ್ತೆಯಲ್ಲಿ ದನಗಳ ಕಂಡರೆ ಸೆರೆ : ಪೊಲೀಸ್‌ ಇಲಾಖೆ ಕಡೇ ಎಚ್ಚರಿಕೆ

News, Informatin , Enteetinement and Advertisement
11/04/202511/04/2025nadubadenews@gmail.comLeave a Comment on ನಾಳೆಯಿಂದ ರಸ್ತೆಯಲ್ಲಿ ದನಗಳ ಕಂಡರೆ ಸೆರೆ : ಪೊಲೀಸ್‌ ಇಲಾಖೆ ಕಡೇ ಎಚ್ಚರಿಕೆ
Spread the love
ನಾಳೆಯಿಂದ ರಸ್ತೆಯಲ್ಲಿ ದನಗಳ ಕಂಡರೆ ಸೆರೆ : ಪೊಲೀಸ್‌ ಇಲಾಖೆ ಕಡೇ ಎಚ್ಚರಿಕೆ

ಮಡಿಕೇರಿ, ಏ.11:  ನಗರ, ಪಟ್ಟಣ ಪ್ರದೇಶಗಳಲ್ಲಿ ಎಗ್ಗಿಲದಂತೆ ಸುತ್ತಾಡುವ ಬೀಡಾಡಿ ದನಗಳನ್ನು ಕಂಡರೆ ಸೆರೆಹಿಡಿದು ಗೋಶಾಲೆಗೆ ರವಾನಿಸಲಾಗುವುದೆಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.

  ಈಗಾಗಲೇ  ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಮಾಹಿತಿ ನೀಡಿದ ಪ್ರಕಾರ, ನಗರದಲ್ಲಿ ಎಲ್ಲೆಂದರಲ್ಲಿ ಓಡಾಡಿ  ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ  ಬೀಡಾಡಿ ದನಗಳನ್ನು  ಮಾಲೀಕರುಗಳು ಕೂಡಲೇ  ತಮ್ಮ ಜಾಗಗಳಲ್ಲಿ  ಕಟ್ಟಿ ಹಾಕಿಕೊಳ್ಳಬೇಕು ಅಥವಾ ತಮ್ಮ  ದನದ ದೊಡ್ಡಿಯಲ್ಲಿ  ಇರಿಸಿಕೊಳ್ಳತಕ್ಕದ್ದು.   ಕೊಡಗು ಜಿಲ್ಲಾ ಪೊಲೀಸ್ ಆದೇಶದ ಪ್ರಕಾರ  ಕ್ರಮಕ್ಕೆ ಇಂದು ಕೊನೆಯ ದಿನವಾಗಿದ್ದು   ನಾಳೆಯಿಂದ ನಗರದಲ್ಲಿ  ಕಂಡುಬರುವ   ಬೀಡಾಡಿ ದನಗಳನ್ನು ಪೋಲಿಸ್ ಇಲಾಖೆ ಹಾಗೂ ಇದಕ್ಕೆ ಸಂಬಂಧಪಟ್ಟ ಇಲಾಖೆಯೊಂದಿಗೆ  ಗೋ-ಶಾಲೆಗೆ ಸೇರಿಸಲಾಗುವುದು  ಎಂದು ಈ ಇಲಾಖೆಯ ಪ್ರಕಟಣೆಯ ಮೂಲಕ ತಿಳಿಯಪಡಿಸಲಾಗಿದೆ.

Post navigation

ಕಾಫಿ ಸೊಸೈಟಿ ಚುನಾವಣೆ ಮುದ್ದಂಡ ದೇವಯ್ಯ ಬಣದ ದಿಗ್ವಿಜಯ
ಮೊಬೈಲ್‌ ಬಿಟ್ಟು ಮೈದಾನಕ್ಕಿಳಿಯಿರಿ, ಮಕ್ಕಳಿಗೆ ಚೆಪ್ಪುಡಿರ ಕಾರ್ಯಪ್ಪ ಕಿವಿಮಾತು

Related Posts

ಕೊಡವಾಮೆರ ತಗ್‌ರ್ದಿ ಎಂಗಡ ಪೊಮ್ಮಕ್ಕ

ಕೊಡವಾಮೆರ ತಗ್‌ರ್ದಿ ಎಂಗಡ ಪೊಮ್ಮಕ್ಕ

22/04/202522/04/2025nadubadenews@gmail.com
ಮುದ್ದಂಡ ಕಪ್ ಹಾಕಿ ನಮ್ಮೆ : ಇಂದಿನ ವಿಜಯಯಾತ್ರೆ…

ಮುದ್ದಂಡ ಕಪ್ ಹಾಕಿ ನಮ್ಮೆ : ಇಂದಿನ ವಿಜಯಯಾತ್ರೆ…

20/04/202520/04/2025nadubadenews@gmail.com
ಬೇಟೋಳಿ ಗ್ರಾಮ ಪಂಚಾಯಿತಿ ವತಿಯಿಂದ ಸಾಧಕರಿಗೆ ಸನ್ಮಾನ

ಬೇಟೋಳಿ ಗ್ರಾಮ ಪಂಚಾಯಿತಿ ವತಿಯಿಂದ ಸಾಧಕರಿಗೆ ಸನ್ಮಾನ

20/03/202520/03/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version