https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ನಾಟಿಕೋಳಿ ಮರಿ ವಿತರಿಸಿದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ…

ನಾಟಿಕೋಳಿ ಮರಿ ವಿತರಿಸಿದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ…

News, Informatin , Enteetinement and Advertisement
24/02/202524/02/2025nadubadenews@gmail.comLeave a Comment on ನಾಟಿಕೋಳಿ ಮರಿ ವಿತರಿಸಿದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ…
Spread the love
ನಾಟಿಕೋಳಿ ಮರಿ ವಿತರಿಸಿದ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ…

ವಿರಾಜಪೇಟೆ, ಫೆ.24:  ಕರ್ನಾಟಕ ರಾಜ್ಯ ಸರಕಾರದ ಕುಕ್ಕಟ ಮಹಾಮಂಡಳ ವತಿಯಿಂದ ಗ್ರಾಮೀಣ ಮಹಿಳೆಯರಿಗೆ ನಾಟಿ ಕೋಳಿಗಳ ಮರಿ ವಿತರಣೆ ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರರಾದ ಶ್ರೀ ಎ.ಎಸ್ ಪೊನ್ನಣ್ಣ ರವರು ಭಾಗವಹಿಸಿ. ಆಯ್ದ ಫಲಾನುಭವಿಗಳಿಗೆ ನಾಟಿ ಕೋಳಿ ಮರಿಗಳನ್ನು ವಿತರಿಸಿದರು.

ವಿರಾಜಪೇಟೆಯ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾನ್ಯ ಶಾಸಕರು, ರಾಜ್ಯ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಆ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.  ಅದರ ಒಂದು ಭಾಗವಾಗಿ ಇಂದಿನ ಕಾರ್ಯಕ್ರಮ ನಡೆಯುತ್ತಿದೆ,  ಇದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಂಡು ಸ್ವಾವಲಂಬಿ ಆಗುವ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ  ವಿರಾಜಪೇಟೆ ಪುರಸಭಾ ಅಧ್ಯಕ್ಷೆ ಮನೆಯಪಂಡ ದೇಚಮ್ಮಕಾಳಪ್ಪ ಸೇರಿದಂತೆ ಪುರಸಭಾ ಸದಸ್ಯರು, ಮಾಜೀ ಸದಸ್ಯರು, ಕಾರ್ಯಕ್ರಮ ಆಯೋಜಕರು ಹಾಗೂ ಪ್ರಮುಖಕರು ಉಪಸ್ಥಿತರಿದ್ದರು.

Post navigation

ಕೊಡಗು ವಿವಿ ಎಂಬ ಜೇನು ಗೂಡಿಗೆ ಕಲ್ಲು ಹಾಕಿದ ಸರ್ಕಾರ…
ಕರಾಮಸಾಪ ತಾಲೂಕು ಅಧ್ಯಕ್ಷರುಗಳ ನೇಮಕ

Related Posts

ಚೆಕ್ಕೆರ ಕಪ್‌ ಕ್ರಕೇಟ್‌ ನಮ್ಮೆಕ್‌ ಈ ಕ್‌ದಿಯ ಜಾಗತ್‌ ಪೆದ ದಾಖಲ್‌ ಮಾಡ್ಯವಲು…

ಚೆಕ್ಕೆರ ಕಪ್‌ ಕ್ರಕೇಟ್‌ ನಮ್ಮೆಕ್‌ ಈ ಕ್‌ದಿಯ ಜಾಗತ್‌ ಪೆದ ದಾಖಲ್‌ ಮಾಡ್ಯವಲು…

25/02/202525/02/2025nadubadenews@gmail.com
ಕೊಡಗಿನಲ್ಲಿ ಮಳೆ ಹಿನ್ನಲೆ ಸಾಹಸ ಚಟುವಟಿಕೆಗಳಿಗೆ ನಿರ್ಭಂಧ – ಜಿಲ್ಲಾಧಿಕಾರಿ ವೆಂಕಟ್ ರಾಜಾ  ಕಟ್ಟುನಿಟ್ಟಿನ ಆದೇಶ…

ಕೊಡಗಿನಲ್ಲಿ ಮಳೆ ಹಿನ್ನಲೆ ಸಾಹಸ ಚಟುವಟಿಕೆಗಳಿಗೆ ನಿರ್ಭಂಧ – ಜಿಲ್ಲಾಧಿಕಾರಿ ವೆಂಕಟ್ ರಾಜಾ ಕಟ್ಟುನಿಟ್ಟಿನ ಆದೇಶ…

26/05/202526/05/2025nadubadenews@gmail.com
ಕೊಡಗಿನ ಜಮ್ಮಬಾಣೆ,  ಪಟ್ಟೇದಾರ, ಪಹಣಿ  ಸಮಸ್ಯೆ ನಿವಾರಣೆಗೆ, ಕಾಯ್ದೆ ತಿದ್ದುಪಡಿಗೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಪ್ರಸ್ತಾವನೆ. 

ಕೊಡಗಿನ ಜಮ್ಮಬಾಣೆ, ಪಟ್ಟೇದಾರ, ಪಹಣಿ ಸಮಸ್ಯೆ ನಿವಾರಣೆಗೆ, ಕಾಯ್ದೆ ತಿದ್ದುಪಡಿಗೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಪ್ರಸ್ತಾವನೆ. 

15/07/202515/07/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us